Author: suddi9

ಕೆಡಿಎಂಸಿ ಚುನಾವಣೆ: ದಯಾಶಂಕರ್ ಅವರಿಗೆ ಭರ್ಜರಿ ಜಯ

ಕಲ್ಯಾಣ್: ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಮೋಹನೆ ಗಾಂವ್ಟಣ್ ವಾರ್ಡ್ ಕ್ರಮಾಂಕ 13ರಲ್ಲಿ ಶಿವಸೇನೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕನ್ನಡಿಗ ದಯಾಶಂಕರ್ ಪಿ. ಶೆಟ್ಟಿ ಅವರು…

ಮೆಲ್ಕಾರ್ ಮುನ್ಸಿಪಾಲಿಟಿ-ಟ್ಯಾಂಕ್ ರಸ್ತೆ ಕಾಂಕ್ರಿಟೀಕರಣಕ್ಕೆ ರೂ 10.00ಲಕ್ಷ ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಮುನ್ಸಿಪಾಲಿಟಿ-ಟ್ಯಾಂಕ್ ರಸ್ತೆ ಕಾಂಕ್ರಿಟೀಕರಣಕ್ಕೆ ರೂ 10.00ಲಕ್ಷ ವೆಚ್ಚದ ಕಾಮಗಾರಿಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ…

ಆಲಡ್ಕಪಡ್ಪುವಿನಲ್ಲಿ ರೂ 10.00ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆಗೆ ಸಚಿವ ಬಿ.ರಮಾನಾಥ ರೈ ಅವರಿಂದ ಶಿಲಾನ್ಯಾಸ

ಬಂಟ್ವಾಳ : ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರಿನ ಆಲಡ್ಕಪಡ್ಪುವಿನಲ್ಲಿ ರೂ 10.00ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆೆ ಕಾಮಗಾರಿಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ…

ಪಾಣೆಮಂಗಳೂರಿನ ಉಪ್ಪುಗುಡ್ಡೆಯ ರಸ್ತೆಯ ಶಿಲಾನ್ಯಾಸ

ಬಂಟ್ವಾಳ : ಪುರಸಭಾ ವ್ಯಾಪ್ತಿಯ 20ನೇವಾರ್ಡ್ ಪಾಣೆಮಂಗಳೂರಿನ ಉಪ್ಪುಗುಡ್ಡೆಯ ರಸ್ತೆೆ ಅಭಿವೃದ್ಧಿಗೆ ರೂ 05.00ಲಕ್ಷ ವೆಚ್ಚದ ಕಾಮಗಾರಿಗೆ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ…

ಒಂದು ತಿಂಗಳ ಮಗುವಿನ ಚಿಕಿತ್ಸೆಗೆ ನೆರವಿಗೆ ಮೊರೆ

ಮೂಡುಬಿದರೆ: ಶಿರ್ತಾಡಿ ಗ್ರಾ.ಪಂ. ವ್ಯಾಪ್ತಿಯ ಮೂಡುಕೊಣಾಜೆ ಲಾಗುಡ್ಡೆ 5 ಸೆಂಟ್ಸ್ ನಿವಾಸಿ ಸಂತೋಷ್ ಪೂಜಾರಿ-ರೇವತಿ ಪೂಜಾರಿ ದಂಪತಿಯ ಒಂದು ತಿಂಗಳಮಗು ಸಾನ್ವಿ ಹೃದಯ ಸಂಬಂಧೊ ಕಾಯಿಲೆಯಿಂದ ಬಳಲುತ್ತಿದೆ.…

ಚೆಕ್ ಅಮಾನ್ಯ ಪ್ರಕರಣ:ಆರೋಪಿಯ ಖುಲಾಸೆ

ಮೂಡುಬಿದರೆ: 2013ರಲ್ಲಿ ದಾಖಲಾದ ಚೆಕ್ ಅಮಾನ್ಯ ಕೇಸಿನ ದೋಷಾರೋಪಣೆಯಿಂದ ಆರೋಪಿಯನ್ನು ಖುಲಾಸೆ ಮಾಡಲಾಗಿದೆ. ಕಿನ್ನಿಗೋಳಿ ಮಾರುಕಟ್ಟೆಯ ಹಿಂದುಗಡೆಯ ನಿವಾಸಿ, ದಿ.ಜಾನ್ ಪೌಲ್ ಡಿ’ಸೋಜ ಅವರ ಪತ್ನಿ ವಿನಿತಾ…

ಉಚಿತ ನೇತ್ರ ತಪಾಸಣೆ ಮತ್ತು ಮಕ್ಕಳ ವೈದ್ಯಕೀಯ ತಪಾಸಣೆ ಶಿಬಿರ

ಬಂಟ್ವಾಳ: ಮಂಗಳೂರು ವಿಶ್ವವಿದ್ಯಾನಿಲಯ ಸಮಾಜ ಕಾರ್ಯ ವಿಭಾಗ ಮಂಗಳಗಂಗೋತ್ರಿ ಕೊಣಾಜೆ, ಒಡಿಯೂರು ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆ, ಯೆನಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆ ದೇರಳಕಟ್ಟೆ ಇದರ ಆಶ್ರಯದಲ್ಲಿ…

