Author: suddi9

ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಕೋ-ಕ್ಲಬ್ ಆಶ್ರಯದಲ್ಲಿ ಆಟಿಡೊಂಜಿ ದಿನ

ಮುತ್ತೂರು: ತುಳುನಾಡಿನ ಆಟಿ ತಿಂಗಳ ಆಚರಣೆಯ ಹಿಂದೆ ವೈಜ್ಞಾನಿಕ ದೃಷ್ಟಿಕೋನವಿದೆ.ಈಗಿನ ವಿದ್ಯಾಥಿಗಳು ಇದನ್ನರಿತು ತುಳು ಸಂಸ್ಕøತಿಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿಕೊಳ್ಳಬೇಕು ಎಂದು ಮೂಡುಬಿದಿರೆ ರೈತ ಸಂಘದ…

ಕಾವ್ಯ ಅಸಹಜ ಸಾವು ಸಮಗ್ರ ತನಿಖೆಗೆ ಯುವ ಕಾಂಗ್ರೆಸ್ ಒತ್ತಾಯ

ಬಂಟ್ವಾಳ: ಮೂಡಬಿದಿರೆ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು…

ಶ್ರೀ ವರಮಹಾಲಕ್ಸ್ಮಿ ಪೂಜೆ

ಮಂಗಳೂರು: ಶ್ರೀ ರಾಮ ಸೇನೆ ಮತ್ತು ದುರ್ಗಾ ಸೇನೆ ವತಿಯಿಂದ ಮಂಗಳೂರಿನ ಆರ್ಯ ಸಮಾಜದಲ್ಲಿ ಶ್ರೀ ವರಮಹಾಲಕ್ಸ್ಮಿ ಪೂಜೆಯನ್ನು ನಡೆಸಲಾಯಿತು. ಶ್ರೀ ರಾಮ ಸೇನೆ ಮುಖಂಡರಾದ ಪ್ರವೀಣ್…

ತೋಟಗಾರಿಕಾ ಬೆಳೆಗಳು ವಿಚಾರ ಸಂಕಿರಣ

ಬಂಟ್ವಾಳ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಂಟ್ವಾಳ ತಾಲೂಕು ಸಾಲೆತ್ತೂರು ವಲಯದ ಆಶ್ರಯದಲ್ಲಿ ಸಮಗ್ರ ತೋಟಗಾರಿಕಾ ಬೆಳೆಗಳು ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ಸಾಲೆತ್ತೂರಿನ ರಾಜೀವಗಾಂಧಿ ಸೇವಾ ಕೇಂದ್ರ…

ಯುವ ಕಾಂಗ್ರೆಸ್ ಕಾರ್ಯದರ್ಶಿ ಆಯ್ಕೆ

ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಫರಂಗಿಪೇಟೆಯ ಮಹಮ್ಮದ್ ಇಶಾಮ್ ಎ. ಆಯ್ಕೆಯಾಗಿದ್ದಾರೆ. ಯುವಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ರವೂಫ್…

ಬಂಟ್ವಾಳ: ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಮಾರಿಪಳ್ಳದ ಸೌಕತ್ ಅಲಿ ಆಯ್ಕೆಯಾಗಿದ್ದಾರೆ. ಯುವಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ದುಲ್ ರವೂಫ್ ಸಿ.ಎಂ.…

ಪ್ರಭೋದ ವಾಣಿಜ್ಯ ಸಂಘ ಉದ್ಘಾಟನೆಮತ್ತುಜಿ.ಎಸ್.ಟಿ ಮಾಹಿತಿಕಾರ್ಯಗಾರ

ಬಂಟ್ವಾಳ: ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ 2017-18ನೇ ಸಾಲಿನ ಪ್ರಭೋದ ವಾಣಿಜ್ಯಸಂಘವನ್ನುಅಕ್ಷಯ್ ಪ್ರಭು ಉದ್ಘಾಟಿಸಿ ಬಳಿಕ ವಿದ್ಯಾರ್ಥಿಗಳಿಗೆ ಜಿ.ಎಸ್.ಟಿಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನುಚಿತ್ತರಂಜನ್ ಹೊಸಕಟ್ಟ, ಶ್ರೀರಾಮ ಕಾಲೇಜುಅಭಿವೃದ್ಧಿ ಸಮಿತಿ…

ಬಂಟ್ವಾಳದಲ್ಲಿ ವರುಣನ ಆರ್ಭಟ…ರಸ್ತೆ ಬಂದ್‌, ಜನಜೀವನ ಅಸ್ತವ್ಯಸ್ತ

ಬಂಟ್ವಾಳ ತಾಲೂಕಿನಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಕಳೆದ 18 ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನೇತ್ರಾವತಿ ನದಿಯಲ್ಲಿ ನೀರಿನಮಟ್ಟ 4.5 ಮೀಟರ್‌ಗೆ ಏರಿಕೆಯಾಗಿದ್ದು,…

ಬಿಸಿರೋಡಿನಲ್ಲಿ ವರಮಹಾಲಕ್ಷ್ಮಿ ಪೂಜೆ

ಬಂಟ್ವಾಳ: ಬಿಸಿರೋಡಿನ ಬಿಲ್ಲವ ಸಮಾಜದ ವತಿಯಿಂದ ಬಿಸಿರೋಡಿನಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಅದ್ದೂರಿಯಾಗಿ ಆಚರಿಸಲಾಯ್ತು, ಪೂಜೆಯ ಬಳಿಕ ಮುತ್ತೈದೆಯರು ದೇವಿಗೆ ಮಂಗಳಾರತಿ ಬೆಳಗಿ ಭಕ್ತಿಯಿಂದ ನಮಿಸಿದರು.

ಡಿಕೆಶಿ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಎದುರಾದ ವಿಚಿತ್ರ ಸಮಸ್ಯೆಗಳು

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಚಿತ್ರ ವಿಚಿತ್ರ ಸಮಸ್ಯೆಗಳು ಅವರ ಮನೆಯಲ್ಲಿ ಎದುರಾಗಿದ್ದವು. ಐಟಿ…