ಎಂ.ಜೆ.ಇಂಪ್ರೆಸ್ ನೃತ್ಯ ತಂಡದ ಪ್ರಥಮ ವಾರ್ಷಿಕೋತ್ಸವ
ಮೂಡುಬಿದಿರೆ: ಎಂ.ಜೆ.ಇಂಪ್ರೆಸ್ ನೃತ್ಯ ತಂಡದ ಪ್ರಥಮ ವಾರ್ಷಿಕೋತ್ಸವವನ್ನು ಮೂಡುಬಿದಿರೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಪುರಸಭಾ ಸದಸ್ಯೆ ಸುಪ್ರಿಯಾ ಡಿ. ಶೆಟ್ಟಿ ಉದ್ಘಾಟಿಸಿದರು. ಜಿಲ್ಲಾ ಯೋಜನಾ ಸಮಿತಿಯ…
ಮೂಡುಬಿದಿರೆ: ಎಂ.ಜೆ.ಇಂಪ್ರೆಸ್ ನೃತ್ಯ ತಂಡದ ಪ್ರಥಮ ವಾರ್ಷಿಕೋತ್ಸವವನ್ನು ಮೂಡುಬಿದಿರೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಪುರಸಭಾ ಸದಸ್ಯೆ ಸುಪ್ರಿಯಾ ಡಿ. ಶೆಟ್ಟಿ ಉದ್ಘಾಟಿಸಿದರು. ಜಿಲ್ಲಾ ಯೋಜನಾ ಸಮಿತಿಯ…
ಬಂಟ್ವಾಳ : ಶ್ರೀ ಅರಸು ಕುರಿಯಾಡಿತ್ತಾಯಿ ಮೂವರು ದೈವಂಗಳು ಮತ್ತು ಶ್ರೀ ಮಹಾಮ್ಮಾಯಿ ಸೇವಾ ಟ್ರಸ್ಟ್ ಹಾಗೂ ಶ್ರೀ ಮಹಾಮ್ಮಾಯಿ ಸೇವಾ ಸಮಿತಿ ಬೋಳಂತೂರು ಇದರ ಆಶ್ರಯದಲ್ಲಿ…
ಕೈಕಂಬ: ಪೊಳಲಿ ದೇವಳದ ಜೀರ್ಣೋದ್ಧಾರದ ಕೆಲಸಕ್ಕೆ ದಕ್ಷಿಣ ಕನ್ನಡ ಮರಳು ವ್ಯಾಪಾರಸ್ಥರ ಸಂಘದ ವತಿಯಿಂದ ಪೊಳಲಿಕ್ಷೇತ್ರಕ್ಕೆ ಸೀಮಿತವಾದ ಕರಿಯಂಗಳ, ಅಡ್ಡೂರು,ಪಲ್ಲಿಪಾಡಿ, ಮೊಗರು, ಮುತ್ತೂರು ಮುಂತಾದ ಕಡೆಗಳಿಂದ ಏಕ…
ಕೈಕಂಬ: ನಿಷ್ಕಳಂಕ ಮನಸ್ಸಿನಿಂದ ಮಾತ್ರ ದೇವರನ್ನು ಗೆಲ್ಲಲು ಸಾಧ್ಯ ಎಂದು ಬೆಂಗಳೂರು ಹಲಸೂರು ರಾಮಕೃಷ್ಣ ಆಶ್ರಮದ ಪೂಜ್ಯ ಸ್ವಾಮಿ ವೀತಭಯಾನಂದಜೀ ಮಹಾರಾಜ್ ಹೇಳಿದರು. ಅವರು ಬುಧವಾರ ಪೊಳಲಿಯ…
ಶ್ರೀ ಉಮಾಮಹೇಶ್ವರ ದೇವಸ್ಥಾನ ಮಾಮೇಶ್ವರ ಇದರ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ಜಾತ್ರೋತ್ಸವದ ಪ್ರಯುಕ್ತ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ `ಯಕ್ಷ-ಶಿಕ್ಷಣ’ ವನ್ನು ನೀಡುತ್ತಿರುವ ವಿಟ್ಲದ ಯಕ್ಷ ಸಿಂಧೂರ…
ಹೆಸರುಕಿರಣ್ ಎಂ.ಮೆಸ್ಕೆ ಊರು ಗೋವಾ ಪೋಂಡಾಉದ್ಯೋಗ-ಅದ್ಯಯನ ವಯಸ್ಸು ಸುಮಾರು 52 ವರ್ಷ ಬುಡಕಟ್ಟುಜನಾಂಗದವರ ಬಗ್ಗೆ ಅದ್ಯಯನ ನಡೆಸಿ ಅವರ ಸಮಸ್ಯೆಗಳ ಬಗ್ಗೆ ಪರಿಹಾರ ಹಡುಕಲು ಕಳೆದ 24…
ಬಂಟ್ವಾಳ : ಜೆ ಎಂ ಎಫ್ ಸಿ ಮತ್ತು ಪ್ರಿನ್ಸಿಪಲ್ ಮುನ್ಸಿಪರ್ ಆಗಿ 3ವರ್ಷದಿಂದ ಸೇವೆ ಸಲ್ಲಿಸಿದ ಮಹೇಶ್ ಆರ್. ರವರು ಹೊಳೆನರಸೀಪುರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಸಂದರ್ಭದಲ್ಲಿ…
