ಬಂಟ್ವಾಳ: ಸ್ವಾತಂತ್ರ್ಯಯೋಧ ಅಮ್ಮೆಂಬಳ ಬಾಳಪ್ಪರ 96ನೇ ಜನ್ಮ ದಿನಾಚರಣೆ ,ಬದುಕಿನಲ್ಲಿ ಮೌಲ್ಯ ಉಳಿಸಿಕೊಂಡ ನೈಜ ನೇತಾರ: ಪಿ.ವಿ.ಮೋಹನ್
ಬಂಟ್ವಾಳ:ಬದುಕಿನಲ್ಲಿ ಮೌಲ್ಯಗಳನ್ನು ಉಳಿಸಿಕೊಂಡ ನೈಜ ನೇತಾರ ಡಾ. ಅಮ್ಮೆಂಬಳ ಬಾಳಪ್ಪ ಅವರು ಜೀವನದ ಉದ್ದಕ್ಕೂ ಸಾಮಾಜಿಕ ನ್ಯಾಯ ಮತ್ತು ಸ್ವಾಭಿಮಾನದ ಪರವಾಗಿ ದುಡಿದು ಇತರರಿಗೆ ಮಾರ್ಗದರ್ಶಕರಾಗಿದ್ದರು ಎಂದು…