ತುಳುವ ಚಾವಡಿ ದಾಸಕೋಡಿ ಬೆಳ್ಳಿ ಸಂಭ್ರಮ
ಕಲ್ಲಡ್ಕ: ನಾಟಕ ಕಲಾವಿದರು ತಮ್ಮ ಜೀವನಲ್ಲಿ ಕಷ್ಟವನ್ನು ಅನುಭವಿಸಿದರು ಪ್ರೇೀಕ್ಷಕರಿಗೆ ಆನಂದವನ್ನು ನೀಡುತ್ತಾರೆ. ತುಳು ಸಂಸ್ಕøತಿ ಹಾಗೂ ನಾಟಕ ರಂಗದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ…
ಕಲ್ಲಡ್ಕ: ನಾಟಕ ಕಲಾವಿದರು ತಮ್ಮ ಜೀವನಲ್ಲಿ ಕಷ್ಟವನ್ನು ಅನುಭವಿಸಿದರು ಪ್ರೇೀಕ್ಷಕರಿಗೆ ಆನಂದವನ್ನು ನೀಡುತ್ತಾರೆ. ತುಳು ಸಂಸ್ಕøತಿ ಹಾಗೂ ನಾಟಕ ರಂಗದಲ್ಲಿ ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳೊಂದಿಗೆ…
ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ತಿಂಗಳಿನಿಂದ 15 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ದಡಾರ – ರುಬೆಲ್ಲಾ ಲಸಿಕಾ ಅಭಿಯಾನ ನಡೆಯಿತು. ಶಾಲೆಯ ಕೊಠಡಿಗಳನ್ನು 5…
ಮುಂಬಯಿ, : ಉಪನಗರ ಸಾಕಿನಾಕ ಇಲ್ಲಿನ ಹೆಸರಾಂತ ಉದ್ಯಮಿ, ಕಲಾ ಪೋಷಕ , ಕೊಂಕಣ್ ಕಲಾಕಾರ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷ ಜೋನ್ ಎವ್ಜೀನ್ ಸಿಕ್ವೇರಾ (56.)…
ಮಂಗಳೂರು: ಸನ್ 2017ರ ಸಾಲಿನ ರಾಷ್ಟ್ರೀಯ ಮಟ್ಟದ ಬಸವರತ್ನ ಪ್ರಶಸ್ತಿಗೆ ಪುದು ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ ಆಯ್ಕೆಯಾಗಿರುತ್ತಾರೆ. ಇವರ ಪ್ರಶಸ್ತಿ ಸ್ವೀಕರಾ ಸಮಾರಂಭವು ಫೆ.10…
ಫರಂಗಿಪೇಟೆ : ಪುದು ಜಿಲ್ಲಾ ಪಂಚಾಯತ್ ಸದಸ್ಯ ರ ೫ ಲಕ್ಷ ಅನುದಾನ ದಿಂದ ಪುದು ಗ್ರಾಮದ ಕುಮುಡೇಲು ನಿಂದ ಕಬೇಲ ಸಂಪರ್ಕ ರಸ್ತೆಗೆ ಕಾಂಕ್ರೀಟಿಕರಣ ಗೊಳಿಸಲು…
ಬಂಟ್ವಾಳ: ಪ್ರಕೃತಿ ಉಳಿಯಬೇಕಾದರೆ ಧಾರ್ಮಿಕ ಶ್ರದ್ದಾಕೇಂದ್ರಗಳ ನಿರ್ಮಾಣವಾಗಬೇಕು. ಇಲ್ಲಿಯೂ ಪ್ರಕೃತಿ ರಮಾಣೀಯ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಗೊಳ್ಳುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿ…
ಮಂಗಳೂರು : ಶೋಟಕನ್‍ಕರಾಟೆಡು ಫೆಡರೇಷನ್‍ಇತ್ತೀಚೆಗೆಗೋವಾದ ಮಪುಸ ಎಂಬಲ್ಲಿನ ಪೆಡ್ಡಮ್ ಬ್ಯಾಡ್ಮಿಂಟನ್ ಹಾಲ್‍ನಲ್ಲಿ ಆಯೋಜಿಸಿದ್ದ ಉಸ್ಕು ಏಸಿಯನ್ ಕರಾಟೆಚಾಂಪಿಯನ್ ಶಿಪ್ 2017 ನಲ್ಲಿ ಬ್ಯಾರೀಸ್ ಪಬ್ಲಿಕ್ ಸ್ಕೂಲಿನ 4…
