ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಉಪಾಧ್ಯಕ್ಷ ಸ್ಟೀವನ್ ಡಿ’ಸೋಜಾ
ಮುಂಬಯಿ, ಆ.08: ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಉಪಾಧ್ಯಕ್ಷರಾಗಿ ಸ್ಟೀವನ್ ಡಿ’ಸೋಜಾ ಆಯ್ಕೆ ಆಗಿದ್ದಾರೆ. ಬಂಟ್ವಾಳ ತಾಲೂಕು ಪಾಣೆಮಂಗಳೂರು ಅಲ್ಲಿನ ಮಂಚಿ ಗ್ರಾಮ ಕುಕ್ಕಾಜೆ ದೇರಡ್ಕ ನಿವಾಸಿ…
ಮುಂಬಯಿ, ಆ.08: ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಉಪಾಧ್ಯಕ್ಷರಾಗಿ ಸ್ಟೀವನ್ ಡಿ’ಸೋಜಾ ಆಯ್ಕೆ ಆಗಿದ್ದಾರೆ. ಬಂಟ್ವಾಳ ತಾಲೂಕು ಪಾಣೆಮಂಗಳೂರು ಅಲ್ಲಿನ ಮಂಚಿ ಗ್ರಾಮ ಕುಕ್ಕಾಜೆ ದೇರಡ್ಕ ನಿವಾಸಿ…
ಚೆನ್ನೈನರಾಧಾಕೃಷ್ಣ ಸಲಾೈ ವುಡ್‍ಲ್ಯಾಂಡ್ಸ್‍ನಜಾನಕಿ ಕೃಷ್ಣ ಸಭಾಂಗಣದಲ್ಲಿ ನಿನ್ನೆಜರಗಿದ ಸಮಾರಂಭದಲ್ಲಿದ್ರಾವಿಡ ಬ್ರಾಹ್ಮಣ ಎಸೋಸಿಯೇಶನ್ ಚೆನ್ನೈ ವತಿಯಿಂದದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‍ಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ಅವರಿಗೆವಿಪ್ರ ಸಮಾಜಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ…
ಮೂಡುಬಿದಿರೆ: ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ವ್ಯಾಪ್ತಿಯಲ್ಲಿ ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ…
ಮೂಡುಬಿದಿರೆ : ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿ ಇಲ್ಲಿನ ಗ್ರಾ.ಪಂ ಅಧ್ಯಕ್ಷರಿಗೆ ಮದ್ಯ ಮಾರಾಟಗಾರರಿಬ್ಬರು ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದು…
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ, ನರಿಕೊಂಬು ಗ್ರಾ.ಪಂ, ಫಾದರ್ ಮುಲ್ಲರ್ ಮಂಗಳೂರು, ವೀರಮಾರುತಿ ಅಂ.ಕೇಂದ್ರ ದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಕಾರ್ಯಕ್ರಮ…
ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಂಟ್ವಾಳ ಮತ್ತು ಗ್ರಾ.ಪಂ. ಅಮ್ಟಾಡಿ, ಚೈತನ್ಯ ಸ್ತ್ರೀ ಶಕ್ತಿ ಗೊಂಚಲು ಅಮ್ಟಾಡಿ ಮತ್ತು ನಿತ್ಯಶ್ರೀ ಸ್ತ್ರೀ ಶಕ್ತಿ ಗೊಂಚಲು…
ಕೈಕಂಬ:ನಾಗರ ಪಂಚಮಿ ಪ್ರಯುಕ್ತ ಕೈಕಂಬ ಸಮೀಪ ನಾಗದೇವರಿಗೆ ತಂಬಿಲ ಸೇವೆ ನಡೆಯಿತು.
