ಕಾಡು ಪ್ರಾಣಿ ಪಕ್ಷಿಗಳಿಗೆ ಆಹಾರ ಒದಗಿಸುವ ಸಸ್ಯಗಳನ್ನು ರಕ್ಷಿತಾರಣ್ಯಗಳಲ್ಲಿ ನೆಡುವ ಅನಿವಾರ್ಯತೆ ಇದೆ : ಶಕುಂತಳಾ ಟಿ ಶೆಟ್ಟಿ
ಬಂಟ್ವಾಳ; ಪ್ರಗತಿಯ ನೆಪದಲ್ಲಿ ನಿಸರ್ಗದತ್ತ ಸಸ್ಯ ಸಂಕುಲಗಳು ನಾಶವಾಗುತ್ತಿರುವುದು ವಿಪರ್ಯಾಸ. ನಿರಂತರವಾಗಿ ಕಾಡುನಾಶವಾಗುತ್ತಿರುವುದರಿಂದ ಪ್ರಕೃತಿ ವೈಪರೀತ್ಯಗಳಿಗೆ ಕಾರಣವಾಗುತ್ತಿದೆ. ಪ್ರಕೃತಿ ಉಳಿದರೆ ಮಾತ್ರ ಮಾನವ ಸಂಕುಲ ಉಳಿದೀತು ಎಂದು…