ಮೋದಿಯ ಮನಗೆದ್ದ ರಾಹುಲ್! ರೈತರಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಸಾಧ್ಯತೆ
ನವದೆಹಲಿ: ನೋಟ್ ಬ್ಯಾನ್’ನಿಂದ ಕಂಗಾಲಾಗಿರುವ ರೈತರಿಗೆ ಮೋದಿ ಸರ್ಕಾರ ಬಹುದೊಡ್ಡ ಗಿಫ್ಟ್ ಕೊಡಲಿದೆ. ಕೆಲ ದಿನಗಳಲ್ಲೇ ಎಲ್ಲಾ ರೈತರಿಗೂ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಸಾಧ್ಯತೆಗಳಿವೆ ಎಂದು…
ನವದೆಹಲಿ: ನೋಟ್ ಬ್ಯಾನ್’ನಿಂದ ಕಂಗಾಲಾಗಿರುವ ರೈತರಿಗೆ ಮೋದಿ ಸರ್ಕಾರ ಬಹುದೊಡ್ಡ ಗಿಫ್ಟ್ ಕೊಡಲಿದೆ. ಕೆಲ ದಿನಗಳಲ್ಲೇ ಎಲ್ಲಾ ರೈತರಿಗೂ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಸಾಧ್ಯತೆಗಳಿವೆ ಎಂದು…
ಬಂಟ್ವಾಳ: ಪ್ರಧಾನಮಂತ್ರಿ ಯವರ ಡಿಜಿಟಲ್ ಇಂಡಿಯಾದ ಪರಿಕಲ್ಪನೆಯಂತೆ ವಿಜಯಾಬ್ಯಾಂಕ್ ದೇಶದ ನೂರು ಹಳ್ಳಿಗಳ ನಿರ್ಮಾಣಕ್ಕೆ ಮುಂದಾಗಿದ್ದು, ಈ ಪೈಕಿ ಮಾಣಿ ಗ್ರಾಮವೂ ಸೇರಿದೆ ಎಂದು ಮಂಗಳೂರು ವಿಜಂiÀi…
ಕೈಕಂಬ: ಯಕ್ಷಗಾನ ಕ್ಷಯವಾಗದೆ ಅಕ್ಷಯವಾಗಲಿ. ಮಕ್ಕಳನ್ನು ಯಕ್ಷಗಾನಕ್ಕೆ ಸೇರಿಸಿದರೆ ದೇವರ ಸೇವೆ ಮಾಡಿದಂತಾಗುತ್ತದೆ. ಸಂಭಾವಣೆ, ಗೌರವದ ಜೊತೆ ಗುರು-ಶಿಷ್ಯ ಪರಂಪರೆಯನ್ನು ಬೆಳೆಸಿದಂತಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಬಯಲಾಟ…
ಬಂಟ್ವಾಳ: ಲೈಂಗಿಕ ಹಗರಣದಲ್ಲಿ ಸಿಲುಕಿ ಸಂಪುಟದಿಂದ ವಜಾಗೊಂಡಿರುವ ಮಾಜಿ ಸಚಿವ ಎಚ್.ವೈ.ಮೇಟಿಯವರನ್ನು ಕೇವಲ ಸಂಪುಟದಿಂದ ಮಾತ್ರವಲ್ಲ ಶಾಸಕ ಸ್ಥಾನದಿಂದಲೇ ವಜಾಗೊಳಿಸುವಂತೆ ರಾಜ್ಯ ಬಿಜೆಪಿಯ ಸಹ ವಕ್ತಾರೆ ಸುಲೋಚನಾ…
(ನಮ್ಮಿಂದ ಪಕ್ಷಕ್ಕೆ ಹಿತವಾಗಬೇಕೆ ಹೊರತು ಮಾರಕವಾಗಬಾರದು. ನಮ್ಮಲ್ಲಿ ಕೆಲವು ಮಂದಿ ಐಸ್ಕ್ಯಾಂಡಿಯಂತೆ ಇದ್ದಾರೆ. ಪಕ್ಷದಿಂದ ಎಲ್ಲವನ್ನೂ ಸವಿದು ಐಸ್ಕ್ಯಾಂಡಿಯ ಕಡ್ಡಿ ಬಿಸಾಕಿದಂತೆ ಬಳಿಕ ಪಕ್ಷದವರನ್ನೇ ದೂರುತ್ತಾರೆ. ಸರಕಾರದ…
ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪೂರ್ಲುಪ್ಪಾಡಿ ದಿ| ರಾಮಣ್ಣ ಗೌಡ ಪಾಲೆತ್ತಡಿ ಯವರ ಪುತ್ರ ಮೋಹನ ಗೌಡ ಪಾಲೆತ್ತಡಿ (ಅವಿವಾಹಿತ) ( 49) ಡಿ.14ರಂದು ಹೃದಯಾಘಾತದಿಂದ, ಮನೆಯ…