ಮುಂಬಯಿ : ಮಾಯಾನಗರಿಯ ನಾಗದೇವರ ಕ್ಷೇತ್ರ ಎಂದೇ ಪ್ರಸಿದ್ಧಿಯಲ್ಲಿರುವ ಮುಂಬಯಿ ಉಪನಗರದ ಪೊವಾಯಿ ಇಲ್ಲಿನ ಪಂಚಕುಟೀರದ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಸುವರ್ಣ…
ಮುಂಬಯಿ: ಜ್ಞಾನ ಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಸಂಸ್ಥೆಯು ಗುರು ಪೂರ್ಣಿಮ ನಿಮಿತ್ತ ಇಂದಿಲ್ಲಿ ರವಿವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದಲ್ಲಿನ ರಾಧಾಭಾಯಿ ತಿಮ್ಮಪ್ಪ ಭಂಡಾರಿ…
ಬಂಟ್ವಾಳ:ತಾಲ್ಲೂಕಿನ ಸಂಗಬೆಟ್ಟು ಸಮೀಪದ ಪೂವಳ ಎಂಬಲ್ಲಿ ಸ್ಥಳೀಯ ಕೃಷಿಕರಿಬ್ಬರು ಶನಿವಾರ ಬೆಳಿಗ್ಗೆ ಇಲ್ಲಿನ ಫಲ್ಗುಣಿ ಹೊಳೆಯಲ್ಲಿ ನೀರು ಪಾಲಾದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಅಗ್ನಿಶಾಮಕ ದಳ ತಂಡವು…
ಮಂಗಳೂರು : ಖ್ಯಾತ ತುಳು ಕನ್ನಡ ಸಾಹಿತಿ, ಸಾಹಿತ್ಯ ಕ್ಷೇತ್ರದಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೋಲ ಚಿತ್ತರಂಜನ್ ಶೆಟ್ಟಿ ಇಂದು ಸಂಜೆ ನಾಲ್ಕು ಗಂಟೆಗೆ…
ಬಂಟ್ವಾಳ: ಇತ್ತೀಚೆಗೆ ಅಡುಗೆಗೆಂದು ಹಚ್ಚಿದ ಬೆಂಕಿ ಮನೆಯನ್ನೇ ಭಸ್ಮವಾಗಿಸಿದ ಘಟನೆಯೊಂದು ತಾಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟುವಿನಲ್ಲಿ ಹಾಡುಹಗಲೇ ನಡೆದು ನಿವಾಸಿ ಸೀತಾರಾಮ ಎಂಬವರ ಮನೆ ಸಂಪೂರ್ಣ ಸುಟ್ಟು…
ಬಂಟ್ವಾಳ: ಸಜೀಪನಡು ಗ್ರಾಮ ಪಂಚಾಯತ್ ಸಾಧನೆಯ ಹಾದಿಯಲ್ಲಿ ಗ್ರಾಮೋತ್ಸವ-2016ರ ಪ್ರಯುಕ್ತ ಮಕ್ಕಳ ಉಚಿತ ವೈದ್ಯಕೀಯ ಶಿಬಿರ, ಹಿಜಾಮ ಚಿಕಿತ್ಸೆ ಹಾಗೂ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ರವಿವಾರ ಬೆಳಗ್ಗೆ…
ಬಂಟ್ವಾಳ: ಬಂಟ್ವಾಳ ಪೇಟೆಯ ಪ್ರಮುಖ ದೇವಸ್ಥಾನಗಳಾದ ಚಂಡಿಕಪರಮೇಶ್ವರಿ ದೇವಿ ದೇವಸ್ಥಾನ, ಬಿಸಿರೋಡಿನ ರಕ್ತೇಶ್ವರೀ ದೇವಿ ದೇವಸ್ಥಾನ ಮತ್ತು ಪೋಲೀಸ್ ಲೈನ್‍ನ ಅನ್ನಪೂರ್ಣೇಶ್ವರೀ ದೇವಿ ದೇವಸ್ಥಾನದಲ್ಲಿ ನಾಗರಪಂಚಮಿ ಪ್ರಯುಕ್ತ…