Author: suddi9

ಉಡುಪಿ ಪ್ರಶಸ್ತಿ ಪ್ರಧಾನ ಸಮಾರಂಭ

ಉಡುಪಿ:- ಜೇಸಿಐ ವಲಯಾಧಿಕಾರಿ ವ್ಯಕ್ತಿತ್ವ ವಿಕಸನ ತರಬೇತುದಾರರಾದರಾಘವೇಂದ್ರ ಪ್ರಭುಕರ್ವಾಲುರವರಿಗೆ ಸೆ.29 ರಂದುಕರ್ನಾಟಕ ಸಾಂಸ್ಕತಿಕಅಕಾಡೆಮಿ ಮತ್ತು ವಿಶ್ವ ವೀರ ಶೈವ ವೇದಿಕೆ ವತಿಯಿಂದ ಬೆಂಗಳೂರಿನ ಕನ್ನಡ ಮತ್ತು ಸಂಸ್ಕತಿಇಲಾಖೆಯ…

ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಸರ್ವಧರ್ಮ ಪ್ರಾರ್ಥನೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಸರಸ್ವತಿ ಸ್ತ್ರೋತ್ರ , ಗುರುವಂದನೆ , ಧರ್ಮಗ್ರಂಥಗಳ…

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ

ಕುಪ್ಪೆಪದವು: ರಾಷ್ಟ್ರಪಿತ ಮಹತ್ಮಗಾಂಧೀಜಿ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರು ಶಾಸ್ತ್ರೀಜಿ ಅವರ ಜುಯಂತಿಯನ್ನು ಕುಪ್ಪೆಪದವು ಜೆಡಿಎಸ್ ವಲಯದ ವತಿಯಿಂದಜೆಡಿಎಸ್ ಪಕ್ಷದ ಕಚೇರಿಯಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.…

ಶ್ರೀ ಉಳ್ಳಾಕ್ಲು ಮಗೃಂತಾಯಿ ಹಾಗೂ ಐವರು ದೈವಗಳ ಅನುಜ್ಞ ಕಲಶ ಹಾಗೂ ಧನ್ವಂತರಿ ಹೋಮ ಮತ್ತು ಸಂಜೀವಿನಿ ಮೃತ್ಯುಂಜಯ ಹೋಮ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜೀರ್ಣೋದ್ದಾರದ ಅಂಗವಾಗಿ ಅ.5ರಂದು ಬೆಳಗ್ಗೆ 8.30ಕ್ಕೆ ದೇವಸ್ಥಾನದಲ್ಲಿ ಶ್ರೀ ಉಳ್ಳಾಕ್ಲು ಮಗೃಂತಾಯಿ ಹಾಗೂ ಐವರು ದೈವಗಳ ಅನುಜ್ಞ ಕಲಶ ಹಾಗೂ ಧನ್ವಂತರಿ…

ಕೊಯಿಲ: 15ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ, ದೇಶದ ಹಿತಕ್ಕೆ ಪ್ರಧಾನಿ ‘ನವರಾತ್ರಿ ವೃತಾಚರಣೆ’: ಬಿ.ಜೆ.ಪುಟ್ಟಸ್ವಾಮಿ

ಬಂಟ್ವಾಳ: ಸಹಸ್ರಾರು ವರ್ಷಗಳ ಪರಂಪರೆ ಮತ್ತು ವಿಶೇಷತೆ ಹೊಂದಿರುವ ಈ ದೇಶದಲ್ಲಿ ಪ್ರತಿಯೊಂದು ಹಬ್ಬಗಳ ಆಚರಣೆಯಲ್ಲಿಯೂ ಒಂದೊಂದು ಹಿನ್ನೆಲೆ ಅಡಗಿರುತ್ತದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಕೂಡಾ…

ಸಿಡಿಲು ಬಡಿದು ಹಾನಿಗೊಂಡ ಮನೆ

ಬಂಟ್ವಾಳ : ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಸಿಡಿಲಿನಿಂದ ಗೆ ತೀವ್ರ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಮೂಡುಪಡುಕೋಡಿ ಗ್ರಾಮದ ಎರ್ಮೆನಾಡುವಿನ…

ಅನ್ನಪೂರ್ಣೇಶ್ವರೀ ದೇವಿದೇವಸ್ಥಾನದಲ್ಲಿ ವೀಕ್ಷಾ ಭರತ ನಾಟ್ಯ ಸೇವೆ

ಬಂಟ್ವಾಳ: ನವರಾತ್ರಿಯ ಸಂದರ್ಭ ಅನ್ನಪೂರ್ಣೇಶ್ವರೀ ದೇವಿದೇವಸ್ಥಾನದಲ್ಲಿ ವಿಜಯದಶಮಿಯ ದಿನದಂದು ಪೋಲೀಸ್ ಲೈನ್‍ನ ವಿಜಯಮಂಜುಳಾ ದಂಪಂತಿಯ ಮಗಳು ವೀಕ್ಷಾ ಅವರ ಭರತ ನಾಟ್ಯ ಸೇವೆ ನಡೆಯಿತು.

