ಸಾಗರದೊಡೆಯ ನಿಷ್ಕಲೇಶ್ವರ
ಇದು ಗುಜರಾತ್ ರಾಜ್ಯದ ಭಾವ್ನರ್ಗ ಜಿಲ್ಲೆಯ ಕೊಳಿಯಾಕ್ ಗ್ರಾಮದಲ್ಲಿರುವ ಸಮುದ್ರ ಮಧ್ಯ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿ ನೆಲೆಸಿರುವ ನಿಷ್ಕಲೇಶ್ವರ ದೇವಸ್ಥಾನ.ಇಲ್ಲಿ ಅರಬ್ಬೀ ಸಮುದ್ರವು ಪ್ರತೀ…
ಇದು ಗುಜರಾತ್ ರಾಜ್ಯದ ಭಾವ್ನರ್ಗ ಜಿಲ್ಲೆಯ ಕೊಳಿಯಾಕ್ ಗ್ರಾಮದಲ್ಲಿರುವ ಸಮುದ್ರ ಮಧ್ಯ ಸುಮಾರು 1.5 ಕಿಲೋ ಮೀಟರ್ ದೂರದಲ್ಲಿ ನೆಲೆಸಿರುವ ನಿಷ್ಕಲೇಶ್ವರ ದೇವಸ್ಥಾನ.ಇಲ್ಲಿ ಅರಬ್ಬೀ ಸಮುದ್ರವು ಪ್ರತೀ…
ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ತಾರೆಯಾಗಿ ಮಿನುಗ ಬೇಕೆಂಬ ಮಹದಾಸೆಯನ್ನು ಹೊತ್ತು…
ಒಂದು ಕಾಲದಲ್ಲಿ ನಿಂತ ನೀರಾಗಿದ್ದ ತುಳು ಚಿತ್ರರಂಗಕ್ಕೆ ಈಗ ಸುಗ್ಗಿ ಕಾಲ, ತುಳು ಚಿತ್ರವನ್ನು ತುಳುವರು ಸ್ವೀಕರಿಸುತ್ತಾರೆ ಎಂದು ಗೊತ್ತಾದದ್ದೇ ತಡ ತುಳುವಿನಲ್ಲಿ 50 ಕ್ಕಿಂತಲೂ ಹೆಚ್ಚು…
ಮಂಗಳೂರು: ಯು.ಎ.ಇ ಮನಿ ಎಕ್ಸ್ಚೇಂಜ್ ಮತ್ತು ಪೈನನ್ಸಿಯಲ್ ಸರ್ವೆಸ್ (ಲಿ), ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಡರೇಶನ್ ಮತ್ತು ಜೆಪ್ಪಿನ ಮೊಗರು ಗ್ರಾಮ ಯುವಕ ಮಂಡಲ ಇವರ ಜಂಟಿ…
ಬಂಟ್ವಾಳ: ಪಾಣೆೇಮಂಗಳೂರು ಕಲ್ಲುರ್ಟಿ ಗುಡಿಯ ಎದುರು ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಯ ಉದ್ದೇಶಕ್ಕಾಗಿ ಜನರಿಗೆ ಉಪಯೋಗವಾಗಲೆಂದು ಮಾಡಿದ ಕಾಮಗಾರಿ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ರಸ್ತೆ…
ಬಂಟ್ವಾಳ: ಮೌಲ್ಯಾಧಾರಿತ ಶಿಕ್ಷಣ ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಸಾಧ್ಯ. ಆ ದೃಷ್ಟಿಯಿಂದ ಕನ್ನಡ ಶಾಲೆಗಳನ್ನು ಉಳಿಸಿ ಪ್ರೇರಣೆಯಾಗುವ ಕಾರ್ಯಕ್ರಮಗಳನ್ನು ಸಂಘಟನೆಗಳ ಮೂಲಕ ಆಯೋಜಿಸಿ ಎಂದು ಮಂಗಳೂರು…
ಬಂಟ್ವಾಳ: ಏರ್ಟೆಲ್ ದೂರಸಂಪರ್ಕ ಸಂಸ್ಥೆಯ 4ಜಿ ನೆಟ್ವರ್ಕ್ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಚಾಲನೆಗೊಳಿಸುವ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ಏರ್ಟೆಲ್ನ ಪ್ರಾಂತೀಯ ವ್ಯವಹಾರ…