ಬಂಟ್ವಾಳ, : ಮಾನಸಿಕವಾಗಿ ಅಸ್ವಸ್ಥಗೊಂಡು ಮನೆ ಬಿಟ್ಟಿದ್ದ ವ್ಯಕ್ತಿಯೊಬ್ಬರ ಮೃತದೇಹ ಕೊಲೆತ ಸ್ಥಿತಿಯಲ್ಲಿ ಬೆಂಜನಪದವಿನ ನಿರ್ಜನ ಪ್ರದೇಶವೊಂದರಲ್ಲಿ ಮಂಗಳವಾರ ಪತ್ತೆಯಾಗಿದೆ. ಅಮ್ಮುಂಜೆ ಗ್ರಾಮದ ಕುಟ್ಟಿ ಪೂಜಾರಿ(51) ಮೃತ…
ಬಂಟ್ವಾಳ: ವಲಯ ಕಾಂಗ್ರೆಸ್ ಮಂಚಿ, ನವಯುಗ ಸ್ಪೋಟ್ರ್ಸ್ ಕ್ಲಬ್ ಕುಕ್ಕಾಜೆ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಎಸೋಸಿಯೇಷನ್ ಹಗೂ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಎಸೋಸಿಯೇಷನ್…
ಬಂಟ್ವಾಳ : ಶಿವ ಶಕ್ತಿ ಬ್ರದರ್ಸ್ (ರಿ). ಟ್ರಸ್ಟ್ ನಿಟಿಲಾಪುರ ಇದರ ನೂತನ ಅಧ್ಯಕ್ಷರಾಗಿ ಸುರೇಶ್ ಕುಲಾಲ್ ಅವರು ಅವಿರೋದವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ನಿತಿನ್ ಪೂಜಾರಿ, ಕಾರ್ಯದರ್ಶಿಯಾಗಿ…
ಕೈಕಂಬ;ಬೆಳಕು ಕಣ್ಣಿನ ಆಸ್ಪತ್ರೆ ಅಶೋಕನಗರ ಮಂಡ್ಯ,ಆಯುರ್ ಸ್ಪರ್ಶ ಡಯಾಬಿಟಿಕ್ ಇನ್ವೋವೆಟ್ ರೀಸರ್ಚ್ ಪೌಂಡೇಷನ್(ರಿ) ಗಂಜೀಮಠ ಇವರ ಸಂಯುಕ್ತ ಆಶ್ರಯದಲ್ಲಿ “ಮಧುಮೇಹ ಮುಕ್ತ ಭಾರತ” ಜನಜಾಗೃತಿ ಅಭಿಯಾನದ ಅಂಗವಾಗಿ…
ಹೈಟೆಕ್ ವ್ಯವಸ್ಥೆಗಳಿದ್ದ ಕಾಲದಲ್ಲೇ ನಿರ್ಮಾಣಗೊಂಡ ಬಿ.ಸಿ.ರೋಡಿನ ಫ್ಲೈಓವರ್ ರಚನೆಯಾದ ಸಂದರ್ಭ ಅದರೊಂದಿಗೆ ಸರ್ವೀಸ್ ರಸ್ತೆ ಎಂದು ಈ ರಸ್ತೆ ಹೆಸರಿಸಲ್ಪಟ್ಟಿತು. 21ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದು ಎಂಬ ಹೆಗ್ಗಳಿಕೆಯಷ್ಟೇ,…
ಬಂಟ್ವಾಳ: ಒಂದಲ್ಲ ಎರಡಲ್ಲ ಸುದೀರ್ಘ 53 ವರ್ಷ ನೀರಿನ ಮೇಲೆ ಬದುಕು ಸಾಗಿಸಿದ ಅಂಬಿಗನ ಕಥೆಯಿದು. ನದಿಯ ಮೇಲೆ ಬದುಕನ್ನು ಕಟ್ಟಿಕೊಂಡಿರುವ ಈ ಅಂಬಿಗ ವರ್ಷದ ಪ್ರತೀ…
ಬಂಟ್ವಾಳ: ನೇತ್ರಾವತಿಯ ತಟದಲ್ಲಿರುವ ಬಂಟ್ವಾಳದಲ್ಲಿ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಬಂಟ್ವಾಳ ಅಭಿಯಾನವನ್ನು ಆರಂಭಿಸಲಾಯಿತು. ಮಂಗಳೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜೀ ಮಹರಾಜ್ ಹಾಗೂ ಬಂಟ್ವಾಳ…