Author: suddi9

ಉಡುಪಿ ಆರ್ಯದುರ್ಗಾ ಸಭಾಭವನದಲ್ಲಿ ರಕ್ತದಾನ ಶಿಬಿರ

ಉಡುಪಿ:- ಮೊಗವೀರ ಯುವ ಸಂಘಟನೆ ಹಿರಿಯಡಕ,ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್,ಕೆ.ಎಂ.ಸಿ ಮಣಿಪಾಲ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಅ.26 ರಂದು ಹಿರೆಬೆಟ್ಟು ಆರ್ಯದುರ್ಗಾ ಸಭಾಭವನದಲ್ಲಿ ನಡೆದ ರಕ್ತದಾನ ಶಿಬಿರದ…

ಬಜರಂಗದಳ ಮುಖಂಡನ ಮನೆಯಿಂದಲೇ ದನ ಕಳವು

ಮೂಡುಬಿದಿರೆ: ಬಜರಂಗದಳ ತಾಲೂಕು ಸಹ ಸಂಚಾಲಕರ ಮನೆಯ ಹಟ್ಟಿಯಿಂದ ದನವೊಂದನ್ನು ಅಪಹರಿಸಿರುವ ಪ್ರಕರಣ ಇರುವೈಲಿನಲ್ಲಿ ಕಳೆದ ಶುಕ್ರವಾರ ಬೆಳಿಗ್ಗೆ ಗಮನಕ್ಕೆ ಬಂದಿದೆ. ತಾಲೂಕು ಸಹ ಸಂಚಾಲಕ ಭರತ್…

ಮೂಡುಬಿದಿರೆಯ ಕೃಷಿತಜ್ಞ ಡಾ.ಎಲ್.ಸಿ ಸೋನ್ಸ್‍ಗೆ ರಾಜ್ಯೋತ್ಸವ ಪ್ರಶಸ್ತಿ

ಮೂಡುಬಿದಿರೆ: ಕೃಷಿ ತಜ್ಞ, ಮೂಡುಬಿದಿರೆ ಬನ್ನಡ್ಕದ ಸೋನ್ಸ್ ಫಾರ್ಮ್‍ನ ಪ್ರಗತಿಪರ ಕೃಷಿಕ ಡಾ.ಎಲ್.ಸಿ ಸೋನ್ಸ್, ಕರ್ನಾಟಕ ರಾಜ್ಯ ಸರ್ಕಾರ ಕೊಡಮಾಡುವ 2016ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.…

ಬಂಟವಾಳದ ಬಂಟರ ಭವನ’ ಲೋಕಾರ್ಪಣೆ ಪ್ರಯುಕ್ತ ಕಲ್ಲಡ್ಕ ಶಿಲ್ಪಾ ಗೊಂಬೆ ಬಳಗ ಗಮನ ಸೆಳೆಯಿತು.

ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ವಳವೂರು ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಾಣಗೊಂಡ ರೂ 15ಕೋಟಿ ವೆಚ್ಚದ ‘ಬಂಟವಾಳದ ಬಂಟರ ಭವನ’ ಲೋಕಾರ್ಪಣೆ ಪ್ರಯುಕ್ತ ಶನಿವಾರ ಸಂಜೆ ಬಿ.ಸಿ.ರೋಡ್…

‘ಬಂಟವಾಳದ ಬಂಟರ ಭವನ’ ಲೋಕಾರ್ಪಣೆ ಪ್ರಯುಕ್ತ ನಡೆದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ವಳವೂರು ರಾಷ್ಟ್ರೀಯ ಹೆದ್ದಾರಿ ಬಳಿ ನಿಮರ್ಾಣಗೊಂಡ ರೂ 15ಕೋಟಿ ವೆಚ್ಚದ ‘ಬಂಟವಾಳದ ಬಂಟರ ಭವನ’ ಲೋಕಾರ್ಪಣೆ ಪ್ರಯುಕ್ತ ಶನಿವಾರ ಸಂಜೆ ಬಿ.ಸಿ.ರೋಡ್…

ಬಂಟ್ವಾಳ ಸ್ವಚ್ಚ ಭಾರತ್ ಮಿಷನ್ ಅಭಿಯಾನ

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಕಸ್ಬಾ ಗ್ರಾಮ ಕಾಲೇಜು ರಸ್ತೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಅಭಿಯಾನದಡಿ ಗುರುವಾರ 45ನೇ ಕಾರ್ಯಕ್ರಮ ಪ್ರಯುಕ್ತ ಶ್ರಮದಾನ ಮೂಲಕ ಸ್ವಚ್ಛತಾ ಆಂದೋಲನ ನಡೆಸಲಾಯಿತು.…

