ನಾವೂರು: ಹರೀಶ ಪೂಜಾರಿ ಹತ್ಯೆ ಪ್ರಕರಣ ರಾಜಕೀಯ ಲಾಭಕ್ಕೆ ಅಮಾಯಕರು ಬಲಿ: ಆರೋಪ
ಬಂಟ್ವಾಳ: ಜಿಲ್ಲೆಯಲ್ಲಿ ಕೆಲವೊಂದು ರಾಜಕೀಯ ಪ್ರೇರಿತ ಮತ್ತು ಪೂರ್ವದ್ವೇಷದಿಂದ ಉಂಟಾಗುವ ಹಲವು ಘರ್ಷಣೆಗಳಿಗೆ ವಿವಿಧೆಡೆ ನಿಷ್ಠೆಯಿಂದ ದುಡಿದು ಜೀವಿಸುತ್ತಿರುವ ಅದೆಷ್ಟೋ ಮಂದಿ ಅಮಾಯಕ ಯುವಕರು ಬಲಿಯಾಗಿ ಅಮಾಯಕರ…
ಬಂಟ್ವಾಳ: ಜಿಲ್ಲೆಯಲ್ಲಿ ಕೆಲವೊಂದು ರಾಜಕೀಯ ಪ್ರೇರಿತ ಮತ್ತು ಪೂರ್ವದ್ವೇಷದಿಂದ ಉಂಟಾಗುವ ಹಲವು ಘರ್ಷಣೆಗಳಿಗೆ ವಿವಿಧೆಡೆ ನಿಷ್ಠೆಯಿಂದ ದುಡಿದು ಜೀವಿಸುತ್ತಿರುವ ಅದೆಷ್ಟೋ ಮಂದಿ ಅಮಾಯಕ ಯುವಕರು ಬಲಿಯಾಗಿ ಅಮಾಯಕರ…
ಬಜಪೆ: ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆ ಹಾಗೂ ಪ್ರತಿಭೆ ಕಸನಕ್ಕೆ ಸಂಬಂಸಿ ತಾಯಾಂದಿರ ಕ್ರಿಯಾಶೀಲತೆ ಪ್ರಮುಖವಾದುದು. ಅಂಗನವಾಡಿಗಳ ಪುಟಾಣಿಗಳನ್ನೂ ಒಂದೆಡೆ ಸೇರಿಸಿ ಮಕ್ಕಳ ಹಬ್ಬ ಆಚರಿಸುವುದು ಮುದ ನೀಡುವ…
ಬಂಟ್ವಾಳ:ಸಮಾಜದಲ್ಲಿ ಲಯನ್ಸ್ ಕ್ಲಬ್ನಂತಹ ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆಯು ಯಾವುದೇ ಜಾತಿ-ಧರ್ಮ ಮತ್ತು ಮೇಲು-ಕೀಳು ಎಂಬ ಬೇಧವಿಲ್ಲದೆ ಸೇವೆಯೇ ಪರಮ ಧ್ಯೇಯವಾಗಿಟ್ಟು ನಡೆಸುವ ಸಮಾಜಮುಖಿ ಚಟುವಟಿಕೆಗಳು ನಿಜಕ್ಕೂ…
ಬಂಟ್ವಾಳ:ತಾಲ್ಲೂಕಿನ ಕಾರಣಿಕ ಪ್ರಸಿದ್ಧ ಪಣೋಲಿಬೈಲು ದೈವಸ್ಥಾನದಲ್ಲಿ ಕಲುರ್ಟಿ -ಕಲ್ಕುಡ ದೈವಗಳ ವಾರ್ಷಿಕ ನೇಮೋತ್ಸವವು ಇದೇ 25ರಂದು ರಾತ್ರಿ ನಡೆಯಲಿದೆ. ಅಂದು ಸಂಜೆ 5.50ಕ್ಕೆ ಕೊಪ್ಪರಿಗೆ ಮುಹೂರ್ತ, 6ರಿಂದ…
ಬಂಟ್ವಾಳ; ರಿಕ್ಷಾವೊಂದರಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಆರೋಪದಲ್ಲಿ ಪೂಂಜಾಲಕಟ್ಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಗಾಂಜಾ ಹಾಗೂ ರಿಕ್ಷಾವನ್ನು ವಶಪಡಿಸಿದ್ದಾರೆ. ಬಂಧಿತರನ್ನು ಉಳ್ಳಾಲ ದರ್ಗಾ ಅಬ್ದುಲ್ ಸಮಾದ್(22),…
ಮೂಡುಬಿದರೆ: ಬೆಳುವಾಯಿ ಸವೇರಪುರ ಚರ್ಚ್ನ ಬಳಿಯ ನಿವಾಸಿ ವಲೇರಿಯನ್ ಡಿಸಿಲ್ವ (54 ವರ್ಷ) ಅಕ್ಟೋಬರ್ 8ರಂದು ಬೆಳಿಗ್ಗೆ ಮನೆಯಿಂದ ಹೊರ ಹೋದವರು ವಾಪಾಸು ಬರದೆ ನಾಪತ್ತೆಯಾಗಿದ್ದಾರೆ. ಮನೆಯಲ್ಲಿ…
ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಅಪ್ಪದ ಪೂಜೆಯು ನ.26 ಗುರುವಾರ ನಡೆಯಲಿದೆ.
ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಸೋಮವಾರ ಕಿನ್ನಿಗೋಳಿಯ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಗೋಪೂಜೆ ನಡೆಯಿತು. ಗೋವುಗಳಿಗೆ ಅರ್ಚಕ ಅನಂತ ಆಸ್ರಣ್ಣ ಆರತಿ ಬೆಳಗಿ,…
ಕೈಕಂಬ: ಪದರಂಗಿ ಒಡ್ಡೂರು ಗ್ರಾಮೀಣ ರಸ್ತೆಗೆ ಸುಮಾರು ರೂ.2ಕೋಟಿಯನ್ನು ಮಂಜೂರು ಮಾಡಿದ ಮಂಗಳೂರು ಉತ್ತರ ವಿದಾನ ಸಭಾ ಕ್ಷೇತ್ರದ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಅವರು ನ.24 ಮಂಗಳವಾರ…
ಕೊಣಾಜೆ: ಕೊಣಾಜೆ ಸಮೀಪದ ಪಜೀರಿನಲ್ಲಿರುವ ಸಂತ ಮರ್ಸಿಯಮ್ಮನವರ ಇಗರ್ಜಿಗೆ ಸೋಮವಾರ ಮಧ್ಯರಾತ್ರಿ ವೇಳೆ ನುಗ್ಗಿರುವ ಕಳ್ಳರು ರೂ.77000 ಬೆಲೆಬಾಳುವ ಸೊತ್ತುಗಳನ್ನು ಕಳವುಗೈದಿದ್ದಾರೆ. ಕೆಲ ತಿಂಗಳುಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ…
ಮೂಡುಬಿದರೆ: ಅಳಿವಿನಂಚಿನಲ್ಲಿರುವ ನಮ್ಮ ಕೃಷಿ ಜೊತೆ ನಾಡಿನ ಗ್ರಾಮೀಣ ಕ್ರೀಡಾಕೂಟಗಳು ಮತ್ತು ಸಂಸ್ಕ್ರತಿ ಪರಂಪರೆಗಳು ಇಂದು ಅವನತಿ ಹೊಂದುತ್ತಿದೆ. ಇಂದಿನ ಯುವ ಜನತೆ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು…
ಮೂಡುಬಿದರೆ: ರಾಜ್ಯ ಸರ್ಕಾರದ ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಸದಾ ಭ್ರಷ್ಠಾಚಾರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ಕಾರ್ಮಿಕ ವಿರೋಧಿಯಾಗಿದ್ದಾರೆ. ಕಾರ್ಮಿಕರಿಗೆ ಅಗತ್ಯವಾಗಿ ಬೇಕಾಗಿರುವ ಹಲವು ಬೇಡಿಕೆಗಳನ್ನು ಈಡೇರಿಸದೆ ನಿರ್ಲಕ್ಷ್ಯ…
ಮೂಡುಬಿದರೆ: ಪಾಲಡ್ಕ ಪಂಚಾಯಿತಿ ಕಚೇರಿಯಲ್ಲಿ ನನಗೆ ಜೀವಬೆದರಿಕೆಯೊಡ್ಡಿದ್ದ ಜಿಪಂ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ವಿರುದ್ಧ ನೀಡಿದ ದೂರಿಗೆ ಪೆÇಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೃಷಿಕ…
ಮೂಡುಬಿದರೆ: ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಪ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದ ಸ್ಪರ್ಧೆಯ ಮೊದಲ ದಿನವಾದ ಸೋಮವಾರ ದs.ಕ ಜಿಲ್ಲೆ ಮುನ್ನಡೆ ಸಾಧಿಸಿದ್ದು, ರಾಜ್ಯದ ವಿವಿಧ ತಂಡಗಳ ಕ್ರೀಡಾಪಟುಗಳು…