Author: suddi9

ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ಗೋಕರ್ಣನಾಥ ಕ್ಷೇತದಲ್ಲಿ ಭರತನಾಟ್ಯ

ಮಂಗಳೂರು: ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ಗೋಕರ್ಣನಾಥ ಕ್ಷೇತ್ರ ಕುದ್ರೋಳಿಯಲ್ಲಿ ಅ.5ರಂದು ಮಯೂರಿ ಉಳ್ಳಾಲ್ ಹಾಗೂ ಅವರ ತಂಡದಿಂದ ಅ.5ರಂದು ಭರತನಾಟ್ಯ ಪ್ರದರ್ಶನಗೊಂಡಿತು.

ಸ್ವಚ್ಚ ಭಾರತ ಜಾಗೃತಿ ನಡಿಗೆ, ಗಾಂಧೀ ಜಯಂತಿ ಆಚರಣೆ ಸ್ವಚ್ಚತಾ ಸೇನಾನಿಗಳಿಗೆ ಅಭಿನಂದನೆ

ಮೂಡಬಿದ್ರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ “ಸ್ವಚ್ಚ ಭಾರತ ಶ್ರೇಷ್ಠ ಭಾರತ” ಆಂದೋಲನಾತ್ಮಕ ಪ್ರಕ್ರಿಯೆ ಸ್ವಚ್ಚತಾ ಆಂದೋಲನಾ. ಅ.2 ಗಾಂಧಿ ಜಯಂತಿ ಪ್ರಯುಕ್ತ “ಸ್ವಚ್ಚ ಮೂಡಬಿದ್ರೆ…

ರಾಜ್ಯಮಟ್ಟದ ಕುಸ್ತಿ ಪಂದ್ಯಾಟ: ಆಳ್ವಾಸ್ ಕಾಲೇಜಿಗೆ 14 ಪದಕ

ಮೂಡುಬಿದಿರೆ: ರಾಜ್ಯಮಟ್ಟದ ಮೈಸೂರು ದಸರಾ ಮಹಿಳೆಯರ ಕುಸ್ತಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಮಹಿಳಾ ಕುಸ್ತಿಪಟುಗಳು 4 ಚಿನ್ನ, 5 ಬೆಳ್ಳಿ ಮತ್ತು 5 ಕಂಚಿನೊಂದಿಗೆ ಒಟ್ಟು 14…

ಗಾಂಧಿ ಜಯಂತಿ ಪ್ರಯುಕ್ತ ಹೊಸ ಮನೆ ಹಸ್ತಾಂತರ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜೀಪಮೂಡ ಗ್ರಾಮದ ಸುಭಾಶ್ ನಗರ ಎಂಬಲ್ಲಿ ಸ್ಥಳೀಯ ಬಡ ಮಹಿಳೆಯೊಬ್ಬರಿಗೆ ಇಲ್ಲಿನ ಬಿಜೆಪಿ ಕಾರ್ಯಕರ್ತರು ರೂ 1.5ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಹೊಸ ಮನೆಯೊಂದನ್ನು…

ಸಜಿಪಮೂಡ: ಹೆಬ್ಬಾವು ಜೊತೆಗೆ ಸೆಣಸಾಡಿ ಪಾರಾದ ಬಾಲಕ

ಬಂಟ್ವಾಳ: ತಾಲ್ಲೂಕಿನ ಸಜಿಪಮೂಡ ಗ್ರಾಮದ ಕೊಳಕೆ ಸಮೀಪದ ಕೂಡೂರು ಎಂಬಲ್ಲಿ ಕಾಲುದಾರಿಯಲ್ಲಿ ಹೆಬ್ಬಾವು ಬಾಯಿಗೆ ಸಿಲುಕಿ ಅದರೊಂದಿಗೆ ಸೆಣಸಾಡಿ 11ರ ಹರೆಯದ ಪುಟ್ಟ ಬಾಲಕ ಪಾರಾದ ಅಪರೂಪದ…

ನಿಧನ: ಅಬ್ದುಲ್ ಖಾದರ್

ಬಂಟ್ವಾಳ: ತಾಲ್ಲೂಕಿನ ಅಜಿಲಮೊಗರು ನಿವಾಸಿ ಅಬ್ದುಲ್ ಖಾದರ್ (55) ಇವರು ಅಸೌಖ್ಯದಿಂದ ಮಂಗಳವಾರ ತಡರಾತ್ರಿ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪುತ್ರ ಮತ್ತು ಮೂವರು ಪುತ್ರಿಯರು ಇದ್ದಾರೆ.

