Author: suddi9

ರಾಯರಚಾವಡಿ: 30ರಂದು ‘ಎಣ್ಣೆ ಬೂಲ್ಯ’

ಬಂಟ್ವಾಳ:ತಾಲ್ಲೂಕಿನ ಬಡ್ಡಕಟ್ಟೆ ಸಮೀಪದ ಪ್ರಸಿದ್ಧ ರಾಯರಚಾವಡಿ ಶ್ರೀ ಪಂಜುರ್ಲಿ ಪಿಲಿಚಾಮುಂಡಿ ಕಲ್ಲುರ್ಟಿ ಕಲ್ಕುಡ ದೈವಸ್ಥಾನದಲ್ಲಿ ಇದೇ 30ರಂದು ಸಂಜೆ ಗಂಟೆ 5.30ಕ್ಕೆ ಇಲ್ಲಿನ ಕಾರಣಿಕ ಪ್ರಸಿದ್ಧ ಪಂಜುರ್ಲಿ…

ಮಹಿಳಾ ವಿಭಾಗ ಹ್ಯಾಂಡ್ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡಕ್ಕೆ ಟ್ರೋಫಿ

ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ವಿಭಾಗ ಹ್ಯಾಂಡ್ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡವು ಟ್ರೋಫಿ…

ಚೌಕಭಾರ ಪ್ರದರ್ಶನ, ಸಂವಾದ

ಮಂಗಳೂರು: ಚೌಕಭಾರ ಕನ್ನಡ ಕಿರುಚಿತ್ರ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವು ಸೈಂಟ್ರೇಮಂಡ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವತಿಯಿಂದ ಶುಕ್ರವಾರ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರದ ನಿದೇಶಕ ರಘು ಶಿವಮೊಗ್ಗ…

ಸ್ವಾಮಿ ವಿವೇಕಾನಂದರ 154ನೇ ಜನ್ಮದಿನ ಹಾಗೂ ಬಾಲಾಕಾಶ್ರಮದ ವಾರ್ಷಿಕೋತ್ಸವ

ಕೈಕಂಬ: ಶ್ರೀ ರಾಮಕೃಷ್ಣ ತಪೋವನದಲ್ಲಿ ವೀರಸನ್ಯಾಸಿ, ವಿಶ್ವವಿಜೇತ, ವಿಶ್ವಮಾನವ, ಮಹಾನ್ ದೇಶಭಕ್ತ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನವನ್ನು ಹಾಗೂ ಬಾಲಾಕಾಶ್ರಮದ ವಾರ್ಷಿಕೋತ್ಸವವನ್ನು ಜ.31ನೇ ಭಾನುವಾರ ಆಶ್ರಮದಲ್ಲಿ ಆಚರಿಸಲಾಗುವುದು.…

ಜ.30ರಂದು ಶ್ರೀ ದೇವಿ ಮಹಾತ್ಮೆ

ಕೈಕಂಬ: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರು ಶ್ರೀಮತಿ ಮತ್ತು ಶ್ರೀ ಕೆ.ಚಂದಪ್ಪ ಪೂಜಾರಿ ಇವರ ಸ್ಮರಣಾರ್ಥವಾಗಿ ಜ.30ರಂದು ಶನಿವಾರ ರಾತ್ರಿ ಗಂಟೆ…

ಪೊಳಲಿ ದೇವಿ ಸನ್ನಿಧಿಯಲ್ಲಿ ಲಕ್ಷ ಕುಂಕುಮಾರ್ಚನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ ಸನ್ನಿಧಿಯಲ್ಲಿ ಹರಕೆಯ ಲಕ್ಷ ಕುಂಕುಮಾರ್ಚನೆ ಜ.29ರಂದು ದೇವಿ ಸನ್ನಿಧಿಯಲ್ಲಿ ನಡೆಯಿತು. ಪೊಳಲಿ ಶ್ರೀಮತಿ ಲಲಿತಾ ಗೋಪಾಲಕೃಷ್ಣರಾವ್ ಅತ್ತಾವರ ಅವರು ಸೇವೆಯ…

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಮಂಗಳೂರು: ಯು ಶ್ರೀ ಮಲ್ಯ ಇಂಡೋರ್ ಸ್ಟೇಡಿಯಂ, ಮಂಗಳೂರು ಇಲ್ಲಿ ಜ.24 ರಂದು ವೆಸ್ಟರ್ನ್ ಇಸ್ಟಿಟ್ಯೂಟ್ ಎಂಡ್ ಟೆಕ್ನಾಲಜಿ ಇವರು ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ…

ಬಂಟ್ವಾಳ: ಚುನಾವಣಾಧಿಕಾರಿಗಳ ನೇಮಕ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಫೆ.20ರಂದು ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಫೆ.1ರಿಂದ 8ರತನಕ ಪ್ರತಿದಿನ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 3ಗಂಟೆತನಕ ನಾಮಪತ್ರ ಸ್ವೀಕರಿಸಲು…

ರಾಷ್ಟ್ರದ 100 ಸಾಧಕಿಯರಲ್ಲೋರ್ವರಾಗಿ ಮೇಡಂ ಗ್ರೇಸ್ ಪಿಂಟೋ ರಾಷ್ಟ್ರಪತಿಭವನದಲ್ಲಿ ರಾಷ್ಟ್ರಪತಿಯಿಂದ ಗೌರವ ಸ್ವೀಕಾರ

ಮುಂಬಯಿ: ದೇಶದ 100 ಮಂದಿ ಸಾಧಕಿಯರಲ್ಲಿ ಒಬ್ಬರಾಗಿ ಆಯ್ಕೆಯಾದ ರಾಯನ್’ಸ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್ ಪಿಂಟೋ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿ…

ಮೀರಾರೋಡ್‍ನಲ್ಲಿ ಕಲರವ 2016-ಶ್ರೀ ಸತ್ಯನಾರಾಯಣ ಮಹಾಪೂಜೆ

ಮುಂಬಯಿ: ತುಳು-ಕನ್ನಡ ವೆಲ್ಫೇರ್ ಅಸೋಸಿಯೇಶನ್ ಮೀರಾ-ಭಯಂದರ್ ಸಂಸ್ಥೆಯು ಸಿರಿವರ ಕಲ್ಚರಲ್ ಅಕಾಡೆಮಿ ಬೆಂಗಳೂರು ಸಹಯೋಗದಲ್ಲಿ ಬರುವ ಫೆ.06ನೇ ಶನಿವಾರಸಂಜೆ 4.00 ಗಂಟೆಯಿಂದ ಮೀರಾರೋಡ್ ಪೂರ್ವದ ಮೀರಾಗ್ರೌಂಡ್ ಸಭಾಗೃಹ,…

ಹ್ಯಾಂಡ್‍ಬಾಲ್ ಪಂದ್ಯಾಟ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರಂಭಗೊಂಡ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಮಹಿಳಾ ವಿಭಾಗದ ಹ್ಯಾಂಡ್‍ಬಾಲ್ ಪಂದ್ಯಾಟವನ್ನು ಕಾಲೇಜು ಅಭಿವೃದ್ಧಿ…

ಬಂಟ್ವಾಳದಲ್ಲಿ ಅಕ್ರಮವಾಗಿ ಸ್ಥಾಪನೆಯಾದ ಮೀನು ಮಾರುಕಟ್ಟೆ

ಬಂಟ್ವಾಳ: ಬಿ.ಸಿ.ರೋಡಿನ ಮುಖ್ಯವೃತ್ತದ ಬಳಿಯಲ್ಲಿ ಅನಧಿಕೃತವಾಗಿ ಫಾಸ್ಟ್‍ಫುಡ್ ಅಂಗಡಿಗಳು ತಲೆ ಎತ್ತಿರುವ ಬೆನ್ನಲ್ಲೇ, ಗುರುವಾರ ಏಕಾಏಕಿಯಾಗಿ ಮಧ್ಯಾಹ್ನದ ವೇಳೆ ಅಕ್ರಮ ಮೀನು ಮಾರುಕಟ್ಟೆಯೊಂದು ಸ್ಥಾಪನೆಯಾಗಿರುವುದು ಕಂಡುಬಂದಿದೆ. ದಿಢೀರನೇ…

ಆಳ್ವಾಸ್‍ನ ದೂತವಾಕ್ಯ ನಾಟಕಕ್ಕೆ ಅತ್ಯುತ್ತಮ ನಾಟಕ ಪ್ರಶಸ್ತಿ

ಮೂಡುಬಿದಿರೆ: ಹಿಂದೂ ವಿದ್ಯಾದಾಯಿನಿ ಸಂಘ,ಸುರತ್ಕಲ್ ಹಾಗೂ ಇಡ್ಯಾ ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಅಂಗವಾಗಿ ನಡೆದ ದಕ್ಷಿಣ ಕನ್ನಡ, ಉಡುಪಿ,ಕಾಸರಗೋಡು ಜಿಲ್ಲಾ ಮಟ್ಟದ ಪ್ರೌಢಶಾಲಾ ಮಕ್ಕಳ…

ಕೈಗಾರಿಕಾ ಕ್ಷೇತ್ರದಲ್ಲಿ ನಿರ್ಮಾಣ ನಿರ್ವಹಣೆ ಕಾರ್ಯಾಗಾರ

ಮೂಡುಬಿದಿರೆ:ಸಿವಿಲ್ ಇಂಜಿನೀಯರಿಂಗ್ ಕ್ಷೇತ್ರವು ಬಹಳ ವಿಶಾಲವಾಗಿದ್ದು ಉದ್ಯೋಗಿಗಳಿಗೆ ವಿಫುಲ ಅವಕಾಶಗಳಿವೆ.ವಿದ್ಯಾರ್ಥಿಗಳಿಗೆ ನಿರ್ಮಾಣ ಕ್ಷೇತ್ರದಲ್ಲಿ ಸಂಶೋದನೆ ಅವಕಾಶಗಳಿದ್ದು ಅದನ್ನು ಉಪಯೋಗಿಸಬೇಕು. ಚೀನಾ, ಜಪಾನ್ ಸೇರಿದಂತೆ ಮುಂದುವರೆದ ದೇಶಗಳು ಈಗಾಗಲೆ…