Author: suddi9

ಅಮ್ಮುಂಜೆ ಪಂಚಾಯತ್ ಉಪಚುಣಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಂತಾ ಪ್ರಮೋದ್ ಗೆ ಗೆಲುವು

ಬಂಟ್ವಾಳ : ಅಮ್ಮುಂಜೆ ಪಂಚಾಯತ್ ಬೆಂಜನಪದವು ಉಪಚುಣಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಾಂತಾ ಪ್ರಮೋದ್ ರವರು ಗೆಲುವನ್ನು ಸಾಧಿಸಿದ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.…

ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ರಿಂದ ಬಜೆಟ್ ಮಂಡನೆ

ಬಂಟ್ವಾಳ: ಒಟ್ಟು 61.36 ಲಕ್ಷದ ಮಿಗತೆ ಬಜೆಟ್ ಅನ್ನು ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಶನಿವಾರ ಮಂಡಿಸಿದರು.ಆರಂಭಿಕ ಶಿಲ್ಕು 4.6 ಕೋಟಿ ರೂ. 2017-18ರ ಜಮೆ 20.85…

ಲಲಿತಾ ರೈ ನಿಧನ

ಕೈಕಂಬ: ಮೇಗಿನಮನೆ ಲಲಿತಾ ರೈ(75ವ) ಅಸೌಖ್ಯದಿಂದ ಸ್ವಗ್ರಹದಲ್ಲಿ ಫೆ.13 ಸೋಮವಾರ ನಿಧನರಾದರು. ಮೃತರು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಅಮ್ಮುಂಜೆ 10 ನೇ ವರ್ಷದ ಏಕಾಹ ಭಜನೋತ್ಸವಕ್ಕೆ ಚಾಲನೆ

ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ಭಜನಾ ಮಂಡಳಿ, ಶ್ರೀ ವಿನಾಯಕ ಜನಾರ್ಧನ ಸದಾಶಿವ ದೇವಸ್ಥಾನದಲ್ಲಿ ಏಕಾಹ ಭಜನೋತ್ಸವಕ್ಕೆ ಶನಿವಾರ ದೇವಳದ ಅರ್ಚಕ ಶಶಿಧರಭಟ್…

ಗೋಕಳ್ಳತನ, ಪೋಲೀಸರ ಕೊಲೆ ಯತ್ನ ಪ್ರಕರಣ ಮೂಡುಬಿದಿರೆಯ ಐವರಿಗೆ ಜೈಲು ಶಿಕ್ಷೆ

ಮೂಡುಬಿದಿರೆ: ಎರಡು ವರ್ಷಗಳ ಹಿಂದೆ ಚಿಕ್ಕ ಮಗಳೂರಿನ ಕೊಪ್ಪದಲ್ಲಿ ಗೋಕಳ್ಳತನ ಮಾಡಿ ಸಾಗುತ್ತಿದ್ದ ವೇಳೆಗೆ ತಡೆಯಲೆತ್ನಿಸಿದ ಪೋಲೀಸರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಆರು…

ಫೆ.19 ಹರುಷ ಡಿ.ಎಸ್ ಅವರಿಂದ ಭರತನಾಟ್ಯ ರಂಗಪ್ರವೇಶ ನೃತ್ಯ ಹರ್ಷ ಕಾರ್ಯಕ್ರಮ

ಬಂಟ್ವಾಳ: ಪುತ್ತೂರು ಶ್ರೀ ದೇವಿ ನೃತ್ಯಾರಾಧನಾ ಕಲಾಕೇಂದ್ರ ಅರ್ಪಿಸುವ ನೃತ್ಯಗುರು ರೋಹಿಣಿ ಉದಯ್ ಅವರ ಶಿಷ್ಯೆ ಕು|ಹರುಷ ಡಿ.ಎಸ್ ಅವರಿಂದ ಭರತನಾಟ್ಯ ರಂಗಪ್ರವೇಶ ನೃತ್ಯ ಹರ್ಷ ಕಾರ್ಯಕ್ರಮವು…

ಬೆಳೆ ಪರಿಹಾರ ನೀಡಿ ಭೂಸ್ವಾದೀನ ಮಾಡುವಂತೆ ಹೈಕೋರ್ಟ್ ಆದೇಶ

ಬಂಟ್ವಾಳ: ತುಂಬೆ ಡ್ಯಾಂ ನೀರು ಸಂಗ್ರಹಿಸಿರುವ ಬಗ್ಗೆ ಹೈಕೋರ್ಟ್‍ನಲ್ಲಿ ಸಜೀಪ ಗ್ರಾಮದ ಎನ್.ಕೆ.ಇದಿನಬ್ಬ ಅವರು ಹೈಕೋರ್ಟ್ ನ್ಯಾಯಾವಾದಿ ಕೃಷ್ಣಮೂರ್ತಿ ಡಿ. ಅವರ ಮೂಲಕ ದಾವಿಹೂಡಿ ಹೈಕೋರ್ಟ್ ನ್ಯಾಯಮೂರ್ತಿ…