ಸದ್ಯದಲ್ಲೇ ಹಸೆಮಣೆ ಏರಲಿರುವ ಬಹುಭಾಷ ನಟಿ ನಿಖಿತಾ ತುಕ್ರಾಲ್

ಬೆಂಗಳೂರು: ಬಹುಭಾಷಾ ನಟಿ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ನಿಖಿತಾ ತುಕ್ರಾಲ್ ಮುಂಬೈ ಮೂಲದ ಗಗನ್ ದೀಪ್ ಎಂಬುವರ ಜೊತೆ ಸಪ್ತಪದಿ…

ಶೋಕಮಾತಾ ಇಗರ್ಜಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಹಿರಿಯ ನಾಗರಿಕರ ದಿನಾಚರಣೆ

ವಿಟ್ಲ: ಶೋಕಮಾತಾ ಇಗರ್ಜಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಕೆಥೋಲಿಕ್ ಸಭಾ ವಿಟ್ಲ ಘಟಕ ಮತ್ತು ವಿಶೆಂತ್ ಪಾವ್ಲ್ ಸಭಾ ವಿಟ್ಲ ಇವರ ಜಂಟಿ ಆಶ್ರಯದಲ್ಲಿ ಹಿರಿಯ ನಾಗರಿಕರ…

ಬ್ಯಾರಿ ಭಾಷೆ ಈ ನೆಲದ ಭಾಷೆ : ಎ.ಸಿ. ಭಂಡಾರಿ

ಮಂಗಳೂರು: ಬ್ಯಾರಿ ಈ ನೆಲದ ಭಾಷೆ. ಅದು ಎಂದಿಗೂ ವಲಸೆ ಭಾಷೆಯಲ್ಲ. ಬ್ಯಾರಿಯಲ್ಲಿ ಈ ಮಣ್ಣಿನ ಸೊಗಡಿದೆ. ಅದನ್ನು ಉಳಿಸಿ ಬೆಳೆಸಲು ನಿರಂತರ ಪ್ರಯತ್ನ ಮಾಡಬೇಕಾಗಿದೆ. ಅದಕ್ಕಾಗಿ…

ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಸಮಗ್ರ ಆರೋಗ್ಯ ಸೇವೆ ಕಾರ್ಯಕ್ರಮದ ಉದ್ಘಾಟನೆ

ಮಂಗಳೂರು: ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಾಗರಿಕರ ಸಮಗ್ರ ಆರೋಗ್ಯ ಸೇವಾ ಸೌಲಭ್ಯವನ್ನು ಅ. 1ರಂದು ಉದ್ಘಾಟಿಸಲಾಯಿತು. ವೈದ್ಯಕೀಯ…

ಪೊಳಲಿಯಲ್ಲಿ ಅ.5ರಂದು ಯಕ್ಷಗಾನ ತಾಳಮದ್ದಳೆ “ಸುದರ್ಶನ ವಿಜಯ”

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಅ.5ರಂದು ಅಮ್ಮಣ್ಣಾಯ ದ್ವಯರು, ಪದ್ಮನಾಭ ಉಪಾಧ್ಯ, ಸುಣ್ಣಂಬಳ ಉಜಿರೆ, ವಾರಂಗ ಭಟ್, ಜಬ್ಬಾರ್ ಪೆರ್ಮುದೆ, ವಾ. ಕಲ್ಲೂರಾಯ ಇವರಿಂದ “ಸುದರ್ಶನ…

ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮೌಲ್ಯಮಾಪನ ಕಾರ್ಯಕ್ರಮ

ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್‍ಡಬ್ಲ್ಯೂಸಿ ಯೋಜನೆಯಡಿಯಲ್ಲಿ ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮೌಲ್ಯಮಾಪನ ಕಾರ್ಯಕ್ರಮವನ್ನು ಕುಪ್ಪೆಪದವು ಆಶಾಕಿರಣ ಹಾಲ್‍ನಲ್ಲಿ ಏರ್ಪಡಿಸಲಾಯಿತು. ಈ…