ನಿಡ್ಡೋಡಿ 200 ಎಕರೆ ಜಾಗ ಮನೆ ನಿವೇಶನಕ್ಕೆ ಕಾದಿರಿಸಲು ಸಿಪಿಐ (ಎಂ) ಆಗ್ರಹ

ಮೂಡುಬಿದರೆ: ಜಾಗದ ಕೊರತೆಯ ನೆಪವೊಡ್ಡಿ ಮೂಡುಬಿದರೆಯಲ್ಲಿ ಬಡವರಿಗೆ ಮನೆ ನಿವೇಶನಕ್ಕೆ ಜಾಗ ಒದಗಿಸದಿರುವುದು ಸರಿಯಲ್ಲ. ಇಲ್ಲಿನ ಶಾಸಕರಿಗೆ ಹಾಗೂ ಜಿಲ್ಲೆಯ ಅಧಿಕಾರಿಗಳಿಗೆ ಬಡವರ ಬಗ್ಗೆ ಕಾಳಜಿಯಿದ್ದರೆ ನಿಡ್ಡೋಡಿಯಲ್ಲಿರುವ…

ಯುವಕಮಂಡಲದ ವತಿಯಿಂದ ಧನ ಸಹಾಯ

ಬಂಟ್ವಾಳ : ನಡುಮೊಗರು ಯುವಕಮಂಡಲ ಇದರ ವತಿಯಿಂದ ವಿದ್ಯುತ್ ಶಾಕ್ ತಗುಲಿ ಚೇತರಿಸಿಕೊಳ್ಳುತ್ತಿರುವ ಡೆಚ್ಚಾರು ಭಾಸ್ಕರ ಬಂಗೇರಾ ಅವರು ಸಂಘದ ಕಾರ್ಯಕರ್ತರಾಗಿ ಅನೇಕ ವರ್ಷದಿಂದ ಸಮಾಜ ಸೇವೆಯಲ್ಲಿ…

ಬಂಟ್ವಾಳ ತಾಲೂಕು ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ 2015-16 ಉದ್ಘಾಟನಾ ಸಮಾರಂಭ.

ವಿಟ್ಲ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕು ಪಂಚಾಯತ್ ಬಂಟ್ವಾಳ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ವಿಠಲ ಪದವಿ ಪೂರ್ವಕಾಲೇಜು ಪ್ರೌಢ…

ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-28

ವಿಟ್ಲ:ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ ಸಮಿತಿ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ, ಬೆಂಗಳೂರು ಇವರ ಸಹಯೋಗದಲ್ಲಿ ದೇರಾಜೆ ಸೀತಾರಾಮಯ್ಯ ಜನ್ಮಶತಮಾನೋತ್ಸವ-28. ಅಕ್ಷಯ ವಸಂತ-ದೇರಾಜೆ…

ಬಿ.ಸಿ.ರೋಡ್: ಸರ್ಕಾರಿ ಪದವಿಪೂರ್ವ ಕಾಲೇಜು ‘ಪರೀಕ್ಷಾ ಪೂರ್ವ ತರಬೇತಿ’ ಆತ್ಮವಿಶ್ವಾಸ ಬೆಳೆಸಲು ಸಲಹೆ

ಬಂಟ್ವಾಳ:ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸಲು ಉಂಟಾಗುವ ಆತಂಕ ಮತ್ತು ಭಯ ದೂರ ಮಾಡಲು ಸ್ವತಃ ಆತ್ಮವಿಶ್ವಾಸ ಮತ್ತು ಏಕಾಗ್ರತೆ ರೂಢಿಸಿಕೊಳ್ಳುವುದರ ಜೊತೆಗೆ ನಿರಂತರವಾಗಿ ಸಾಧನಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು…

ಅರಳ: ವಿಷ ಸೇವಿಸಿ ವೃದ್ಧೆ ಸಾವು

ಬಂಟ್ವಾಳ:ತಾಲ್ಲೂಕಿನ ಅರಳ ಎಂಬಲ್ಲಿ ಪ್ರಗತಿಪರ ಕೃಷಿಕ ದಿವಂಗತ ನಾರಾಯಣ ಸಪಲ್ಯ ಎಂಬವರ ಪತ್ನಿ ನಾಗಮ್ಮ(80) ಇವರು ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅನಾರೋಗ್ಯದಿಂದ…

ಕುರಿಯಾಳ: ಕೂಲಿ ಕಾರ್ಮಿಕ ನೇಣಿಗೆ ಶರಣು

ಬಂಟ್ವಾಳ:ತಾಲ್ಲೂಕಿನ ಕುರಿಯಾಳ ಗ್ರಾಮದ ಆನೆಕೆರೆ ನಿವಾಸಿ ಕೂಲಿ ಕಾರ್ಮಿಕ ಆನಂದ ಪೂಜಾರಿ (40) ಎಂಬವರು ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಗುರುವಾರ ನಡೆದಿದೆ. ಕಳೆದ ಎರಡು ವರ್ಷಗಳ…