Author: suddi9

ಮೂಡುಬಿದಿರೆ: ಪೌರ ಕಾರ್ಮಿಕರಿಗೆ ಸನ್ಮಾನ

ಮೂಡುಬಿದಿರೆ: ಗಾಂಧಿಜಯಂತಿ ಅಂಗವಾಗಿ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‍ಟೌನ್ ನೇತೃತ್ವದಲ್ಲಿ ವಿವಿಧ ಇಲಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ಬೃಹತ್ ಸ್ವಚ್ಛತಾ ಅಭಿಯಾನದ ಸಮಾರೋಪ…

ಮಲ್ಪೆ: ರೋಟರಿ ಪುರಸ್ಕಾರ್ ಸಮಾರಂಭ

ಮಲ್ಪೆ: ಮಲ್ಪೆ ಕೊಡವೂರು ರೋಟರಿ ಕ್ಲಬ್ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೀಡುವ ರೋಟರಿ ಪುರಸ್ಕಾರ್ ಪ್ರಧಾನ ಸಮಾರಂಭ ಸೆ.30 ರಂದು ಶುಕ್ರವಾರ ಕೊಡವೂರು…

ದ.ಕ.ಜಿಲ್ಲಾ ಸ್ಲಂ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ತುಪ್ಪೆಕಲ್ಲು ಆಯ್ಕೆ

ಮಂಗಳೂರು: ಯುವನಾಯಕ ಸರ್ವಧರ್ಮ ಅಭಿಮಾನಿ ಜನಪ್ರಿಯ ನಾಯಕ ಸಂತೋಷ್ ತುಪ್ಪೆಕಲ್ಲು ಇವರು ಪಕ್ಷಕ್ಕೆ ನೀಡಿರುವ ಸೇವೆಯನ್ನು ಮನಗಂಡು ಭಾರತೀಯ ಜನತಾ ಪಾರ್ಟಿ ಸ್ಲಂ ಮೋರ್ಚಾ ದ. ಕ.…

ಬಂಟ್ವಾಳ: ಪಾಳು ಬಿದ್ದ ವಸತಿ ಗೃಹ

ಬಂಟ್ವಾಳ: ಉದ್ಯೊಗದ ನಿಮಿತ್ತ ಊರಿಂದ ಊರಿಗೆ ಅಲೆದಾಡುವ ಅನಿವಾರ್ಯತೆ ಕೆಲವು ಅಧಿಕಾರಿಗಳಿಗೆ ಇರುತ್ತದೆ. ಸರ್ಕಾರಿ ಉದ್ಯೋಗಿಗಳ ಈ ಬವಣೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರ ಅವರಿಗೆ ವಸತಿಗೃಹ ಸೌಲಭ್ಯ…

ಗಾಂಧಿ ಜಯಂತಿಯ ಅಂಗವಾಗಿ ” ಗಾಂಧಿ ಚಿಂತನೆಗಳು ” ಉಪನ್ಯಾಸ ಕಾರ್ಯಕ್ರಮ

ಬಂಟ್ವಾಳ: ಹಿಂದು ಮುಸ್ಲಿಂರ ನಡುವೆ ಸಹೋದರತ್ವವನ್ನು ಮೂಡಿಸಲು ಮಹಾತ್ಮ ಗಾಂಧೀಜಿ ಅವಿರತ ಶ್ರಮ ಪಟ್ಟವರು. ರಾಷ್ಟ್ರೀಯ ಚಳುವಳಿ ಹಾಗೂ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ಜನತೆಯಲ್ಲಿ ಮೂಡಿಸಿದವರು ಎಂದು…

ಮಂಗಳೂರು ಶಿಕ್ಷಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಮಂಗಳೂರು: ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘ ನಿಯಮಿತ ಇದರ 2015-16ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ 18-09-2016ರಂದು ಆದಿತ್ಯವಾರ ಹೊಟೇಲ್ ಶ್ರೀನಿವಾಸ ಇದರ ಸಭಾಭವನದಲ್ಲಿ ಸಂಘದ…

