Author: suddi9

ವಿಟ್ಲ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ

ವಿಟ್ಲ :ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಯು ವಿಜೃಂಭಣೆಯಿಂದ ಜರುಗಿತು.

ಹೆಜ್ಜೆ ಗುರುತು ಸಾಧಕರ ಯಶೋಗಾಥೆ ಕಾಯ೯ಕ್ರಮ

ಉಡುಪಿ : ಬೀಯಿಂಗ್ ಸೋಷಿಯಲ್ ವತಿಯಿಂದ ಆ.27 ರಂದು ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ಹೆಜ್ಜೆ ಗುರುತು ಸಾಧಕರ ಯಶೋಗಾಥೆ ಕಾಯ೯ಕ್ರಮ ಅಡಿಕೆ ಚಹಾ ಸಂಶೋಧಿಸಿ ವಿಶ್ವದಾದ್ಯ೦ತ ಮನೆ…

ಸಾವಿರ ಸೀಮೇಯ ಭಕ್ತಾಧಿಗಳಿಂದ ಕರಸೇವೆ

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರಣೋದ್ಧಾರದ ಕೆಲಸಕಾರ್ಯಗಳು ಭರದಿಂದ ಸಾಗುತ್ತಿದ್ದು ಸಾವಿರ ಸೀಮೇಯ ಭಕ್ತಾಧಿಗಳಿಂದ ದಿನನಿತ್ಯ ಕರಸೇವೇಯು ಜರುಗುತ್ತಿದ್ದು ಭಾನುವಾರ ಕರಸೇವಯಲ್ಲಿ ತೊಡಗಿಸಿಕೊಂಡ ಕರಸೇವಕರು.

ಗುಣಶ್ರೀ ವಿದ್ಯಾಲಯ ಇದರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ

ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಹಿಂದೂ ಹಿತರಕ್ಷಣಾ ವಿಶ್ವಸ್ಥ ಮಂಡಳಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ 30ನೇ ವರ್ಷದ ಸಾರ್ವಜನಿಕ ಶ್ರೀ…

ಸಿದ್ಧಕಟ್ಟೆ: 30ನೇ ವರ್ಷದ ಗಣೇಶೋತ್ಸವ ,ಧಾರ್ಮಿಕ ಆಚರಣೆಯಿಂದ ಸದೃಢ ಸಮಾಜ ನಿರ್ಮಾಣ: ಡಾ.ಹೆಗ್ಗಡೆ

ಬಂಟ್ವಾಳ: ಸಮಾಜದಲ್ಲಿ ಭಕ್ತರ ನೋವು ಮತ್ತು ಅವರ ಕಷ್ಟ -ಕಾರ್ಪಣ್ಯಗಳನ್ನು ಅಗಲವಾದ ಕಿವಿಗಳಿಂದ ಆಲಿಸಿ, ಅವೆಲ್ಲವನ್ನೂ ತನ್ನ ದೊಡ್ಡ ಹೊಟ್ಟೆಗೆ ಬರಮಾಡಿಕೊಂಡು ಪುಟ್ಟ ಕಣ್ಣಿನಿಂದ ಸೂಕ್ಷ್ಮವಾಗಿ ಗ್ರಹಿಸಿ…

ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಶ್ರೀ ಸತ್ಯವಿನಾಯಕ ವ್ರತ ಪೂಜೆ

ವಿಟ್ಲ :ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಶ್ರೀ ಸತ್ಯವಿನಾಯಕ ವ್ರತ ಪೂಜೆ ನಡೆಯಿತು. ಚಂದ್ರಶೇಖರ…

ವಿಟ್ಲ ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ವಿಟ್ಲ: ವಿಶ್ವ ಹಿಂದೂ ಪರಿಷದ್ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುವ ಶ್ರೀ ಗಣೇಶೋತ್ಸವಕ್ಕೆ ಶ್ರೀ ಶಾರದಾ ಪ್ರೊಸೆಸರ್ಸ್ ಉಕ್ಕುಡ ಇದರ ಮಾಲಕ ಸತ್ಯನಾರಾಯಣ…

ತ್ರಿಷಾ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಉಡುಪಿ: ಉತ್ತಮ ಸಂಸ್ಕಾರಯುತ ಜೀವನ ನಡೆಸಿದರೆ ಸಮಾಜದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗಲು ಸಾದ್ಯ.ವಿದ್ಯಾರ್ಥಿಗಳು ಉತ್ತಮ ರೀತಿಯ ಹವ್ಯಾಸಗಳನ್ನು ರೂಡಿಸಿಕೊಂಡು ಬಂದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದು…

ಯಕ್ಷಗಾನ ತಾಳಮದ್ದಳೆ ” ಭರತ-ರಾಮ” ಮತ್ತು “ರಾವಣ-ವಿಭೀಷಣ”

ಬಂಟ್ವಾಳ: ತಾಲ್ಲೂಕಿನ ರಾಯಿ ಪೇಟೆಯಲ್ಲಿ ಆರನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ‘”ಭರತ-ರಾಮ ಮತ್ತು ರಾವಣ-ವಿಭೀಷಣ'” ಯಕ್ಷಗಾನ ತಾಳಮದ್ದಳೆ ಕೂಟದಲ್ಲಿ ಭಾಗವತರಾಗಿ ಸತೀಶ…