ವಾಶಿಯಲ್ಲಿ ರಂಗಭೂಮಿ ಫೈನ್ ಆರ್ಟ್ಸ್ ರಜತಮಹೋತ್ಸವ ಸಮಾರೋಪ ಸಂಭ್ರಮ, ತುಳು ಸಂಸ್ಕೃತಿ ವಿಶ್ವಕ್ಕೆಯೇ ಮಾದರಿ: ಸಚಿವ ಯು.ಟಿ ಖಾದರ್
ಮುಂಬಯಿ: ಮುಂಬಯಿಯಲ್ಲಿ ತುಳುನಾಡ ಸಂಸ್ಕೃತಿಯ ಬೆಳವಣಿಗೆ ಅಭಿನಂದನೀಯ. ಮಾಯಾನಗರಿಯಲ್ಲಿ ರಂಗಭೂಮಿ ಫೈನ್‍ಆರ್ಟ್ಸ್‍ನ ಇಪ್ಪತೈದರ ಸೇವೆ ಅನನ್ಯವಾಗಿದ್ದು. ಇದು ತುಳುನಾಡಿನ ಸಂಸ್ಕೃತಿ ಅನಾವರಣಕ್ಕೆ ಮೆರಗು ನೀಡಿದೆ. ನಮ್ಮ ಪೂರ್ವಜರ…