ಮೂಡಬಿದ್ರಿ ತಾಲೂಕಿಗೆ ಗುರುಪುರ ಹೋಬಳಿ ಸೇರ್ಪಡೆ ಪ್ರಸ್ತಾವ ಸೀಎಂ ಮರುಪರಿಶೀಲನೆ ಭರವಸೆ : ಬಾವ
ಗುರುಪುರ, ಕಂದಾವರ, ಗಂಜಿಮಠ, ಉಳಾಯಿಬೆಟ್ಟು, ನೀರುಮಾರ್ಗ, ಅಡ್ಯಾರು ಮತ್ತು ಮಲ್ಲೂರು ಗ್ರಾಮಗಳು ಸೇರಿರುವ ಗುರುಪುರ ಹೋಬಳಿಯನ್ನು ಹೊಸದಾಗಿ ರಚನೆಗೊಳ್ಳಲಿರುವ ಮೂಡಬಿದ್ರೆ ತಾಲೂಕಿಗೆ ಸೇರಿಸುವ ಪ್ರಸ್ತಾವ ಮರುಪರಿಶೀಲನೆ ನಡೆಸುವುದಾಗಿ…