ಬಸ್ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಚಾಲಕ ಗಂಭೀರ
ಉಳ್ಳಾಲ: ಹೆದ್ದಾರಿಯಲ್ಲಿ ಕಾಮಗಾರಿ ನಿರತವಾಗಿದ್ದ ಟ್ರ್ಯಾಕ್ಟರ್ವೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ರರ್ ಚಾಲಕ ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಪು ಬಳಿ ಗುರುವಾರ…
ಉಳ್ಳಾಲ: ಹೆದ್ದಾರಿಯಲ್ಲಿ ಕಾಮಗಾರಿ ನಿರತವಾಗಿದ್ದ ಟ್ರ್ಯಾಕ್ಟರ್ವೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ರರ್ ಚಾಲಕ ಗಂಭೀರ ಗಾಯಗೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಪು ಬಳಿ ಗುರುವಾರ…
ಉಳ್ಳಾಲ: ಕಾಲೇಜು ಕಟ್ಟಡದಿಂದ ವಿದ್ಯಾರ್ಥಿಯೊಬ್ಬ ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಲ್ ಮದೀನ ಬಳಿ ಗುರುವಾರ…
ಉಳ್ಳಾಲ: ಶಾಂತಿ ಸುವ್ಯವಸ್ಥೆಯ ಹಾದಿಯಲ್ಲಿ ಸಾಗುವ ಕೆಲವು ಸಂಘಟಕರು ಧಾರ್ಮಿಕ ಮತ್ತು ಲೌಕಿಕ ಶಿಕ್ಷಣದ ಕೊರತೆಯಿಂದ ಹಾದಿ ತಪ್ಪುತ್ತಿವೆ. ಜನರಿಗೆ ವಿದ್ಯಾಭ್ಯಾಸ ಕೊರತೆ ಇದ್ದರೆ ಸಮಾಜ ಅಭಿವೃದ್ಧಿ…
ಉಡುಪಿ: ಸಿಟಿ ಜೇಸಿಐ ಆತಿಥ್ಯದಲ್ಲಿ ಚಿಟ್ಪಾಡಿಯ ಯು ಎಸ್ ನಾಯಕ್ ಸಭಾಭವನದಲ್ಲಿ ನಡೆದ ಜೇಸಿಐ ಇಂಡಿಯಾ ವಲಯ 15ರ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ…
ಮೂಡುಬಿದಿರೆ: ಮೂರು ದಶಕಗಳಿಂದ ಅಭಿವೃದ್ಧಿ ಕಾಣದೆ, ಗ್ರಾಮಸ್ಥರು ತೀವ್ರ ತೊಂದರೆಯನ್ನು ಅನುಭವಿಸುವಂತಾಗಿರುವ ಅಶ್ವತ್ಥಪುರ-ಬಂಗೇರಪದವು ಸಂಪರ್ಕ ರಸ್ತೆ ನಾದುರಸ್ತಿಯ ಕುರಿತು ಗ್ರಾಮಸ್ಥರೊಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಪ್ರಧಾನ…
ಮೂಡುಬಿದಿರೆ: ಸೆ.2ರಂದು ಸಿಐಟಿಯು ರಾಷ್ಟ್ರವ್ಯಾಪಿ ಬಂದ್ ವೇಳೆ ಬಜರಂಗದಳ ಮುಖಂಡ ಸೋಮನಾಥ ಕೋಟ್ಯಾನ್ ಹಾಗೂ ಸಿಐಟಿಯು ಕಾರ್ಯಕರ್ತರ ನಡುವೆ ನಡೆದ ಘರ್ಷಣೆ ಪ್ರಕರಣದಲ್ಲಿ ಮೂಡುಬಿದಿರೆ ಪೊಲೀಸ್ ಅಧಿಕಾರಿಗಳು…
ಮೂಡುಬಿದಿರೆ: ಕೋಟಿ ಚೆನ್ನಯ(ಕಪ್ಪು ಬಿಳುಪು) ಚಿತ್ರದಲ್ಲಿ ಕೋಟಿ ಪಾತ್ರಧಾರಿ, ಸಾಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದ ದಿ.ಸುಭಾಶ್ಚಂದ್ರ ಪಡಿವಾಳ್ ಅವರ ಶ್ರದ್ಧಾಂಜಲಿ ಸಭೆ ಕಲ್ಲಮುಂಡ್ಕೂರು ದೈಲಬೆಟ್ಟು ಕ್ಷೇತ್ರದಲ್ಲಿ ಗುರುವಾರ ನಡೆಯಿತು.…
ಮೂಡುಬಿದಿರೆ: ಎಸ್.ವಿ.ಜಿ. ಗ್ರೂಪ್ ಕುಂಬಾರ ಕೊಪ್ಪಳ, ಮೈಸೂರು ಜಿಲ್ಲೆ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ವತಿಯಿಂದ ನಡೆದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಮಹಿಳಾ…
ಮೂಡುಬಿದಿರೆ: ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಕಲ್ಲಬೆಟ್ಟು ಇದರ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಕೆ. ದಿನೇಶ ಆಚಾರ್ಯ ಗೋವುಗುಡ್ಡೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಭಾಸ್ಕರ ಎಂ. ಆಚಾರ್ಯ…
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ರೋಸ್ಟ್ರುಂ ಸ್ಪೀಕರ್ ಕ್ಲಬ್ನ ಆಶ್ರಯದಲ್ಲಿ ಶುಕ್ರವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮ ಮಿಜಾರಿನಲ್ಲಿರಯವ ಕ್ಯಾಂಪಸ್ಸಿನಲ್ಲಿ ನಡೆಯಿತು. ನಾಸಾದ ವಿಐಪಿ ಟೂರ್ ಗೈಡ್,…
ಬಂಟ್ವಾಳ: ಬೆಂಗಳೂರು ಶಿವಾಜಿನಗರದ ಬಳಿ ಇತ್ತೀಚೆಗೆ ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಬೆಂಗಳೂರು ಜಿಲ್ಲಾಧ್ಯಕ್ಷ ಹಾಶಿಮ್ ಶರೀಫ್…
ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಎಸ್ಇಡಿಸಿ ಆಫ್ ಕರ್ನಾಟಕ ಇದರ ಸ್ಪಟಿಕ ಸಂಭ್ರಮ ಪ್ರಯುಕ್ತ ಸುನ್ನಿ ಯುವಜನ ಸಂಘ ಮತ್ತು ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ವತಿಯಿಂದ…
ಬಂಟ್ವಾಳ: ತಾಲ್ಲೂಕಿನ ವಗ್ಗ ಪಚ್ಚಾಜೆ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ ನ. 5ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…
ಬಂಟ್ವಾಳ: ತಾಲ್ಲೂಕಿನ ಕೊಯಿಲ ಶ್ರೀ ಗುರುಗಣೇಶ್ ಭಜನಾ ಮಂಡಳಿ ವತಿಯಿಂದ 13ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮ ಇದೇ 5ರಂದು ಸಂಜೆ ಇಲ್ಲಿನ ಮಾವಂತೂರು ಶ್ರೀ ಮಹಾಗಣಪತಿ…