ಶ್ರೀ ಪಂಚಲಿಂಗೇಶ್ವರ ದೇವಸ್ಥನದಲ್ಲಿ ಶ್ರೀ ಚಕ್ರ ಪೂಜೆ
ವಿಟ್ಲ : ಮಹತೋಬಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ವಿಟ್ಲ ಇಲ್ಲಿ ಕನ್ಯಾ ಮಾಸದ ನವರಾತ್ರಿ ಮಹೋತ್ಸವದ ಅಂಗವಾಗಿ ಲಲಿತ ಪಂಚಮಿಯ ದಿನ 24-09-2017 ರಂದು ಶ್ರೀದೇವಿ ಸನ್ನಿಧಿಯಲ್ಲಿ…
ವಿಟ್ಲ : ಮಹತೋಬಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ವಿಟ್ಲ ಇಲ್ಲಿ ಕನ್ಯಾ ಮಾಸದ ನವರಾತ್ರಿ ಮಹೋತ್ಸವದ ಅಂಗವಾಗಿ ಲಲಿತ ಪಂಚಮಿಯ ದಿನ 24-09-2017 ರಂದು ಶ್ರೀದೇವಿ ಸನ್ನಿಧಿಯಲ್ಲಿ…
ಸದಸ್ಯರ ಸಕ್ರೀಯತೆಯಿಂದ ಸಂಘದ ಸದೃಢತೆ:ಚಂದ್ರಶೇಖರ ಪಾಲೆತ್ತಾಡಿ ಮುಂಬಯಿ:ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರಸದಸ್ಯರ ಸಕ್ರೀಯತೆಯಿಂದ ಸಂಘದ ಸದೃಢತೆ:ಚಂದ್ರಶೇಖರ ಪಾಲೆತ್ತಾಡಿ ಮುಂಬಯಿ, ಸೆ.24: ಸಂಘ ಒಬ್ಬನಿಗಾಗಿ…
ವಿಟ್ಲ :ಇಂದ್ರಪ್ರಸ್ಥ ವಿದ್ಯಾಕೇಂದ್ರದಲ್ಲಿ ನಡೆದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿಕಿರಿಯರ ಕೋಲಾಟ -ವಿಟ್ಲ ಮಾದರಿ ಶಾಲೆ ಜಿಲ್ಲಾಮಟ್ಟದಲ್ಲಿ ಕಿರಿಯರ ಕೋಲಾಟ -ವಿಟ್ಲ ಮಾದರಿ ಶಾಲೆ ಜಿಲ್ಲಾಮಟ್ಟದಲ್ಲಿ…
ವಿಟ್ಲ:ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ದ ಕ ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ದ ಕ ಜಿ ಪಂ…
ಉಡುಪಿ:. ವನಸುಮ ವೇದಿಕೆ ಕಟಪಾಡಿಇದರ ವತಿಯಿಂದ ಕೊರಂಗ್ರಪಾಡಿಕಲ್ವಾರಿ ವೃದ್ದಾಶ್ರಮದಲ್ಲಿ ಸಹ ಭೋಜನ ಮತ್ತು ಅಲ್ಲಿನ ವಾಸಿಗಳಗೆ ಬಟ್ಟೆಬರೆ ವಿತರಣಾಕಾರ್ಯಕ್ರಮ ಸೆ.24 ಆದಿತ್ಯವಾರ ನಡೆಯಿತು.ಕಾರ್ಯಕ್ರಮದಲ್ಲಿ ಬಾಸುಮ ಕೊಡಗು,ಕಾವ್ಯವಾಣಿಕೊಡಗು ಮತ್ತು…
ಉಡುಪಿ: ಜೇಸಿಐ ಪರ್ಕಳದ ವತಿಯಿಂದಜಿಲ್ಲಾ ಸರ್ಕಾರಿಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವಕಾರ್ಯಕ್ರಮ ಸೆ.24 ಆದಿತ್ಯವಾರದಂದು ನಡೆಯಿತು.ಕಾರ್ಯಕ್ರಮದಲ್ಲಿಆಸ್ಪತ್ರೆಯಆಧಿಕ್ಷಕಡಾ|| ಚಂದ್ರಶೇಖರ್ಅಡಿಗ,ಡಾ||ಜಯಪ್ರಕಾಶ್ ಬೆಳ್ಳೆ,ಘಟಕದ ಅದ್ಯೆಕ್ಷೆ ಆಶಾ,ವಲಯಾಧಿಕಾರಿಗಳಾದ ರಾಜೇಶ್ ಶೆಣ್ಯೆ,ರಾಘವೇಂದ್ರ ಪ್ರಭುಕರ್ವಾಲು,ಸತೀಶ್ ಭಟ್,ಘಟಕದ…
