Author: suddi9

ಬೆಂಗಳೂರಿನಲ್ಲಿ ರುಜುತಾ ದ್ವೇಕರ್ ಅವರ ‘ಪ್ರೆಗ್ನೆನ್ಸಿ ನೋಟ್ಸ್: ಬಿಫೋರ್, ಡ್ಯುರಿಂಗ್ ಆಂಡ್ ಆಫ್ಟರ್’ ಪುಸ್ತಕದ ಬಿಡುಗಡೆ

ಬೆಂಗಳೂರು: ಹೆಸರಾಂತ ಪೌಷ್ಠಿಕತಜ್ಞೆ ಹಾಗೂ ಲೇಖಕಿ ರುಜುತಾ ದ್ವೇಕರ್ ಅವರ ಬಹುನಿರೀಕ್ಷಿತ ಪುಸ್ತಕವಾದ ‘ಪ್ರೆಗ್ನೆನ್ಸಿ ನೋಟ್ಸ್: ಬಿಫೋರ್, ಡ್ಯುರಿಂಗ್ ಆಂಡ್ ಆಫ್ಟರ್’ ಎಂಬ ಪುಸ್ತಕದ ಬಿಡುಗಡೆ ಕಾರ್ಯಕ್ರಮವು…

ಗುರುಪುರ ಅಗ್ನಿದುರ್ಗಾ ದೇವಳದಲ್ಲಿ ಆ. 14ರಂದು ಶ್ರೀಕೃಷ್ಣಾಷ್ಟಮಿ ಪೂಜೆ

ಗುರುಪುರ : ಇಲ್ಲಿನ ಕಾರಮೊಗರಿನಲ್ಲಿ ಕೆಲವು ಸಮಯದ ಹಿಂದೆ ನಿರ್ಮಾಣಗೊಂಡ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಗಸ್ಟ್ 14ರಂದು ಶ್ರೀಕೃಷ್ಣ ಜನ್ಮಾಷ್ಟಮಿಯಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.…

ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ ನಿಧನ

ಮುಂಬಯಿ: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ (96.) ಇಂದಿಲ್ಲಿ ಬೆಳಿಗ್ಗೆ ಕಾಂದಿವಿಲಿ ಪಶ್ಚಿಮದ ಅಲ್ಲಿನ ಮಹಾವೀರ ನಗರದಲ್ಲಿನ ಪಂಚಶೀಲ್…

ಶ್ರೀರಾಮ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಸರ್ಡೊಂಜಿ ದಿನ

ಬಂಟ್ವಾಳ,: ಈ ನೆಲ, ಜಲ, ಸಂಸ್ಕøತಿ ಹಾಗೂ ಆಚರಣೆಗಳು ಕೇವಲ ಆಚರಣೆಗಾಗಿ ಮಾತ್ರ ಇದೆ. ಅವುಗಳಲ್ಲಿ ವೈಜ್ಞಾನಿಕ ಹಿನ್ನೆಲೆಗಳಿವೆ ಎಂಬ ಸತ್ಯ ನಮಗೆ ತಿಳಿದಿರಬೇಕು. ಈ ನೆಲ…

ಬಂಟ್ವಾಳ ಆಟೊಡೊಂಜಿ ಗಮ್ಮತ್ ಕಾರ್ಯಕ್ರಮ

ಬಂಟ್ವಾಳ: ಪರಶುರಾಮ ಸೃಷ್ಷಿಯ ತುಳುನಾಡಿಗೆ ತನ್ನದೆ ಆದ ಮಹತ್ವ ಇದೆ. ಧಾರ್ಮಿಕ ನಂಬಿಕೆಗಳೊಂದಿಗೆ ವೈಜ್ಞಾನಿಕ ಸತ್ಯಗಳನ್ನು ಇಲ್ಲಿನ ಜನರು ಜೀವನದಲ್ಲಿ ಅಳವಡಿಸಿ ಕೊಂಡಿದ್ದಾರೆ. ಅದಕ್ಕೆ ಆಟಿ ತಿಂಗಳಿನ…

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ

ಬಂಟ್ವಾಳ: ನೆಮ್ಮದಿಯ ಸಮಾಜ, ಅಭಿವೃದಿಯ ಕರ್ನಾಟಕ ಮತ್ತು ಬಲಿಷ್ಠ ಭಾರತ ನಿರ್ಮಾಣ ಕಾಂಗ್ರೆಸ್‍ನ ಕನಸಾಗಿದೆ. ಸಿದ್ದರಾಮಯ್ಯ ಸರಕಾರ ಈ ಕನಸನ್ನು ನನಸಾಗಿಸುವತ್ತ ದಾಪುಗಾಲಿಡುತ್ತಿದೆ ಎಂದು ರಾಜ್ಯ ಆಹಾರ…

ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿಗೈದ ಅಮೇರಿಕಾ ಸೆನೆಟ್ ಸದಸ್ಯ ರಾಜ ಕೃಷ್ಣಮೂರ್ತಿ

ಮುಂಬಯಿ, : ಅಮೇರಿಕಾ ಕಾಂಗ್ರೇಸ್ ಸೆನೆಟ್ ಸದಸ್ಯ ರಾಜ ಕೃಷ್ಣಮೂರ್ತಿ ಅವರು ಇಂದಿಲ್ಲಿ ಸೋಮವಾರ ಬೆಳಿಗ್ಗೆ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠದ ಭೇಟಿಗೈದರು.ಶ್ರೀ ಕ್ಷೇತ್ರ ಕುಕ್ಕೆ…

ಮೊಸರು ಕುಡಿಕೆ

ಬಂಟ್ವಾಳ : ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಸಮಿತಿ ಭಂಡಾರಿಬೆಟ್ಟು ಇದರ 66ನೇ ಮೊಸರು ಕುಡಿಕೆ ಸಮಾರಂಭವು 15-08-2017ನೇ ಮಂಗಳವಾರ ಎಸ್.ವಿಎಸ್.ಪ್ರೌಢಶಾಲಾ ಮೈದಾನ ಭಂಡಾರಿಬೆಟ್ಟು ವಿನಲ್ಲಿ…

ಬ್ಲಡ್ ಹೆಲ್ಪ್‍ಲೈನ್ ಕರ್ನಾಟಕ ಸಂಭ್ರಮಿಸಿದ ಪ್ರಥಮ ವಾರ್ಷಿಕೋತ್ಸ ಹಾಗೂ ರಕ್ತದಾನ ಶಿಬಿರ

ಮುಂಬಯಿ, ಆ.07: ಬ್ಲಡ್ ಹೆಲ್ಪïಲೈನ್ ಸಮಾಜಕ್ಕೆ ಮತ್ತು ದೇಶಕ್ಕೆ ಪೂರಕವಾಗುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಅನ್ನದಾನ, ಶಿP್ಷÀಣ ದಾನದಂತೆ ರಕ್ತದಾನ ಕೂಡ ಶ್ರೇಷ್ಠದಾನವಾಗಿದೆ. ರಕ್ತದಾನದ ಬಗ್ಗೆ ಇರುವ…

ಕತಾರ್ ಕೆಸಿಎಫ್‍ನ ಸಹಾಯ ಹಸ್ತ: ಸಂಕಷ್ಟದಲ್ಲಿದ್ದ ಅಬ್ದುಲ್ ಹಮೀದ್ ಮರಳಿ ತಾಯ್ನಾಡಿಗೆ

ಮುಂಬಯಿ, ಆ.07: ಕೆಲವು ವರ್ಷಗಳಿಂದ ಕತಾರ್ ನಲ್ಲಿ ವಾಹನ ಚಾಲಕ ವೃತ್ತಿಯಲ್ಲಿದ್ದ ಬೆಳ್ತಂಗಡಿ ತಾಲ್ಲೂಕಿನ ಕಿಲ್ಲೂರು, ನಾಡ ಎಂಬಲ್ಲಿನ ಅಬ್ದುಲ್ ಹಮೀದ್ ಎಂಬವರು ವಿದೇಶಿಯೊಬ್ಬರಿಂದ ಲಭಿಸಿದ ಹೆಚ್ಚಿನ…

ಆಟಿಡೊಂಜಿ ದಿನ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕು ತುಂಬೆ ವಲಯದ ಬೆಂಜನಪದವು ಮತ್ತು ನೆತ್ತೆರಕೆರೆ ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದಆಶ್ರಯದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವು…

ರಾಯಿ: ಉಚಿತ ಅಡುಗೆ ಅನಿಲ, ಸ್ಟೌವ್ ವಿತರಣೆ: ಹೊಗೆಮುಕ್ತ ಗ್ರಾಮ ಅಗತ್ಯ: ಉಳಿಪಾಡಿ

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ‘ಉಜ್ವಲ’ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಮತ್ತು ಸೌವ್ ಮತ್ತಿತರ ಸೌಲಭ್ಯ ನೀಡುವ ಮೂಲಕ ಹೊಗೆಮುಕ್ತ…

ಪತ್ರಕರ್ತರ ಮೇಲೆ ಹಲ್ಲೆ ನಡೆದರೆ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್

ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಕರ್ತವ್ಯ ನಿರ್ವಹಣೆಯಲ್ಲಿ ಬೆದರಿಕೆ, ಹಲ್ಲೆಯಂತಹ ಪ್ರಕರಣಗಳು ನಡೆದರೆ ಅಂತಹವರ ವಿರುದ್ಧ ಕಾನೂನು ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ…