Author: suddi9

ಯಶ್-ರಾಧಿಕಾ ಮೊದಲ ಆಮಂತ್ರಣ ಪತ್ರಿಕೆ ಕೊಟ್ಟಿದ್ದು ಇವರಿಗೆ

ಬೆಂಗಳೂರು: ಸ್ಯಾಂಡಲ್​ವುಡ್​ನ ನಟ ಯಶ್​ ಹಾಗೂ ನಟಿ ರಾಧಿಕಾ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿಗೆ ಇಂದು ರಾಮನಗರದಲ್ಲಿ ನಟ ಯಶ್​ ನೀಡಿದ್ದಾರೆ.…

ಮೂಡುಬಿದಿರೆ ಚರ್ಚ್‍ನಲ್ಲಿ ವಾರ್ಷಿಕ ಉತ್ಸವ

ಮೂಡುಬಿದಿರೆ: ನಗರದ ಕೊರ್ಪುಸ್ ಕ್ರಿಸ್ತಿ ಚರ್ಚ್‍ನಲ್ಲಿ ವಾರ್ಷಿಕ ಉತ್ಸವವು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಫಾ ಡಾ.ಅಲೋಶಿಯಸ್ ಪೌಲ್ ಡಿ’ಸೋಜಾ ಅವರ ನೇತೃತ್ವದಲ್ಲಿ ಬುಧವಾರ ನಡೆಯಿತು. ಕೊರ್ಪುಸ್ ಕ್ರಿಸ್ತಿ…

ಆಸ್ಟ್ರೇಲಿಯಾ : ಮಾರ್ಚ್ ನಲ್ಲಿ 13ನೇ ವಿಶ್ವ ಕನ್ನಡ ಸಮ್ಮೇಳನ

ಬೆಂಗಳೂರು : ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆ.ಪಿ.ಮಂಜುನಾಥ್ ಸಾಗರ್ ಅವರು ಮಾತನಾಡಿ ಪ್ರಥಮ ಭಾರಿಗೆ…

ಇಂದು ಶ್ರೀ ಕ್ಷೇತ್ರದಲ್ಲಿ ಆರೂ ಮೇಳಗಳ ಸೇವೆಯಾಟ ನಾಳೆಯಿಂದ ತಿರುಗಾಟ

ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಪ್ರವರ್ತಿತ ಎಲ್ಲಾ ಆರೂ ದಶವತಾರ ಮೇಳಗಳ ತಿರುಗಾಟ ನ.25 ಶುಕ್ರವಾರ ಪ್ರಾರಂಭಗೊಳ್ಳಲಿದ್ದು, ಡಿ.24 ಗುರುವಾರ ಶ್ರೀ ಕ್ಷೇತ್ರದ ರಥಬೀದಿಯಲ್ಲಿ ಎಲ್ಲಾ…

ಬೊಂಡಾಲ: ನ.24ರಂದು ಸ್ವಚ್ಛತಾ ಅಭಿಯಾನ

ಬಂಟ್ವಾಳ: ಪುರಸಭೆ ವತಿಯಿಂದ ಸ್ವಚ್ಛ ಭಾರತ್ ನಿರ್ಮಲ ಬಂಟ್ವಾಳ ಯೋಜನೆಯಡಿ ಇದೇ 24ರಂದು ಬೆಳಿಗ್ಗೆ ಮೆಲ್ಕಾರ್ ಸಮೀಪದ ಬೊಂಡಾಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಸ್ವಚ್ಛತಾ…

ರಾಷ್ಟ್ರೀಯ ವಿಜ್ಞಾನ ಗಣಿತ ಮತ್ತು ಪರಿಸರದ ವಸ್ತು ಪ್ರದರ್ಶನಕ್ಕೆ “ತುರ್ತು ಮೊಬೈಲ್ ಚಾರ್ಜರ್” ಸಾಧನ ಆಯ್ಕೆ

ಬಂಟ್ವಾಳ: ತಾಲ್ಲೂಕಿನ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನಾಲ್ಕನೇ ಬಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡ ಮೊಡಂಕಾಪು ಕಾರ್ಮೆಲ್ ಬಾಲಿಕೆಯರ ಪ್ರೌಢಶಾಲೆ ವಿದ್ಯಾರ್ಥಿನಿ ಶರಣ್ಯ ಮತ್ತು ರಕ್ಷಾ ಇವರು ನಿರ್ಮಿಸಿದ ಸೋಲಾರ್…

ನರಹರಿ ಪರ್ವತ: 27ರಿಂದ ದೀಪೋತ್ಸವ, ತೀರ್ಥ ಸ್ನಾನ

ಬಂಟ್ವಾಳ: ತಾಲ್ಲೂಕಿನ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ನರಹರಿ ಬೆಟ್ಟವು ಹಸಿರು ವರ್ಣದಿಂದ ಕೂಡಿದ ಪ್ರಕೃತಿ ಸೌಂದರ್ಯದಲ್ಲಿ ಕಂಗೊಳಿಸುತ್ತಿದ್ದು, ಇದೇ 27ರಿಂದ 28ರತನಕ ದೀಪೋತ್ಸವ ಮತ್ತು ತೀರ್ಥ…

ಬಂಟ್ವಾಳ: ಸಿಪಿಐ ಸರ್ವ ಸದಸ್ಯರ ಸಭೆ: ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಹೋರಾಟ: ಸಾತಿ ಸುಂದರೇಶ್

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರು ಆರಂಭದಲ್ಲಿ ವಿದೇಶಿ ಕಪ್ಪು ಹಣ ತರುವುದಾಗಿ ಮತದಾರರಿಗೆ ಭರವಸೆ ನೀಡಿ ಇದೀಗ ಪೂರ್ವ ಸಿದ್ಧತೆಯಿಲ್ಲದೆ ಏಕಾಯೇಕಿ 500 ಮತ್ತು ಸಾವಿರ…

ನ.28ರಂದು “ಭಾರತ ಬಂದ್”ಗೆ ಕರೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೋಟ್​​ ಬ್ಯಾನ್​ ಕ್ರಮವನ್ನು ಕೆಲವರು ಬೆಂಬಲಿಸಿದ್ದರೆ ಮತ್ತೆ ಕೆಲವರು ವಿರೋಧಿಸಿದ್ದಾರೆ. ರಾಜಕೀಯ ಪಕ್ಷಗಳಿಂದಲೂ ಈ ಅಸಮಾಧಾನದ ಕೂಗು ಕೇಳಿ ಬಂದಿದ್ದು, ಈ…

ಜೇಸಿಐ ವತಿಯಿಂದ ವಿದ್ಯಾರ್ಥಿ ವೇತನ

ವಿಟ್ಲ: ಜೇಸಿಐ ವತಿಯಿಂದ ಜೇಸಿಐ ಇಂಡಿಯಾ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ವಿಠಲ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ಸಭಾ ಭವನದಲ್ಲಿ ವಿಟ್ಲ ಜೇಸಿಐ ಘಟಕದ ಅಧ್ಯಕ್ಷ…

ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ನ.26ರಂದು ಆಹೋರಾತ್ರಿ ಏಕಾಹಾ ಭಜನಾ ಮಹೋತ್ಸವ

ಪೊಳಲಿ: ಶ್ರೀ ಅಖಿಲೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇವರಿಂದ “ ಆಹೋರಾತ್ರಿ ಏಕಾಹಾ ಭಜನಾ ಮಹೋತ್ಸವ” ಮತ್ತು ದೇವಳದ ವತಿಯಿಂದ…

ಮಾಣಿ: 25ರಂದು ‘ಪತ್ರಿಕೋದ್ಯಮ ಸಂವಾದ, ಮಾಹಿತಿ ಕಾರ್ಯಕ್ರಮ’

ಬಂಟ್ವಾಳ: ಇಲ್ಲಿನ ಪತ್ರಕರ್ತರ ಸಂಘ (ರಿ.) ಇದರ ವತಿಯಿಂದ ಮಾಣಿ ಕನರ್ಾಟಕ ಪದವಿಪೂರ್ವ ಕಾಲೇಜಿನಲ್ಲಿ ಇದೇ 25ರಂದು ಮಧ್ಯಾಹ್ನ ಗಂಟೆ 1.30ಕ್ಕೆ ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷ…