ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಜಯಂತಿ ಪೂಜಾರಿ
ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಜಯಂತಿ ಪೂಜಾರಿ ಅವರು ನೇಮಕಗೊಂಡಿದ್ದಾರೆ. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ…
ಬಂಟ್ವಾಳ : ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಜಯಂತಿ ಪೂಜಾರಿ ಅವರು ನೇಮಕಗೊಂಡಿದ್ದಾರೆ. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ…
ಬಂಟ್ವಾಳ: ಮುಡಿಪು ವಿಶ್ವಭಾರತಿ ಸಂಜೀವಿನಿ ಇದರ ವಿಶ್ವಭಾರತಿ ಯಕ್ಷೋತ್ಸವ 2017ರ ಅಭಿಯಾನದ 466ನೇ ಯಕ್ಷಗಾನ ತಾಳಮದ್ದಳೆಗೆ ಸಜೀಪಮೂಡ ಕಂದೂರು ಗೌರಿಗಣೇಶ ಸಭಾಭವನದಲ್ಲಿ ಎ.16ರಂದು ಚಾಲನೆ ದೊರಕಿತು. ಬಳಿಕ…
ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾ ತಂಡ ಪ್ರತೀ ವರ್ಷ ಯಕ್ಷಗಾನ ಕಲಾವಿದರಿಗೆ ಸಹಕಾರದ ದೃಷ್ಟಿಯಿಂದ ನೀಡುವ ‘ನಂದಗೋಕುಲ ಯಕ್ಷ ಸಂಮಾನ’ವನ್ನು ಈ ಬಾರಿ ಶಿರೂರು ಅಣ್ಣಪ್ಪರ ಕುಲಾಲ್…
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಎ.15ರಿಂದ ಶನಿವಾರ ಸಾಯಾಂಕಾಲ ಪ್ರಾರ್ಥನೆಯೊಂದಿಗೆ ಪುಣ್ಯಾಹದೊಂದಿಗೆ ಪ್ರತಿದಿನ ವಿವಿಧ ಧಾರ್ಮಿಕ ಕ್ರಿಯೆಗಳು ಹಾಗೂ ಪ್ರಾಯಶ್ಚಿತ್ತಾದಿ ಹೋಮಗಳು ಜರುಗುತ್ತಿದೆ. ಶ್ರೀ…
ಮೂಡುಬಿದಿರೆ: ಎಂಬಿಎ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಗಳನ್ನು ಹೊಂದಿರಬೇಕು. ಗುರಿಸಾಧನೆಗೆ ಸದಾ ಕಾರ್ಯನಿರತರಾಗಿರಬೇಕು. ವೈಫಲ್ಯವನ್ನು ಋಣಾತ್ಮಕವಾಗಿ ತೆಗೆದುಕೊಳ್ಳದೆ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ನಾವು ನಮ್ಮ ಗುರಿಗಳನ್ನು ಬದಲಾಯಿಸದೆ ಗುರಿಸಾಧನೆಗೆ ಬಳಸುವ…
ಬಂಟ್ವಾಳ:ತಾಲ್ಲೂಕಿನ ಕುಲಾಲ ಸುಧಾರಕ ಸಂಘದ ಅಧ್ಯಕ್ಷರಾಗಿ ಬಿ. ಸತೀಶ್ ಕುಲಾಲ್ ಪುನರಾಯ್ಕೆಯಾಗಿದ್ದಾರೆ. ಬಿ.ಸಿ.ರೋಡು ಸಂಘದ ಸಭಾಂಗಣದಲ್ಲಿ ಈಚೆಗೆ ನಡೆದ 37ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.…
ಶಿಬಿರ ನಡೆಸಿದ ಸಂಪನ್ಮೂಲ ವೈದ್ಯಾಧಿಕಾರಿಗಳಿಗೆ ಸನ್ಮಾನ ಮುಂಬಯಿ, : ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕಳೆದ ಶನಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದÀಲ್ಲಿ ವೈದ್ಯಕೀಯ ಅತ್ಯಗತ್ಯ ಮತ್ತು…
ಮಂಗಳೂರು: ಕುಟುಂಬ ಸಮಾಜದ ಬೆಸುಗೆಯಾಗಿ ಬಿಸುಪರ್ಬ ಮಹತ್ವ ಪಡೆದಿದೆ. ತುಳುನಾಡಿನ ಕೃಷಿ ಸಂಸ್ಕøತಿಯೊಂದಿಗೆ ಹಾಸು ಹೊಕ್ಕಾಗಿರುವ ಬಿಸುವನ್ನು ಮುಂದಿನ ತಲೆಮಾರಿಗೂ ಉಳಿಸುವ ಕೆಲಸ ವಾಗಬೇಕು ಎಂದು ಮೂಡಬಿದಿರೆ…
ಮೂಡುಬಿದಿರೆ: ಚಿತ್ರದುರ್ಗದಲ್ಲಿ ನಡೆದ ಭಾನುವಾರ ನಡೆದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆಯಲ್ಲಿ ಆಳ್ವಾಸ್‍ನ ಆತ್ಮಶ್ರೀ ಕೊಡಗು ಜಿಲ್ಲೆಯ ಹರ್ಷಿತಾ ಮತ್ತು ಮಂಡ್ಯದ ಲಕ್ಷ್ಮೀಯನ್ನು ಸೋಲಿಸುವುದರ ಮೂಲಕ ವೀರ…
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಶ್ರಯದಲ್ಲಿ ಶ್ರೀಮಹಾವೀರ ಜಯಂತಿ ದಿನಾಚರಣೆಯು ಏ.18ರಂದು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ಸಂಜೆ 4 ಗಂಟೆಯಿಂದ ನಡೆಯಲಿದೆ. ಮೂಡುಬಿದಿರೆ ಶ್ರೀ ಜೈನಮಠದ…
ಬಂಟ್ವಾಳ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿರುವ ಹಿನ್ನಲೆಯಲ್ಲಿ ಬ್ಯಾಂಕುಗಳು ಬಲವಂತದ ಸಾಲ ವಸೂಲಾತಿಯನ್ನು ವಿರೋಧಿಸಿ ಸೋಮವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್‍ನ ಸಾಮಾನ್ಯ ಸಭೆಯಲ್ಲಿ ಮಹತ್ವದ…
ಸೋಲು ಇಲ್ಲದಿದ್ದರೆ ಕ್ರೀಡೆ ಪೂರ್ಣವಾಗದು: ಸಚಿವ ಖಾದರ್ ಬಂಟ್ವಾಳ, : ಸೋತವರಿಗೆ ಮುಂದೆ ಗೆಲುವಿರುವುದು, ಗೆದ್ದವರಿಗೆ ಮುಂದೆ ಸೋಲಿರುವುದೇ ಕ್ರೀಡೆಯಾಗಿದೆ. ಸೋಲು ಗೆಲುವುಗಳಿಗಿಂತ ಭಾಗವಹಿಸುವಿಕೆ ಕ್ರೀಡಾಪಟುವಿನ ಮುಖ್ಯ…
ಉಳ್ಳಾಲ: ಸಮಾಜದಲ್ಲಿ ಹಿಂದುಳಿದವರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಬೃಹತ್ ಸಂಸ್ಥೆಯಾಗಿ ಬೆಳೆಯುವ ಮೂಲಕ ಸೆಂಟ್ರಲ್ ಕಮಿಟಿ ಉಳ್ಳಾಲಕ್ಕೆ ಆಶ್ರಯವಾಗಿರಲಿ ಎಂದು ಸೈಯ್ಯದ್ ಮದನಿ ದರ್ಗಾ…
ವಿಟ್ಲ ದ ಕ ಜಿಲ್ಲಾ ದಲಿತ್ ಸೇವಾ ಸಮಿತಿ ಇದರ ವತಿಯಿಂದ ಸಮಿತಿಯ ದಶಮಾನೋತ್ಸವ ಮತ್ತು ಸಂವಿದಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ರವರ 126…