Author: suddi9

ಮೂಡುಬಿದಿರೆ: ಸವಲತ್ತು ವಿತರಣೆ

ಮೂಡುಬಿದಿರೆ: ಬಡವರ ಕಣ್ಣೀರೊರೆಸುವುದೆ ನಿಜವಾದ ಜನ ಸೇವೆ. ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಬಡವರ ಪರ ಕೆಲಸ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು…

ಸೀಮೆ ಎಣ್ಣೆ ಸೇವಿಸಿ ಮೃತಪಟ್ಟ ಮಗು

ಬಂಟ್ವಾಳ: ಸೀಮೆ ಎಣ್ಣೆಯನ್ನು ಆಕಸ್ಮಿಕವಾಗಿ ಸೇವಿಸಿ ಮಗುವೊಂದು ಮೃತಪಟ್ಟಿದೆ. ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮ ಸುಭಾಷ್ ನಗರದಲ್ಲಿರುವ ಜಲೀಲ್ ಎಂಬವರ ಪುತ್ರಿ ಆಯಿಷಾ ಜಯಿಷಾ (1.2 ವರ್ಷ)…

ಆಳ್ವಾಸ್‍ನಲ್ಲಿ ಮಹಾವೀರ ಜಯಂತಿ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ…

ಮೂಡುನಡುಗೋಡು ಮತ್ತು ಬುಡೋಳಿ ಗ್ರಾಮದ ಬೀಟ್ ಸಭೆ

ಬಂಟ್ವಾಳ: ಇಲ್ಲಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬೀಟ್ ಸಂಖ್ಯೆ 16ರ ಮೂಡುನಡುಗೋಡು ಮತ್ತು ಬುಡೋಳಿ ಗ್ರಾಮದ ಬೀಟ್ ಸಭೆ ಪಂಜಿಕಲ್ಲು ಗ್ರಾ.ಪಂ.ನ ಸಭಾಂಗಣದಲ್ಲಿ ಪ್ರೋಬೇಷನರಿ ಸಹಾಯಕ…

“ಇಂಡಸ್ಟ್ರಿಯಲ್ ಪೊಟೆನ್ಸಿಯಲ್ಸ್ ಆಫ್ ಡಾಟಾ ಸೈನ್ಸ್”ದ ಬಗ್ಗೆ ವಿದ್ಯಾರ್ಥಿಗಳಿಗೆ ಸಂವಹನ ಕಾರ್ಯಕ್ರಮ

ಉಳ್ಳಾಲ: ಪಿ.ಎ ಕಾಲೇಜ್ ಆಫ್ ಇಂಜಿನಿಯರಿಂಗ್‍ನ ಬಯೋಟೆಕ್ನಾಲಜಿ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗವು ಜಂಟಿಯಾಗಿ ಡೇಟಾಲೋರ್ ಲ್ಯಾಬ್ಸ್‍ನ ಸಹಯೋಗದೊಂದಿಗೆ “ಇಂಡಸ್ಟ್ರಿಯಲ್ ಪೊಟೆನ್ಸಿಯಲ್ಸ್ ಆಫ್ ಡಾಟಾ ಸೈನ್ಸ್”ದ…

ವಿಟ್ಲ ಮಾದರಿ ಶಾಲೆಯಲ್ಲಿ ಸಾಹಿತ್ಯ ರಚನಾ ಕಮ್ಮಟ

ವಿಟ್ಲ:ಪರೀಕ್ಷೆಯ ಸಮಯ ಮುಗಿದ ಬಳಿಕ ಮಕ್ಕಳ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ‘ಸಾಹಿತ್ಯ ರಚನಾಕಮ್ಮಟ’ ವು ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ದಿನಗಳ ಕಾಲ ನಡೆಯಿತು.…

ಕೊಡಂಗಳ ಶ್ರೀ ರಾಮ ಪ್ರೆಂಡ್ಸ್ ಇದರ ವಾರ್ಷಿಕೋತ್ಸವ ಸಮಾರಂಭ

ಉಡುಪಿ: ಯುವ ಜನಾಂಗ ದಾರಿ ತಪ್ಪಿಲ್ಲ ಬದಲಾಗಿ ಮಾರ್ಗದರ್ಶನದ ಕೊರತೆಯಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹೀಗಾಗಿ ಅವರಿಗೆ ಉತ್ತಮ ಶಿಕ್ಷಣ ಮಾರ್ಗದರ್ಶನ ಮಾಡಿದಲ್ಲಿ ದೇಶದ ಅಭಿವೃಧಿ ಸಾದ್ಯ ಎಂದು…