ಮುಂಬಯಿ: ಬೃಹನ್ಮುಂಬಯಿಯಲ್ಲಿ ಸೇವಾ ನಿರತ ಭಂಡಾರಿ ಸೇವಾ ಸಮಿತಿ (ರಿ.) ಇದರ ವಾರ್ಷಿಕೋತ್ಸವ ಸಮಾರಂಭವು ಇದೇ ಡಿ.25ನೇ ಆದಿತ್ಯವಾರ ಬೆಳಿಗ್ಗೆಯಿಂದ ಸಾಯಂಕಾಲ 7.00ರ ವರೆಗೆ ಥಾಣೆ ಪಶ್ಚಿಮದ…
ಮುಂಬಯಿ: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುಕೂಟ ಉಡುಪಿ (ರಿ.) ಇದರ ವತಿಯಿಂದ 15ನೇ ವರ್ಷದ ದಿ| ಕೆಮ್ತೂರು ದೊಡ್ಡಣ್ಣ ಶೆಟ್ಟಿ ಸ್ಮರಣಾರ್ಥ ಕೆಮ್ತೂರು ತುಳುನಾಟಕ…
ಮೂಡುಬಿದಿರೆ: ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಟೆಂಪಲ್ ಟೌನ್ ಆಶ್ರಯದಲ್ಲಿ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಕ್ಲಬ್ನ ಅಧ್ಯಕ್ಷ ರಾಜೇಶ್ ಬಂಗೇರ, ಕಾರ್ಯದರ್ಶಿ ಹರೀಶ್,…
ಮೂಡುಬಿದಿರೆ: ಪುರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷವು ತನ್ನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ಮಾಡುವುದಕ್ಕಿಂತಹ ಹೆಚ್ಚಿನ ಮುತುವರ್ಜಿಯನ್ನು ಡೀಲ್ ರಾಜಕೀಯ, ರೆಸಾರ್ಟ್ ರಾಜಕೀಯದಲ್ಲೇ ಕಳೆಯುತ್ತಿದೆ. ಅಭಿವೃದ್ಧಿ…
ಬಂಟ್ವಾಳ: ತಾಲ್ಲೂಕಿನ ತುಂಬೆ ಫಾದರ್ ಮುಲ್ಲರ್ ಹೋಮಿಯೋಪಥಿ ಹೊರರೋಗಿ ವಿಭಾಗ ವತಿಯಿಂದ ಇದೇ 17ರಂದು ಬೆಳಿಗ್ಗೆ 9ಗಂಟೆಯಿಂದ ಉಚಿತ ಹೋಮಿಯೋಪಥಿ ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ. ಈ…
ಬಂಟ್ವಾಳ: ಇಲ್ಲಿನ ತುಂಬೆಯಲ್ಲಿ ನಿರ್ಮಾಣಗೊಂಡ ಏಳು ಮೀ. ಎತ್ತರದ ಎರಡನೇ ಅಣೆಕಟ್ಟೆಯಿಂದ ಮಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸಲು ಐದು ಮೀ. ಎತ್ತರಕ್ಕೆ ಸಂಗ್ರಹಗೊಂಡಾಗ ಮುಳುಗಡೆ ಭೀತಿ…
ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಬಳಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ.11ರಿಂದ 12ರತನಕ ನಡೆಯಲಿರುವ ತಾಲ್ಲೂಕು ಮಟ್ಟದ ಕೃಷಿ ಉತ್ಸವ ಕಾರ್ಯಕ್ರಮಕ್ಕೆ…
ಬಂಟ್ವಾಳ: ತಾಲ್ಲೂಕಿನ ತುಂಬೆ ಬಿ.ಎ.ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೋಮವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕ ಡಾ.ಬಿ.ಅಹ್ಮದ್ ಮುಹಿಯುದ್ದೀನ್, ಗ್ಲೋಬಲ್ ಮುಖ್ಯಸ್ಥ ಡಾ. ಜೋಸೆಫ್ ಸೆಬಾಸ್ಟಿಯನ್, ಆಡಳಿತ…