Author: suddi9

ಬಿ.ಸಿ.ರೋಡ್‍ನಲ್ಲಿ ನಾಮಪತ್ರ ಸಲ್ಲಿಕೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಇವರು ಬುಧವಾರ ಬಿ.ಸಿ.ರೋಡ್‍ನಲ್ಲಿ ನಾಮಪತ್ರ ಸಲ್ಲಿಸಿದರು.…

ಬಂಟ್ವಾಳ ವಿಧಾನಸಬಾ ಕ್ಷೇತ್ರಕ್ಕೆ ಒಳಪಟ್ಟ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಬಗ್ಗೆ ಸುದ್ದಿಗೋಷ್ಟಿ

ಬಂಟ್ವಾಳ: ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿನ ಬಂಟ್ವಾಳ ವಿಧಾನಸಬಾ ಕ್ಷೇತ್ರಕ್ಕೆ ಒಳಪಟ್ಟ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಬುಧವಾರ ಬಿ.ಸಿ.ರೋಡಿನಲ್ಲಿ…

ಹೊಸಬೆಟ್ಟು ಚರ್ಚ್‍ನ ವಾರ್ಷಿಕ ಹಬ್ಬ

ಮೂಡುಬಿದರೆ: ಮೂರು ಶತಮಾನಗಳ ಇತಿಹಾಸ ಹೊಂದಿರುವ ಹೊಸಬೆಟ್ಟು ಹೋಲಿ ಕ್ರಾಸ್ ಚರ್ಚ್‍ನಲ್ಲಿ ವಾರ್ಷಿಕ ಹಬ್ಬವು ಬುಧವಾರ ನಡೆಯಿತು. ಚರ್ಚ್‍ನ ನಿಕಟಪೂರ್ವ ಧರ್ಮಗುರುಗಳಾದ ರೆ.ಫಾ ಆಸಿಸಿ ರೆಬೆಲ್ಲೋ ಬಲಿಪೂಜೆ…

ಸಿದ್ಧಕಟ್ಟೆ: ಚರ್ಚ್ ಗೆ ಧರ್ಮಾಧ್ಯಕ್ಷ ಭೇಟಿ, ಭಕ್ತರಿಂದ ದಿಢೀರ್ ಪ್ರತಿಭಟನೆ

ಬಂಟ್ವಾಳ:ತಾಲ್ಲೂಕಿನ ಸಿದ್ಧಕಟ್ಟೆ ಸೈಂಟ್ ಪ್ಯಾಟ್ರಿಕ್ ಚರ್ಚ್ಗೆ ಭಾನುವಾರ ಭೇಟಿ ನೀಡಿದ ಧರ್ಮಾಧ್ಯಕ್ಷ ಡಾ.ಅಲೋಸಿಯಸ್ ಪಾವ್ಲ್ ಡಿಸೋಜ ವಿರುದ್ಧ ಇಲ್ಲಿನ ಯುನೈಟೆಡ್ ಕ್ರಿಶ್ಚಿಯನ್ ಎಸೋಸಿಯೇಶನ್ ಘಟಕ ಸದಸ್ಯರು ಕಪ್ಪು…

ಶ್ರೀ ಕಾಶಿಮಠದ ಸದ್ಗುರು ಶ್ರೀಮದ್ ಶ್ರೀಸುಧೀಂದ್ರ ಶ್ರೀಪಾದರ ಆರಾಧನ ಮಹೋತ್ಸವ

ಗುರುಪುರ :ಗುರುಪುರ ಶ್ರೀವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶಿಮಠದ ಸದ್ಗುರು ಶ್ರೀಮದ್ ಶ್ರೀಸುಧೀಂದ್ರ ಶ್ರೀಪಾದರ ಆರಾಧನ ಮಹೋತ್ಸವ ಪ್ರಯುಕ್ತ ಜ.28ರಂದು ಮದ್ಯಾಹ್ನ ಪಾರಯಣ,ವಿಶೇಷ ಪೂಜೆ,ಮಹಾಸಮಾರಾಧನೆ.ಸಂಜೆ ಗುರುಗುಣಗಾನ ಭಜನೆ…

ಗಂಜಿಮಠ ಅಳಿಕೆ ಫ್ರೆಂಡ್ಸ್ 5ನೇ ವರ್ಷದ ವಾರ್ಷಿಕೋತ್ಸವ

ಗಂಜಿಮಠ :ಸೌರ್ಹಾದತಯುತ ಸಮಾಜಮುಖಿ ಜೀವನ ದೇಶದ ಅಭಿವೃದ್ಧಿಗೆ ಪೂರಕ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮ ಕ್ಷೇತ್ರದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.ಅವರು ಇತ್ತೀಚಿಗೆ ಗಂಜಿಮಠ ಬಳಿ ಮಳಲಿಕ್ರಾಸ್‍ನಲ್ಲಿ…

ವಿಮಾ ಪರಿಹಾರವಾಗಿ ರೂ.76,000 ಮೊತ್ತ ಹಸ್ತಾಂತರ

ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ನಡೆಸುತ್ತಿರುವ ಭಾರತೀಯ ಜೀವ ವಿಮಾ ನಿಗಮದ ಆಮ್ ಆದ್ಮಿ ಯೋಜನೆಯ ಸದಸ್ಯರಾದ ನಾಗೇಶ್ ನಾಯಕ್ ಬೋಳಂಗಡಿ ಯವರು ನಿಧನರಾಗಿದ್ದು ಅವರ…

ರಾಮಕೃಷ್ಣ ತಪೋವನದ ಬಾಲಕಾಶ್ರಮದ ವಾಷರ್ಿಕೋತ್ಸವ

ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಬಾಲಾಕಾಶ್ರಮದ ವಾರ್ಷಿಕೋತ್ಸವವು 31ರಂದು ಭಾನುವಾರ ನಡೆಯಿತು. ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ದಿನದಂದು ಆಶ್ರಮದ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ, ಪಿರಮಿಡ್, ಯಕ್ಷಗಾನ ವಿವಿಧ ಸಾಂಸ್ಕ್ರತಿಕ…

ಕೆಂಜಾರು ಶ್ರೀ ದೇವೀ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಘಟಿಕೋತ್ಸವ -ಪದವಿ ಪ್ರದಾನ ಸಮಾರಂಭ

ಬಜಪೆ: ಕೇವಲ ಉದ್ಯೋಗ ಪಡೆಯುವುದೇ ಶಿಕ್ಷಣದ ಉದ್ಧೇಶವಾಗಿರದೆ ಉತ್ತಮ ರಾಷ್ಟ್ರ ನಿರ್ಮಾಣದ ಸಲುವಾಗಿ ಸವಾಲುಗಳನ್ನೆದುರಿಸುವ ಪರಮ ಗುರಿ ಯುವ ವಿದ್ಯಾರ್ಥಿಗಳಲ್ಲಿರಬೇಕು.ಎಂದು ಅರಣ್ಯ ಜೀವಿಶಾಸ್ತ್ರ ಪರಿಸರ ಖಾತೆ ಹಾಗೂ…

ಪಾರೆಂಕಿ ಗ್ರಾಮದ ಕೊಲ್ಪೆದಬೈಲು ಗೇರುಬೀಜ ಫ್ಯಾಕ್ಟರಿಯ ಮಾಲಕರಿಗೆ 16.11 ಲ.ರೂ ವಂಚನೆ

ಬಂಟ್ವಾಳ: ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಕೊಲ್ಪೆದಬೈಲು ಗೇರುಬೀಜ ಫ್ಯಾಕ್ಟರಿಯ ಮಾಲಕರಿಗೆ 16.11 ಲ.ರೂ.ವಂಚಿಸಿದ ಪ್ರಕರಣ ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪುತ್ತೂರು ಎಸ್.ಎಂ.ಟ್ರೇಡಿಂಗ್‍ನ ಅಬ್ದುಲ್ ಹಮೀದ್…

ಬೈಕ್ ಡಿಕ್ಕಿ ಹೊಡೆದು ಮಹಿಳೆ ಸಾವು

ಬಂಟ್ವಾಳ: ಬೈಕೊಂದು ಪಾದಾಚಾರಿ ಮಹಿಳೆಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ಜ.31ರಂದು ವಾಮದ ಪದವು ಸಮೀಪದ ಇರ್ವತ್ತೂರುಪದವಿನಲ್ಲಿ ಸಂಭವಿಸಿದೆ. ಇಲ್ಲಿಗೆ ಸಮೀಪದ ಕೊರಂಟಬೆಟ್ಟುವಿನ ದಿ.…

ಪಾರ್ಥೇನಿಯಂ ಹೂವಿನಂಥ ವಿಚಿತ್ರ ರೀತಿಯ ಕೀಟ ಪತ್ತೆ

ಬಜ್ಪೆ: ಪಾರ್ಥೇನಿಯಂ ಹೂವಿನಂತೆಯೇ ಇರುವ, ನಾನಾ ಕೊಂಬುಗಳಿಂತಿರುವ ವಿಚಿತ್ರವಾದ ಕೀಟವೊಂದು ಪತ್ತೆಯಾದ ಘಟನೆ ಗುರುಪುರ ಕೈಕಂಬ ಸಮೀಪದ ಮಳಲಿಗೆ ಹೋಗುವ ಗುಡ್ಡದಲ್ಲಿ ನಡೆದಿದೆ. ಥೇಟ್ ಪಾರ್ಥೇನಿಯಂ ಹೂವಿನಂತೆಯೇ…

ಬಿ.ಸಿರೋಡ್: ವಾರ್ಷಿಕ ಜಾತ್ರೋತ್ಸವ

ಬಂಟ್ವಾಳ: ಬಿ.ಸಿರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ವಾರ್ಷಿಕ ಜಾತ್ರೋತ್ಸವ ಶನಿವಾರ ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಕೀಕಾಂಗೋಡು ಬ್ರಹ್ಮ ಶ್ರೀ ಅರವತ್ ದಾಮೋದರ ತಂತ್ರಿಗಳ ನೇತ್ರತ್ವದಲ್ಲಿ ವಿಜ್ರಂಭಣೆಯಿಂದ ಜರಗಿತು.…

ಒಕ್ಕಲಿಗ ಸಂಘ ಮಹಾರಾಷ್ಟ್ರ ಸಂಸ್ಥೆಯಿಂದ ಮೊಳಗಿದ `ಒಕ್ಕಲಿಗ ಮಹೋತ್ಸವ-2016′

ಹುಟ್ಟಿಬೆಳೆದ ಸಮಾಜದ ಅಭಿಮಾನ ಶೂನ್ಯವಾಗದಿರಲಿ: ನಿರ್ಮಲಾನಂದನಾಥಶ್ರೀ ಮುಂಬಯಿ: ಇತ್ತೀಚಿನ ಯುವ ಸಮುದಾಯಕ್ಕೆ ತಮ್ಮ ಪೂರ್ವಜರು, ಹಿರಿಯರನ್ನು ಅರ್ಥೈಸಿಕೊಳ್ಳುವುದೇ ಕಷ್ಟಕರ ಆಗುತ್ತಿದೆ. ಸಮಾಜ ಮತ್ತು ಮನೆಯನ್ನು ಕಟ್ಟಿದವರಿಗೆ ಅವರದ್ದೇ…