ಶ್ರೀ ಗುಡ್ಡ್ಡಚಾಮುಂಡೇಶ್ವರಿ ಪೆರಾಜೆ ಒಲಸರಿ ಜಾತ್ರೆಯ ಸಂದರ್ಭ ಧಾರ್ಮಿಕ ಸಭೆ ಮತ್ತು ಸನ್ಮಾನ
ಬಂಟ್ವಾಳ :ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಿದರೆ ರಾಷ್ಟ್ರವನ್ನು ಕಟ್ಟಬಲ್ಲರು. ಇಲ್ಲದಿದ್ದರೆ ಅವರಿಂದಲೇ ರಾಷ್ಟ್ರ ನಿರ್ನಾಮವಾದೀತು. ಯುವಕರು ದೇವ ಭಕ್ತಿ ಮತ್ತು ದೇಶ ಭಕ್ತಿಯೊಂದಿಗೆ ಸತ್ಕಾರ್ಯದಿಂದ ತೊಡಗಿಸಿಕೊಂಡಾಗ ಉತ್ತಮ…