Author: suddi9

ಪೊಳಲಿ: ಶಂಕರಪುರ ಮಠದ ಸಾಯಿ ಈಶ್ವರ್ ಗುರೂಜಿ ಭೇಟಿ 108 ದಿನ 108 ಕ್ಷೇತ್ರ ಪ್ರದಕ್ಷಿಣೆ

ಬಂಟ್ವಾಳ:ಉಡುಪಿ ಜಿಲ್ಲೆಯ ಶಂಕರಪುರ ದ್ವಾರಕಾಮಯಿ ಮಠದ ಸಾಯಿ ಈಶ್ವರ್ ಗುರೂಜಿ ಅವರು ‘108 ದಿನ 108 ಕ್ಷೇತ್ರ ಪ್ರದಕ್ಷಿಣೆ’ ಕಾರ್ಯಕ್ರಮ ಪ್ರಯುಕ್ತ ಸೋಮವಾರ ಪೊಳಲಿ ಕ್ಷೇತ್ರಕ್ಕೆ ಭೇಟಿ…

ರಾಹುಲ್ ಗಾಂಧಿ ವಿರುದ್ಧ ಅನಗತ್ಯ ಆರೋಪ ಪೊಳಲಿ ಕ್ಷೇತ್ರದಲ್ಲಿ ಮಾಜಿ ಸಚಿವ ರೈ ದೇವರಿಗೆ ಮೊರೆ

ಬಂಟ್ವಾಳ:ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಹಿಂದೂ ಧರ್ಮದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಹಿಂದೂ ಧರ್ಮದಲ್ಲಿಅಹಿಂಸೆಗೆ ಎಂದಿಗೂ ಅವಕಾಶ ಇಲ್ಲ ಎಂಬುದನ್ನು ಮಾತ್ರ…

ನಿವೃತ್ತ ಶಿಕ್ಷಕಿ ಎಫ್ರೆಮ್ ಮಾಡ್ತನಿಧನ

ಬಂಟ್ವಾಳ:ಇಲ್ಲಿನ ಲೊರೆಟ್ಟೋ ನಿವಾಸಿ ದಿವಂಗತ ಹೆನ್ರಿ ಮಾಡ್ತ ಇವರ ಪತ್ನಿ, ನಿವೃತ್ತ ಶಿಕ್ಷಕಿ ಎಫ್ರೆಮ್ ಮಾಡ್ತ (86) ಇವರು ಅಸೌಖ್ಯದಿಂದ ಭಾನುವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.…

ಬಿಜೆಪಿ‌ ಮಹಿಳಾ ಮೋರ್ಚಾದಿಂದ ಗುರುದಕ್ಷಿಣೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಹಿಳಾ ಮೋರ್ಚಾ ಹಾಗೂ ಗೋಳ್ತಮಜಲು ಮಹಾಶಕ್ತಿ ಕೇಂದ್ರದ ವತಿಯಿಂದ ಕಲ್ಲಡ್ಕ ಶ್ರೀ ರಾಮ ಮಂದಿರದಲ್ಲಿ ಗುರುಪೂಜೆ ಮತ್ತು ಗುರುದಕ್ಷಿಣೆ ಕಾರ್ಯಕ್ರಮದಲ್ಲಿ…

ವರ್ತಕರ ವಿ.ಸ.ಸಂಘದ ವಿಂಶತಿ ಸಂಭ್ರಮ-ಕ್ರೀಡಾಕೂಟಗಳ ಸಮಾಗಮ – ಮಾವಿನಕಟ್ಟೆ ಶಾಖೆ ಚಾಂಪಿಯನ್

ಬಂಟ್ವಾಳ: ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ 20 ನೇ ವರ್ಷದ ಆಚರಣೆಯ ಹಿನ್ನಲೆಯಲ್ಲಿ‌ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಆಯೋಜಿಸಲಾದ ‘ವಿಂಶತಿ ಸಂಭ್ರಮ- ಸದಸ್ಯರ…

 ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ: ಡಾ. ಪ್ರಣವ್ ಮಲ್ಯ

ಬಂಟ್ವಾಳ: ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು, ಆದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಕರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು…

ತುಳುವ ಸಂಸ್ಕೃತಿ,ಆಚರಣೆ ಉಳಿಸುವ ಪ್ರಯತ್ನ ನಮ್ಮಿಂದಾಗಬೇಕು:ವಿಜಯಲಕ್ಷ್ಮೀ ಕಟೀಲು

ಬಂಟ್ವಾಳ: ತುಳುವ ಸಂಸ್ಕೃತಿ,ಆಚರಣೆ ಉಳಿಸುವ ಪ್ರಯತ್ನ ನಮ್ಮಿಂದಲೇ ಆಗಬೇಕು, ನಮ್ಮ ಹಿರಿಯರು ತುಳುನಾಡಿನ ಪ್ರತಿಯೊಂದು ಆಚರಣೆಗೂ ಮಹತ್ವವನ್ನು ನೀಡಿ ಆಚರಿಸುತ್ತಿದ್ದರು ಮತ್ತು ಪ್ರತಿಯೊಂದು ಆಚರಣೆಗು ಅದರದೇ ಆದ…

ಗಣೇಶೋತ್ಸವದ ನೂತನ ಅಧ್ಯಕ್ಷರಾಗಿ ಹರೀಶ್ ಸುವರ್ಣ ಅಂಬೆಲೊಟ್ಟು ಆಯ್ಕೆ

ಕೈಕಂಬ : ಇಲ್ಲಿನ ಶ್ರೀ ರಾಮ ಕೃಷ್ಣ ಭಜನಾ ಮಂದಿರದ ಆಶ್ರಯದಲ್ಲಿ ನಡೆಯುವ 44 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಬಾವಿ ಸಭೆಯು ರಾಮಕೃಷ್ಣ ಭಜನಾ…

ನಾಗಶ್ರೀ ಮಿತ್ರ ವೃಂದ (ರಿ) ಕಮ್ಮಾಜೆ ಹಾಗೂ ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಆಶ್ರಯದಲ್ಲಿ ವನಮಹೋತ್ಸವ -2024

ಕೈಕಂಬ:ನಾಗಶ್ರೀ ವಿವೇಕ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಯ ತಾಲೂಕಿನ ಕೃಷಿ ಅಧಿಕಾರಿಯವರಾದ ಜಯರಾಂ ಎಚ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಪ್ರಗತಿಪರ ಕೃಷಿಕರಾದ…

`ಪಿಲಿಕುಳ ಮತ್ಸ್ಯೋತ್ಸವ’ಇಲ್ಲಿನ ಕೆರೆಯಲ್ಲಿ ಸಾಕಿದ ಮೀನು ಹಿಡಿದು ಸ್ಥಳೀಯ ಹಾಗೂ ದೂರದ ಊರುಗಳ ಮೀನು ಪ್ರಿಯರಿಗೆ ಮಾರಾಟ:ಉಮಾನಾಥ ಕೋಟ್ಯಾನ್

ವಾಮಂಜೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ಮೀನುಗಾರಿಕೆ ಇಲಾಖೆ ಜಂಟಿ ಆಶ್ರಯದಲ್ಲಿ ಜಿಲ್ಲೆಯ ಸಾರ್ವಜನಿಕ ಕೆರೆಗಳ ಪುನರುಜ್ಜೀವ ನಿರ್ವಾಹಕ, ಹವ್ಯಾಸಿ ಮೀನು ಉದ್ಯಮಿ ಡಾ.…

ರಾಮಕೃಷ್ಣ ತಪೋವನದಲ್ಲಿ ಗುರುಪೂರ್ಣಿಮೆ ಆಚರಣೆ

ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ರಾಮಕೃಷ್ಣ ಹೋಮ, ವಿದ್ಯಾರ್ಥಿ ಹೋಮ, ಭಜನೆ ನಡೆಯಿತು. ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಅಶ್ರಮದ…

ಕಡೇಶ್ವಾಲ್ಯ: ಪೆಂಡಾಲ್ ಅಳವಡಿಸುತ್ತಿದ್ದ ವೇಳೆ ಹೈಟೆನ್ಶನ್ ತಂತಿ ಸ್ಪಶರ್ಿಸಿ ಕಾಮರ್ಿಕ ಸಾವು, ನಾಲ್ವರಿಗೆ ಗಾಯ

ಬಂಟ್ವಾಳ:ಇಲ್ಲಿನ ಕಡೇಶ್ವಾಲ್ಯ ಗ್ರಾಮದ ಕಡಬೆಟ್ಟು ಎಂಬಲ್ಲಿ ಖಾಸಗಿ ಜಮೀನಿನಲ್ಲಿ ಪೆಂಡಾಲ್ ಅಳವಡಿಸುತ್ತಿದ್ದ ವೇಳೆ ಹೈಟೆನ್ಶನ್ ತಂತಿ ಸ್ಪಶರ್ಿಸಿ ಕಾಮರ್ಿಕರೊಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ಶನಿವಾರ ನಡೆದಿದೆ.…

ಜಕ್ರಿಬೆಟ್ಟು: ನೂತನ ಅಣೆಕಟ್ಟೆ ಹಿನ್ನೆಲೆ ಕೃಷಿ ಜಮೀನಿಗೆ ಹಾನಿ ಆರೋಪ, ಡಿಸಿಗೆ ದೂರು

ಬಂಟ್ವಾಳ:ಇಲ್ಲಿನ ಜಕ್ರಿಬೆಟ್ಟು- ನರಿಕೊಂಬು ಸಂಪಕರ್ಿಸುವ ನೂತನ ಸೇತುವೆ ಮತ್ತು ಅಣೆಕಟ್ಟೆಯಿಂದ ನರಿಕೊಂಬು ಗ್ರಾಮದ ಪೊಯ್ತಾಜೆ ಎಂಬಲ್ಲಿ ಕೃಷಿ ಜಮೀನು ಹಾನಿಗೀಡಾಗಿದೆ ಎಂದು ಆರೋಪಿಸಿ ರೈತರೊಬ್ಬರು ಜಿಲ್ಲಾಧಿಕಾರಿಗೆ ದೂರು…