ಮಂಗಳೂರು ದಸರಾ ಸಂಭ್ರಮ: ‘ಅಕ್ರೆಲಿಕ್ ವರ್ಣಾಲಂಕಾರ’ದ ಮೆರುಗು

ಮಂಗಳೂರು: ನಗರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಆಚರಿಸಲ್ಪಡುವ ಮಂಗಳೂರು ದಸರಾದ ಅಂಗವಾಗಿ ನವದುರ್ಗೆಯರು ಹಾಗೂ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಾಗುವ ದರ್ಬಾರ್ ಮಂಟಪಕ್ಕೆ ‘ಅಕ್ರೆಲಿಕ್’ ವರ್ಣಾಲಂಕಾರ ಈ…

ಲೀಲಾ ನಿಧನ

ಕೈಕಂಬ: ಕಳಸಗುರಿ ಕೋಡಿಬೆಟ್ಟು ನಿವಾಸಿ ಲೀಲಾ(75ವ) ಅಲ್ಪಕಾಲದ ಅಸೌಖ್ಯದಿಂದ ಸೆ.27ರಂದು ನಿಧನಹೊಂದಿದರು. ಮೃತರು 3ಗಂಡು 2ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿ ಸನ್ನಿಧಿಯಲ್ಲಿ ಚಂಡಿಕಾಹೋಮ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಶನಿವಾರ ಚಂಡಿಕಾಹೋಮ ಜರಗಿತು. ದೇವಳದ ಪ್ರ. ಅರ್ಚಕರಾದ ಮಾಧವಭಟ್ , ರಾಮ್ ಭಟ್, ಪರಮೇಶ್ವರ ಭಟ್,…

ಕಟೀಲು ದೇವಿಗೆ ವಜ್ರ ಖಚಿತ ಚಿನ್ನದ ಕಿರೀಟ ಸಮರ್ಪಣೆ

ಬಜಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಗೆ ವಜ್ರ ಖಚಿತ ಚಿನ್ನದ ಕಿರೀಟವನ್ನು ಶುಕ್ರವಾರ ರಾತ್ರಿ ಸಮರ್ಪಣೆ ಮಾಡಲಾಯಿತು. ಮುಂಬಯಿ ಉದ್ಯಮಿ ಕರುಣಾಕರ ಶೆಟ್ಟಿ ಹಾಗೂ ಬಜಪೆ…

ಎಸ್ಎಸ್ಎಪ್ ತೊಕ್ಕೋಟು ಸೆಕ್ಟರ್ ರಿಲೀಫ್ ಸರ್ವಿಸ್ ವತಿಯಿಂದ ವಿಧವಾ ವೇತನ ವಿತರಣೆ

ಬಂಟ್ವಾಳ: ತೊಕ್ಕೋಟು ಪರಿಸರದ ಸ್ಕೈಹೈಟ್ಸ್ ಪ್ಲಾಟ್ ನಲ್ಲಿ ತೊಕ್ಕೋಟು ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಸಖಾಪಿಯವರ ಅದ್ಯಕ್ಶತೆಯಲ್ಲಿ ಜರಗಿತ್ತು. ಬಶೀರ್ ಅಹ್ಶನಿ ತೋಡಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಸ್ಎಸ್ಎಪ್…

ಪೊಳಲಿ: ಅ.9ರಂದು ಉಚಿತ ಮಕ್ಕಳ ಚೈತನ್ಯ ಶಿಬಿರ

ಪೊಳಲಿ: ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ, ಮಂಗಳೂರು ಇದರ ವತಿಯಿಂದ ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೋಗದಲ್ಲಿ ಶ್ರೀ ರಾಜರಾಜೇಶ್ವರೀ ಸಭಾಂಗಣ, ರಾಮಕೃಷ್ಣ ತಪೋವನ ಪೊಳಲಿಯಲ್ಲಿ “ಉಚಿತ…

ಪೊಳಲಿ: ನ.6ರಂದು ಉಚಿತ ಯೋಗಶಿಕ್ಷಣ ತರಗತಿ

ಪೊಳಲಿ: ಶ್ರೀ ಪತಂಜಲಿ ಯೋಗಶಿಕ್ಷಣ ಸಮಿತಿ, ಮಂಗಳೂರು ಇದರ ವತಿಯಿಂದ ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೋಗದಲ್ಲಿ ಶ್ರೀ ರಾಜರಾಜೇಶ್ವರೀ ಸಭಾಂಗಣ, ರಾಮಕೃಷ್ಣ ತಪೋವನ ಪೊಳಲಿಯಲ್ಲಿ “ಉಚಿತ…