ಬಂಟ್ವಾಳ ತಾಲ್ಲೂಕಿನ ನಯನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ದೈಹಿಕ ಶಿಕ್ಷಣ ಶಿಕ್ಷಕ ಎಂ.ವಾಸು ಇವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಅಶೋಕ್ ಕುಮಾರ್, ಶಾಲಾಭಿವೃದ್ಧಿ ಸಮಿತಿ…
ಭಾರತೀಯ ಜನತಾಪಾರ್ಟಿ ತೆಂಕಬೆಳ್ಳೂರು, ಸ್ಠಾನೀಯ ಸಮಿತಿಯ ಮಾಜಿ ಕಾರ್ಯದರ್ಶಿಯಾಗಿದ್ದ ದಿ. ಪುರುಶೋತ್ತಮ ಆಚಾರ್ಯ ಇವರ ಮನೆಗೆ ಬಡಗಬೆಳ್ಳೂರು ಬಿಜೆಪಿ ಪಂಚಾಯತ್ ಸಮಿತಿ ಮತ್ತು ಕರಿಯಂಗಳ ಬಿಜೆಪಿ ಪಂಚಾಯತ್…
ಬಂಟ್ವಾಳ:ತುಳುನಾಡಿನಲ್ಲಿ ಭಾರೀ ಅಪರೂಪ ಎಂಬಂತೆ ಕಾಷ್ಠಶೈಲಿ ದಾರು ವಿಗ್ರಹ ಹೊಂದಿರುವ ಇಲ್ಲಿನ ಅರಳ ಕ್ಷೇತ್ರವು ಭಕ್ತರಿಂದ ಸಮರ್ಪಣೆಯಾದ ಶ್ರದ್ಧಾಭಕ್ತಿಯ ಬ್ರಹ್ಮಕಲಶೋತ್ಸವ ಮೂಲಕ ಮತ್ತೆ ಅರಳಿ ನಿಂತಿದೆ. ಆ…
ಕಲ್ಲಡ್ಕ : ಯುವ ಜನತೆ ದೇಶದ ಅಭಿವೃದ್ದಿ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗೆ ಕೈ ಜೋಡಿಸಬೇಕು. ಸಮಾಜದ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂದು ನ್ಯಾಯವಾಧಿ ಅನಿಲ್…
ಮುಂಬಯಿ,: ಮಂಗಳೂರು ತಾಲೂಕಿನ ಮೂಲ್ಕಿ-ಹಳೆಯಂಗಡಿ ಇಲ್ಲಿನ ಹರಿಪಾದೆ ಪಂಜ ಕೊೈಕುಡೆ ದೈವಾರಾಧನೆಯ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ದೈವಸ್ಥಾನ ಪಂಜ ಕೈಕುಡೆ ಇದರ ವರ್ಷಾವಧಿ ನೇಮೋತ್ಸವ ಇದೇ…
ಬಂಟ್ವಾಳ: ಎಡನೀರು ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಮಿತಿ ಇದರ ಆಶ್ರಯದಲ್ಲಿ ಶ್ರೀ ಗೋಪಾಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು ಕಾಸರಗೋಡು ಇವರಿಂದ ಯಕ್ಷಗಾನ ಸಪ್ತಾಹಕ್ಕೆ ಮೆಲ್ಕಾರ್‍ನ ಆರ್.ಕೆ. ಎಂಟರ್‍ಪ್ರೈಸಸ್‍ನ…
ಬಂಟ್ವಾಳ: ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಗ್ಯಾರೇಜು ಮಾಲೀಕರ ಸಂಘದ ಕಾರ್ಯಚಟುವಟಿಕೆಗಳು ಅಭಿನಂದನೀಯ ಎಂದು ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ ಹೇಳಿದರು. ದ.ಕ.…