ಬಂಟ್ವಾಳ ಬಂಟರ ಸಂಘದಿಂದ 30 ಲಕ್ಷ ರೂ ವಿದ್ಯಾರ್ಥಿವೇತನ ವಿತರಣೆ

ಬಂಟ್ವಾಳ: ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯನ್ನು ಕಲಿಯುವುದಷ್ಟೇ ಅಲ್ಲ, ಮಾನವತೆಯನ್ನು ಬೆಳೆಸಿಕೊಳ್ಳಿ, ದೇಶದ ಮಾರ್ಗದರ್ಶಕರಾಗಿ ಮುನ್ನಡೆಯಿರಿ ಎಂದು ನಿಟ್ಟೆ ವಿವಿ ಕುಲಪತಿ ಎನ್. ವಿನಯ್ ಹೆಗ್ಡೆ ಕರೆ ನೀಡಿದರು.ಭಾನುವಾರ…

ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಕಾರ್ಯಕ್ರಮ ಹಾಗೂ ವಿಚಾರಸಂಕಿರಣದ ಉದ್ಘಾಟನೆ

ಬಂಟ್ವಾಳ: ಈ ಶತಮಾನದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಮೊಗೇರಿ ಗೋಪಾಲಕೃಷ್ಣ ಅಡಿಗರನ್ನು ಸರಕಾರ ನೆನಪಿಸುವ ಕೆಲಸ ಮಾಡಬೇಕಾಗಿದೆ. ಅಡಿಗರ ಜನ್ಮಶತಮಾನೋತ್ಸವವನ್ನು ನಾಡು ವಿಜೃಂಭಣೆಯಿಂದ ಆಚರಿಸಬೇಕು. ಡಿಸೆಂಬರ್ ನಲ್ಲಿ ಕೇಂದ್ರ…

ವಾಮಂಜೂರು ದೇವಿ ದೀಪ ಟ್ರೇಡರ್ಸ್ ಶುಭಾರಂಭ

ಕೈಕಂಬ: ವಾಮಂಜೂರಿನ ಚೆಕ್ ಪೋಸ್ಟ್ ಬಳಿ ದೇವಿದೀಪ ಟ್ರೇಡರ್ಸ್ ಇದರ ಉದ್ಘಾಟನೆಯನ್ನು ಬಿಲ್ಲವಮಹಾಮಂಡಲದ ಉಪಾಧ್ಯಕ್ಷ ರಾಜಶೇಖರ್ ಕೋಟ್ಯಾನ್ ಉದ್ಘಾಟಿಸಿದರು. ಉಧ್ಯಮಿಗಳಾದ ಜಯರಾಜ್ ಶೆಟ್ಟಿ, ಜನಾರ್ಧನ ಹೊಳ್ಳ, ಗೆಜ್ಜೆಗಿರಿ…

ಪ್ರಮುಖ ಸಂದೇಶದೊಂದಿಗೆ 92.7ಬಿಗ್ ಎಫ್‍ಎಂ ‘ವಿಶ್ವ ಹೃದಯ ದಿನ’ದ ಆಚರಣೆ

ಬೆಂಗಳೂರು: ಭಾರತದ ಅತಿದೊಡ್ಡ ರೆಡಿಯೋ ನೆಟ್‍ವರ್ಕ್‍ಗಳಲ್ಲಿ ಒಂದಾದ 92.7 ಬಿಗ್‍ಎಫ್ ಎಂ ‘ವಿಶ್ವ ಹೃದಯ ದಿನ’ ಸಂದರ್ಭದಲ್ಲಿ ಮ್ಯೂಸಿಕ್ ಹಿಲ್ಸ್ ದಿ ಹಾರ್ಟ್ ಎಂಬ ಕಲ್ಪನೆಯನ್ನು ಉತ್ತೇಜಿಸಿತು.…

ಗುರುಪುರ ಬಂಟರ ಮಾತೃ ಸಂಘ ವತಿಯಿಂದ ಮುಂಬೈ ಸುಜಾತಾ ಆಳ್ವಗೆ ಸಂತಾಪ

ಕೈಕಂಬ : ಮುಂಬೈಯ ಪರೇಲ್ ಮತ್ತು ಎಲಿಫಿಸ್ಟನ್ ರೋಡ್ ರೈಲು ನಿಲ್ದಾಣ ಸಂಪರ್ಕಿಸುವ ಪಾದಚಾರಿ ಮೇಲ್ಸೇತುವೆಯಲ್ಲಿ ಸೆ. 29ರಂದು ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ವಿಧಿವಶರಾದ ಮುಂಬೈಯ ಹವ್ಯಾಸಿ…

ದೇವಂದಬೆಟ್ಟು ಶೇಜು ಬಂಜನ್ ನಿಧನ

ಬಂಟ್ವಾಳ: ತಾಲ್ಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ನಿವಾಸಿ , ಪ್ರಗತಿಪರ ಕೃಷಿಕ, ಬಂಜನ್ ಕುಟುಂಬದ ಹಿರಿಯ ಸದಸ್ಯ ಕಳ್ಳಿಗೆ ಶೇಜು ಬಂಜನ್(93) ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ಮಂಗಳೂರಿನ…