ಕೈಕಂಬ: ಇಲ್ಲಿನ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮೊನ್ನೆ ತಾಲೂಕು ಪಂಚಾಯತ್ ವತಿಯಿಂದ ರಾಜ್ಯ ಸರ್ಕಾರದ `ಮಾತೃಪೂರ್ಣ ಯೋಜನೆ’ ಕಾರ್ಯಕ್ರಮ ಜರುಗಿದ್ದು, ಕೆಲವು ಗರ್ಭಿಣಿ ಮಹಿಳೆಯರು ಪಾಲ್ಗೊಂಡಿದ್ದರು.ಸರ್ಕಾರದ ಈ…
ಗುರುಪುರ : ಇಂದು ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ನಡೆದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಪದಾಧಿಕಾರಿಗಳು ನಡೆಸಿರುವ…
ಬಂಟ್ವಾಳ: ಸಜೀಪ ಮೂನ್ನೂರು ಗ್ರಾಮದ ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೇವಸ್ಥಾನ ಇಲ್ಲಿ ಸೆಪ್ಟಂಬರ್ 21ರಿಂದ 29ರಂದು ವಿವಿಧ ದಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿ ದಿನ ಲಲಿತ ಸಹಸ್ರನಾಮಾರ್ಚನೆ, ಸಪ್ತಶತಿ…
ಬಂಟ್ವಾಳ: ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆಗಳನ್ನು ಆಗ್ರಹಿಸಿ ದ ಕನ್ನಡ ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಗ್ರಾಮಲೆಕ್ಕಾಧಿಕಾರಿಗಳ ಸಮಸ್ಯೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ…
ಕೈಕಂಬ: ಮಹಿಳಾ ಬ್ಲಾಕ್ ಕಾಂಗ್ರೇಸ್ ಹಾಗೂ ರೈಡರ್ ಫ್ರೆಂಡ್ಸ್ ಕ್ಲಬ್ ಕಾಂಜಿಲಕೋಡಿ ಇವರ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಕಾರದೊಂದಿಗೆ “ರಕ್ತದಾನ ಶಿಬಿರ, ಉಚಿತ…
ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥನದ ಮುಂಬಾಗದ ವೇದಿಕೆಯಲ್ಲಿ ಯಕ್ಷ ಕಲಾ ಪೊಳಲಿ ಇವರ ವತಿಯಿಂದ ಶನಿವಾರ ಯಕ್ಷೋತ್ಸವ ಕಾರ್ಯಕ್ರಮ ಜರುಗಿತು.
ಬಂಟ್ವಾಳ: ಬಿಸಿರೋಡ್ ರಾಷ್ಟ್ರೀಯ ಹೆದ್ಧಾರಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಲು ತುಂಬಿಸಿಕೊಂಡು ಹೋಗುತ್ತಿದ್ದ ಲಾರಿ ಯೊಂದು ಪೆಟ್ರೋಲ್ ಪಂಪ್ ನಲ್ಲಿ ನಿಲುಗಡೆಯಾಗಿದ್ದ ನಾಲ್ಕು ಬಸ್ಸು ಗಳಿಗೆ…
ಬಂಟ್ವಾಳ: ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಏಕಕಾಲದಲ್ಲೇ ಮನೆ ಮನೆಗೆ ಕಾಂಗ್ರೆಸ್ ನಡಿಗೆಗೆ ಶನಿವಾರ ಚಾಲನೆ ನೀಡಲಾಗಿದ್ದು, ಕಾರ್ಯಕರ್ತರು ಕ್ಷೇತ್ರಾದ್ಯಂತ ಮನೆ, ಮನೆಗೆ ತೆರಳಿ ಮನೆಮಂದಿಯೊಂದಿಗೆ ಸಾವಕಾಶವಾಗಿ…