ಮಂಗಳೂರು ನೆಹರೂ ಮೈದಾನದಲ್ಲಿ ಯುನಿಟ್ ಮಾರ್ಚ್ ಮತ್ತು ಸಾರ್ವಜನಿಕ ಸಮಾವೇಶ

ಮಂಗಳೂರು:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ತನ್ನ ಹತ್ತನೇ ವರ್ಷಚಾರಣೆಯನ್ನು ಫೆ.17ರಂದು ರಾಜ್ಯದ ಮೈಸೂರು, ಉಪ್ಪಿನಂಗಡಿ ಮತ್ತು ಉಳ್ಳಾಲದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದೆ. ಈ ಮಧ್ಯೆ ಕೆಲವೊಂದು ತಾಂತ್ರಿಕ ಕಾರಣಗಳಿಂದ…

ಬಂಟ್ವಾಳ ಕಪ್ಪು ಕಲ್ಲಿನ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಉದ್ಯಮಕ್ಕೆ ಪರವಾನಿಗೆ ನೀಡಿರುವುದನ್ನು ವಿರೋಧಿಸಿ ಪ್ರತಿಭಟನೆ

ಬಂಟ್ವಾಳ: ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಧ್ವ ಬರ್ಕಟ ಗೋಮಾಳ ಜಾಗದಲ್ಲಿ ಕಾನೂನು ಬಾಹಿರವಾಗಿ ಮತ್ತು ಸ್ಥಳೀಯ ನಿವಾಸಿಗಳ ಆಕ್ಷೇಪಣೆ ಇದ್ದರೂ ಕಪ್ಪು ಕಲ್ಲಿನ ಗಣಿಗಾರಿಕೆ ಮತ್ತು…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ, ಲಯನ್ಸ್ ಕ್ಲಬ್ ವತಿಯಿಂದ ಸ್ವಚ್ಚತಾ ಜಾಥಾ

ಬಂಟ್ವಾಳ : ಪುರಸಭೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ, ಲಯನ್ಸ್ ಕ್ಲಬ್ ಬಂಟ್ವಾಳ ದ ಸಹಕಾರದೊಂದಿಗೆ ಸ್ವಚ್ಛ ಭಾರತ್ ಮಿಷನ್ ನಡಿ ಸ್ವಚ್ಛತಾ ಜಾಥಾ…

ಪಲ್ಲಿಪಾಡಿ ಬಾಬು ಶೆಟ್ಟಿ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿ ಪಾಡಿ ಬಾಬು ಶೆಟ್ಟಿ (70) ಹೃದಯಘಾತದಿಂದ ಬುಧವಾರ ಸ್ವಗ್ರಹದಲ್ಲಿ ನಿಧನ ಹೊಂದಿದರು. ಅವರಿಗೆ ಪತ್ನಿ ನಾಲ್ವರು ಪುತ್ರರು ಇಬ್ಬರು…

ದಿ.ಸೀತಾರಾಮ ಶೆಟ್ಟಿ ಕೊಲ್ಯರವರಿಗೆ ಶ್ರದ್ಧಾಂಜಲಿ ಸಭೆ

ವಿಟ್ಲ :ಇತ್ತೀಚೆಗೆ ನಿಧನರಾದ ಸೀತಾರಾಮ ಶೆಟ್ಟಿ ಕೊಲ್ಯರವರಿಗೆ ಶ್ರದ್ಧಾಂಜಲಿ ಸಭೆಯು ವಿಟ್ಲ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ವಿಟ್ಲ ಉಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆಯಿತು.

ತುಳುನಾಡ ಸಿರಿ ಮದಿಪು-2017 ಮಂಗಳೂರು ವಿವಿ ಮಟ್ಟದ ಸಾಂಸ್ಕøತಿಕ ವೈಭವ ಸ್ಪರ್ಧೆಗೆ ಚಾಲನೆ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜು ಮೂಡುಬಿದಿರೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಹಳೆ ವಿದ್ಯಾರ್ಥಿ ಸಂಘ, ಶ್ರೀ ಮಹಾವೀರ ಕಾಲೇಜು ತುಳುಕೂಟ ಇವುಗಳ ಸಹಯೋಗದಲ್ಲಿ ಮಂಗಳೂರು ವಿವಿ…

ಪೆರಾಜೆ-ನೇರಳಕಟ್ಟೆ ಯುವ ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ವಾಲಿಬಾಲ್ ಪಂದ್ಯಾಟ

ಬಂಟ್ವಾಳ : ಪೆರಾಜೆ-ನೇರಳಕಟ್ಟೆಯ ಯುವ ಕೇಸರಿ ಫ್ರೆಂಡ್ಸ್ ಇದರ ಆಶ್ರಯದಲ್ಲಿ ನೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಮಾಣಿ ಯುವಕ ಮಂಡಲ ತಂಡವು ಕೇಸರಿ ಟ್ರೋಫಿ-2017ನ್ನು ಪಡೆದುಕೊಂಡಿತು.…