ಉಳ್ಳಾಲ:ಪ್ರಥಮ ಕ್ರಿಕ್ಯೆನ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಯೇನೆಪೊಯ ವಿದ್ಯಾಲಯದ ವೈದ್ಯ ಶಿಕ್ಷಣ ವಿಭಾಗವು ದ. ಕ ಮತ್ತು ಉಡುಪಿ ಜಿಲ್ಲೆಗೆ ಒಳಪಡುವ ಕಾಲೇಜು ಹಾಗೂ ವಿಶ್ವವಿದ್ಯಾಲಯದ…
ವಿಟ್ಲ: ವಿಟ್ಲ ಯುವಕ ಮಂಡಲದ ಅಧ್ಯಕ್ಷರಾಗಿ ಪ್ರಸ್ತುತ ಗೌರವಾಧ್ಯಕ್ಷ, ಬಂಟ್ವಾಳ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಹಾಗೂ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ ಹಾಗೂ ರಾಜ್ಯ ಮಟ್ಟದ ಯುವಜನ…
ಧರ್ಮಸ್ಥಳ: ಮಾಲೂರು-ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರು ಸಹೋದರರಂತೆ ಬಾಳ್ವೆ ಮಾಡಿಕೊಂಡುಜೀವನ ನಡೆಸಬೇಕು ನೀರಿನ ವಿಚಾರದಲ್ಲಿ ದಾಯಾಧಿಗಳಂತೆ ಕಾದಾಡುವುದು ಸಮಂಜಸವಲ್ಲಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾ ಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆಕರೆ ನೀಡಿದರು. ಅವರು…
ಮುಂಬಯಿ : ಬಿಲ್ಲವ ಸಮಾಜ ನಿರೀಕ್ಷಿತ ಮಟ್ಟಕ್ಕೆ ಬೆಳೆದಿಲ್ಲ. ನಮ್ಮಲ್ಲಿ ಜನ ಮತ್ತು ಹಣ ಬಲ ಹೊಂದಿರುವ ಮುಂದಾಳುಗಳಿದ್ದೂ ದೀರ್ಘಕಾಲದ ಆಶಯದ ಶೈಕ್ಷಣಿಕ ಕ್ಷೇತ್ರದ ನಿರ್ಲಕ್ಷವೇ ಪ್ರಾಯಶಃ…
ಹೆಸರೆನೋ ಫ್ಯಾಷನ್ಆಗಿದೆಆದರೆ, ಈ ಹಣ್ಣುತಿನ್ನೋಕೆ ಎಷ್ಟು ಫ್ಯಾಷನ್ಆಗಿದೆಎಂಬುವುದೇಒಂದು ಸ್ವಾರಸ್ಯಕರ ಸಂಗತಿ.’ಫೆಸಿಫ್ಲೋರ ಎಡ್ಯುಲಸ್’ಎಂಬ ವೈನ್ ಪ್ರಬೇಧಕ್ಕೆ ಸೇರಿದ ಫ್ಯಾಷನ್ಫ್ಲವರ್ ಹೆಚ್ಚಾಗಿ ಬ್ರೆಜಿಲ್, ಪೆರುಗ್ವೆ ಹಾಗೂ ಉತ್ತರ ಅರ್ಜಂಟಿನಾಗಳಲ್ಲಿ ಪ್ರಮುಖವಾಗಿಕಂಡುಬರುತ್ತದೆ.ಫೆಸಿಫ್ಲೋರ…
ಪ್ರಪಂಚದಅತ್ಯಂತಎತ್ತರದಯುದ್ಧಭೂಮಿಯೇ ಸಿಯಾಚಿನ್ ಗ್ಲೇಸಿಯರ್.ಸಿಯಾಚಿನ್ ಎಂಬ ಹೆಸರು ಈ ಹಿಮಶಿಖರದಲ್ಲಿ ಹೇರಳವಾಗಿ ಬೆಳೆಯುವ ಸಿಯಾನ್ ಎಂಬ ಹೂವುಗಳಿಂದಾಗಿ ಬಂದಿದೆ.ಸಿಯಾಚಿನ್ ತನ್ನ ಪೂರ್ವ ಮಗ್ಗುಲಲ್ಲಿ ಪಾಕ್ ಮತ್ತುಪಶ್ಚಿಮ ಮಗ್ಗುಲಲ್ಲಿ ಚೀನಾದೇಶಗಳನ್ನು…