Author: suddi9

ವೈವಿಧ್ಯತೆಯನ್ನು ಉಳಿಸಿಕೊಂಡು, ಆಧುನಿಕತೆಗೆ ತೆರೆದುಕೊಳ್ಳಿ ಆಳ್ವಾಸ್‍ನಲ್ಲಿ ಗೌಹಾಟಿ ವಿ.ವಿ ಉಪಕುಲಪತಿ ಕಿವಿಮಾತು

ಮೂಡುಬಿದಿರೆ: ಈಶಾನ್ಯ ಭಾರತದ ಯುವಸಮೂಹದಲ್ಲಿ ಅಗಾಧದ ಸಾಮರ್ಥ್ಯವಿದೆ. ಈಶಾನ್ಯ ಭಾರತವು ಜೈವಿಕ ವೈವಿಧ್ಯತೆಯ ಆಗರವಾಗಿದ್ದು,ಅದನ್ನು ಉಳಿಸಿಕೊಂಡು ಅನಿವಾರ್ಯವಾಗಿರುವ ಆಧುನಿಕತೆಗೆ ತೆರೆದುಕೊಳ್ಳಬೇಕು ಎಂದು ಗೌಹಾಟಿ ವಿ.ವಿ ಉಪಕುಲಪತಿ ಡಾ.ಮೃದುಲ್…

ಟಿಪ್ಪು ಜಯಂತಿ : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ವಿರೋಧ

ಮೂಡುಬಿದಿರೆ : ದೇಶಕ್ಕಾಗಿ ಯಾವುದೇ ಅಪಾರ ಕೊಡುಗೆ ನೀಡದ ಮತ್ತು ಕನ್ನಡಿಗರಿಗೂ ಯಾವುದೇ ರೀತಿಯ ವಿಶಿಷ್ಠ ಕೊಡುಗೆಯನ್ನು ನೀಡದ, ಮುಸ್ಲಿಂ ಸಮುದಾಯದ ಓಟಿನ ಬೇಟೆಗಾಗಿ ವಿವಾದಿತ ವ್ಯಕ್ತಿಯೊಬ್ಬನ…

ಅಖಿಲ ಭಾರತ ವಿ.ವಿ. ಕ್ರಾಸ್‍ಕಂಟ್ರಿಗೆ ಭರದ ಸಿದ್ಧತೆ

ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಹಾಗೂ ಮಹಿಳೆಯರ ಕ್ರಾಸ್‍ಕಂಟ್ರಿ ಚಾಂಪಿಯನ್‍ಶಿಪ್‍ಗೆ ಮೂಡಬಿದಿರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ರಾಜೀವ್‍ಗಾಂಧಿ ಆರೋಗ್ಯ ವಿ.ವಿ. ಬೆಂಗಳೂರು ಹಾಗೂ ಆಳ್ವಾಸ್ ಶಿಕ್ಷಣ…

ರಾಜ್ಯಮಟ್ಟದ ಜೂನಿಯರ್ ಬಾಸ್ಕೆಟ್‍ಬಾಲ್: ಆಳ್ವಾಸ್ ಬಾಲಕಿಯರಿಗೆ ಪ್ರಶಸ್ತಿ

ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆದ 16 ವರ್ಷ ವಯೋಮಿತಿಯ ರಾಜ್ಯಮಟ್ಟದ ಬಾಸ್ಕೆಟ್‍ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ಬಾಲಕಿಯರ ತಂಡ ಸತತ ಎರಡನೇ ಬಾರಿ ಚಾಂಪಿಯನ್ ಆಗಿದೆ. ಸೆಮಿಫೈನಲ್ ಲೀಗ್‍ನಲ್ಲಿ ಡಿವೈಎಸ್‍ಎಸ್,…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಪದಗ್ರಹಣ

ಮೂಡುಬಿದಿರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್‍ನ(ಎಸ್‍ಕೆಪಿಎ) ಮೂಡುಬಿದಿರೆ ವಲಯದ 2016-17ನೇ ಸಾಲಿನ ಪದಗ್ರಹಣ ಸಮಾರಂಭವು ಸಮಾಜಮಂದಿರದಲ್ಲಿ ನಡೆಯಿತು. ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ…

ಯಡಿಯೂರಪ್ಪ ಆರೋಪ ಮುಕ್ತಿ: ಬಿಜೆಪಿ ಸಂಭ್ರಮ

ಮೂಡುಬಿದಿರೆ: ನ್ಯಾಯಾಲಯದ ತೀರ್ಪಿನಂತೆ ವಿವಿಧ ಆರೋಪಗಳಿಂದ ಮುಕ್ತರಾಗಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನ್ಯಾಯಾಂಗ ಹೋರಾಟಕ್ಕೆ ಲಭಿಸಿರುವ ವಿಜಯಕ್ಕೆ ಮೂಡಬಿದಿರೆ ಬಿಜೆಪಿ ಮುಂದಾಳುಗಳು,…

ನ.6ರಿಂದ ನಿಡ್ಡೋಡಿಯಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ

ಮೂಡುಬಿದಿರೆ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಮತ್ತು ನಿಡ್ಡೋಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಮಂಗಳೂರು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದ್ದು, ನ. 6 ರಂದು ಬೆಳಿಗ್ಗೆ…

ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ `ಮೆಮ್ಸ್ ಲ್ಯಾಬ್’ ಉದ್ಘಾಟನೆ

ಮೂಡುಬಿದಿರೆ: ಮಿಜಾರ್‍ನಲ್ಲಿರುವ ಆಳ್ವಾಸ್ ಇನ್ಸ್‍ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ನೂತನವಾಗಿ ಸಜ್ಜುಗೊಳಿಸಲಾಗಿರುವ `ಮೈಕ್ರೋ…

ಗಂಜಿಮಠ: “ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ” ಕಾರ್ಯಕ್ರಮ

ಕೈಕಂಬ: ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಅಂಗವಾಗಿ ಆಯುರ್ ಸ್ಪರ್ಶ ಆಯುರ್ವೇದ ಆಸ್ಪತ್ರೆ ವತಿಯಿಂದ “ಉಚಿತ ಮಧುಮೇಹ ತಪಸಣಾ ಶಿಬಿರ ಮತ್ತು ಮಾಹಿತಿ ಶಿಬಿರ” ಕಾರ್ಯಕ್ರಮವು ಗಂಜೀಮಠ ಆಯುರ್…

ಮಂಗಳೂರು ಪುರಭವನದಲ್ಲಿ ಅ.28ರಂದು ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಕಾರ್ಯಕ್ರಮ

ಮಂಗಳೂರು: ಆಯುಷ್ ಇಲಾಖೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ಅ.28 ಶುಕ್ರವಾರದಂದು ಜರಗಲಿದೆ. ಅರಣ್ಯ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿರುವರು. ಆಹಾರ…

12ನೇ ವಾರ್ಷಿಕ `ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ-2016: ಸುರೇಶ್ ಎಸ್.ಭಂಡಾರಿ ಮುಂಬಯಿ ಆಯ್ಕೆ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಹುಟ್ಟಿ ಸ್ಥಳೀಯವಾಗಿ ಅಥವ ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರ್ನಾಟಕ ಕರಾವಳಿಯ `ಪಿಂಗಾರ’…

ಒಂದು ದಿನದ ವಿನ್ಯಾಸ ಮತ್ತು ನಾವೀನ್ಯತೆ ಕಾರ್ಯಾಗಾರ

ಮಂಗಳೂರು: “ಒಂದು ದಿನದ ವಿನ್ಯಾಸ ಮತ್ತು ಆವಿಷ್ಕಾರ ಕಾರ್ಯಾಗಾರ” ಮಂಗಳೂರಿನ ಪ್ರತಿಷ್ಠಿತ ಪಿ ಎ ತಾಂತ್ರಿಕ ವಿದ್ಯಾಲಯದಲ್ಲಿ ಅ. 25 ಮಂಗಳವಾರದಂದು ಜರುಗಿತು. ಈ ಕಾರ್ಯಕ್ರಮವು ಭಾರತ…

ಮಹಾನಗರಿ ಮುಂಬಯಿಯಾದ್ಯಂತ ದೀಪಾವಳಿ ಸಂಭ್ರಮಕ್ಕೆ ಸಜ್ಜು..ಎಲ್ಲೆಲ್ಲೂ ಬೆಳಕಿನ ಪ್ರಕಾಶಮಾನ

ಮುಂಬಯಿ :ಮಹಾನಗರ ಮುಂಬಯಿ ಮತ್ತೆ ನವ ವಧುವಿನಂತೆ ಶೃಂಗಾರಗೊಂಡು ಬೆಳಕಿನ ಹಬ್ಬದ ಸಂಭ್ರಮಕ್ಕೆ ಮೆರೆದು ನಿಂತಿದೆ. ಕಾರ್ತಿಕ ಮಾಸದ ಶರದೃತುವಿನ ಪ್ರಾಪ್ತತೆಯ ಸೌಂದರ್ಯತೆಯ ಪ್ರಕೃತಿಯಲ್ಲೂ ರಾಷ್ಟ್ರದ ಆರ್ಥಿಕ…

ತುಂಬೆ ಡ್ಯಾಂ: ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮನವಿ

ಬಂಟ್ವಾಳ: 2016 ಮಾ.23ರಂದು ತುಂಬೆ ಡ್ಯಾಂ ಸಂತ್ರಸ್ತ ರೈತರನ್ನು ಮುಳುಗಡೆ ಪ್ರದೇಶವಾದ ಬಂಟ್ವಾಳ ತಾಲೂಕು ಸಜೀಪ ಗ್ರಾಮದ ಮಲಾಯಿಬೆಟ್ಟು ಪ್ರದೇಶದಲ್ಲಿ ಆಗಿನ ಡಿ.ಸಿ.ಎ.ಬಿ.ಇಬ್ರಾಹಿಂ ಅವರು ಜಿ.ಪಂ.ಸದಸ್ಯ, ಗ್ರಾ.ಪಂ.ಅಧ್ಯಕ್ಷ,…