ಶಿರ್ತಾಡಿಯಲ್ಲಿ ದಲಿತ ಸಂಘರ್ಷ ಸಮಿತಿ ನೂತನ ಶಾಖೆಗೆ ಚಾಲನೆ,ಮನುಸಂಸ್ಕೃತಿಯಿಂದಾಗಿ ದಲಿತರ ಮೇಲೆ ನಿಲ್ಲದ ದಬ್ಬಾಳಿಕೆ : ದಾಸಪ್ಪ ಎಡಪದವು

ಮೂಡುಬಿದಿರೆ: ಸಮಾಜದಲ್ಲಿ ಇಂದಿಗೂ ದಲಿತರನ್ನು ಅಶ್ಪೃಶ್ಯರಂತೆ ಕಾಣುವ ಪದ್ದತಿ ಮಾಯವಾಗಿಲ್ಲ. ಮನುಸಂಸ್ಕೃತಿಯನ್ನು ಸಮಾಜದಲ್ಲಿ ವ್ಯಾಪಕವಾಗಿ ಹರಡಲಾಗುತ್ತಿದ್ದು, ಇದು ಭಾರತದ ಮೂಲ ನಿವಾಸಿಗಳಾದ ಬಹುಸಂಖ್ಯಾತ ದಲಿತರ ಮೇಲಿನ ದಬ್ಬಾಳಿಕೆಗೆ…

ಯೆನೆಪೋಯದಲ್ಲಿ ವಿಟಿಯು ಅಂತರ್ ವಲಯ, ಮಂಗಳೂರು ವಲಯ ಕಬಡ್ಡಿ ಪಂದ್ಯಾಟ

ಮೂಡುಬಿದಿರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಮತ್ತು ತೋಡಾರಿನಲ್ಲಿರುವ ಯೆನೆಪೋಯ ತಾಂತ್ರಿಕ ವಿದ್ಯಾಲಯ ಜಂಟಿ ಆಶ್ರಯದಲ್ಲಿ ಏಪ್ರಿಲ್ 24, 25ರಂದು ಮಂಗಳೂರು ವಲಯ ಮಟ್ಟದ ಏಪ್ರಿಲ್ 27…

ಶ್ರೀ ದುರ್ಗಾಮಾತಾ ದೇವಿಯ ಪುನರ್‍ಪ್ರತಿಷ್ಠೆ ಹಾಗೂ ನೂತನವಾಗಿ ಶ್ರೀ ಗಣಪತಿ ದೇವರ ಬಿಂಬ ಪ್ರತಿಷ್ಠೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಬಂಟ್ವಾಳ: ಕಸ್ಬಾ ಗ್ರಾಮದ ಮಣಿ ಎಂಬಲ್ಲಿ ಹಲವು ವರ್ಷದ ಹಿಂದೆ ಕಾರ್ಯಾಚರಿಸುತ್ತಿದ್ದ ಶ್ರೀ ದುರ್ಗಾಮಾತ ಬಜನಾ ಮಂದಿರ ಈಗ ದೇವಸ್ಥಾನವಾಗಿ ರೂಪುಗೊಂಡಿದೆ. ಸುಮಾರು ಒಂದೂವರೆ ಕೋಟಿ ರೂ.…

ಕಲ್ಲಬೆಟ್ಟು ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 126ನೇ ಜನ್ಮದಿನಾಚರಣೆ

ಮೂಡುಬಿದಿರೆ: ಕಲ್ಲಬೆಟ್ಟು ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು. ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಂಬೇಡ್ಕರ್ ಅವರ…

ಮೂಡುಬಿದಿರೆ: ಕೊಡಂಗಲ್ಲು ಸರ್ಕಾರಿ ಹಿ.ಪ್ರಾ.ಶಾಲೆ ವಾರ್ಷಿಕೋತ್ಸವ

ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನದೊಂದಿಗೆ ನಡೆಯಿತು. 11 ವರ್ಷಗಳಿಂದ ಶಾಲಾ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಲಾ ಮುಖ್ಯ ಶಿಕ್ಷಕಿ ಜಿಲ್ಲಾ ಅತ್ಯುತ್ತಮ…