ಲಿಂಗಸಮಾನತೆ ಮತ್ತು ಪೂರಕ ಶಿಕ್ಷಣದಿಂದಾಗಿ ಬಂಟ ಸಮಾಜ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆ ಸಾಧಿಸಿದ್ದು, ಇತರ ಎಲ್ಲಾ ಸಮಾಜಗಳಿಗೂ ಮಾದರಿ:ಸಿದ್ದರಾಮಯ್ಯ

ಬಂಟ್ವಾಳ : ಲಿಂಗಸಮಾನತೆ ಮತ್ತು ಪೂರಕ ಶಿಕ್ಷಣದಿಂದಾಗಿ ಬಂಟ ಸಮಾಜ ಸಾಮಾಜಿಕ ಹಾಗೂ ಆರ್ಥಿಕವಾಗಿ ಮುನ್ನಡೆ ಸಾಧಿಸಿದ್ದು, ಇತರ ಎಲ್ಲಾ ಸಮಾಜಗಳಿಗೂ ಮಾದರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

ಬಂಟ್ವಾಳ: ಬಂಟರ ಭವನ ಉದ್ಘಾಟನಾ ಸಮಾರಂಭಕ್ಕೆ ಚಾಲನೆ

ಬಂಟ್ವಾಳ: ಬಿ.ಸಿ.ರೋಡ್-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ವಳವೂರಿನಲ್ಲಿ ಸುಂದರ, ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ‘ಬಂಟವಾಳದ ಬಂಟರ ಭವನ’ದ ಉದ್ಘಾಟನಾ ಸಮಾರಂಭಕ್ಕೆ ಶನಿವಾರ ಸಂಜೆ ಬಿ.ಸಿ.ರೋಡ್‍ನ ಮೃಖ್ಯ ವೃತ್ತದಲ್ಲಿ ಚಾಲನೆ…

ಬಿ.ಸಿ.ರೋಡ್: ಬೀಳ್ಕೊಡುಗೆ ಕಾರ್ಯಕ್ರಮ

ಬಂಟ್ವಾಳ : ಕಂದಾಯ ಇಲಾಖೆಯಲ್ಲಿ 36 ವರ್ಷಗಳ ಕಾಲ ಪ್ರಥಮ ದರ್ಜೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೋಹಿನಿ ಸುವರ್ಣ ಸುರತ್ಕಲ್ ಮತ್ತು ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ…

ಮತ್ತೆ ಬಂತು ದೀಪಾವಳಿ..

ಮತ್ತೆ ಬಂತು ದೀಪಾವಳಿ ಕರಗದ ಮನಸಿಗೆ ಸುಡುವೆ ಅರಿಶಡ್ವರ್ಗಗಳ ವರುವರುಷ ಪಟಾಕಿಯಂದದಿ.. ಪುನಃ ಹುಟ್ಟುತಿಹುದು ರಕ್ತಬೀಜಾಸುರನಂತೆ… ಕತ್ತಲೆಯ ಓಡಿಸುವ ದೀಪಾವಳಿ ವರುಷಕ್ಕೊಂದೆ ಯಾಕೆ.. ಬೇಕದು ನನಗೆ ಪ್ರತಿ…

“ನರೇಂದ್ರ ಮೋದಿ ವಿಶ್ವದೆಲ್ಲೆಡೆ ಮೋಡಿ” ಕೃತಿ ಬಿಡುಗಡೆ

ಮುಂಬೈ: ಅಹಮದಾಬಾದಿನ ಖ್ಯಾತ ಲೇಖಕ, ಸಾಹಿತಿ, ಕಾದಂಬರಿಕಾರ, ಪತ್ರಕರ್ತ ಹಾಗೂ ಪ್ರತಿಷ್ಠಿತ ಗುಜಾರಾತ್ ವಿದ್ಯಾಪೀಠ ದ ಗೌರವ ಪ್ರಾಧ್ಯಾಪಕ ಎಂ.ಎಸ್,ರಾವ್ ಅವರ ಹತ್ತನೇ ಕನ್ನಡಕೃತಿ ಹಾಗೂ ನರೇಂದ್ರ…

ರಾಮಕೃಷ್ಣ ತಪೋವನ ಆಶ್ರಮದಲ್ಲಿ ಯೋಗ ಶಿಕ್ಷಣ ತರಬೇತಿ

ಕೈಕಂಬ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಸ್ವಾಮಿ ವಿವೇಕ ಚೈತ್ಯಾನಂದ ಅವರ ಸಹಯೋಗದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸ್ವಾಮಿ ವಿವೇಕಾನಂದ ಬಾಲಕ ಮತ್ತು ಬಾಲಕಿ ಸಂಘದ…