ಚಿಕ್ಕಮಗಳೂರು ಎಸ್ಪಿ ಅಣ್ಣಾ ಮಲೈ ಯವರ ಬಂಟ್ವಾಳ ನಗರ ಠಾಣೆಯಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಣ
ಬಂಟ್ವಾಳ :ಬೆಂಜನಪದವಿನಲ್ಲಿ ಬುಧವಾರ ರಿಕ್ಷಾಚಾಲಕ ಅಶ್ರಫ್ ಹತ್ಯೆ ಬಳಿಕ ಬಂಟ್ವಾಳ ಸುತ್ತಮುತ್ತ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣ ಗುರುವಾರ ಸಂಪೂರ್ಣ ಸಹಜಸ್ಥಿತಿಗೆ ಮರಳಿದೆ. ಬುಧವಾರದಂದು ಬಿ.ಸಿ.ರೋಡು, ಕೈಕಂಬ, ಪರಂಗಿಪೇಟೆ,…