Author: suddi9

ಬೊಂಡಾಲ ಶ್ರೀ ಕೋದಂಡರಾಮ ನೂತನ ಭಜನಾ ಮಂದಿರದ ಲೋಕಾರ್ಪಣೆ

ಬಂಟ್ವಾಳ: ಇಲ್ಲಿಗೆ ಸಮೀಪದ ಬೊಂಡಾಲದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೋದಂಡರಾಮ ಭಜನಾ ಮಂದಿರದಲ್ಲಿ ಶ್ರೀ ಕೋದಂಡರಾಮ ದೇವರ ಪುನರ್ ಪ್ರತಿಷ್ಠಾಪನೆಯು ಶ್ರೀ ಶಂಕರ್ ಭಟ್ ನಾಗ್ತಿಮಾರ್ ಮತ್ತು ನರಹರಿ…

ಲಲಿತಾ ಸಹಸ್ರನಾಮ ಹೋಮ ಹಾಗೂ ಏಕಾಹ ಭಜನೋತ್ಸವ

ಕೈಕಂಬ: ಮಂಡಾಡಿಯ ಶ್ರೀ ದುರ್ಗಾಂಬಾ ಮಂದಿರದಲ್ಲಿ ೧೨ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏ.೨೬ ಶುಕ್ರವಾರದಿಂದ ಏ.೨೯ರ ಸೋಮವಾರದವರೆಗೆ ಲಲಿತಾ ಸಹಸ್ರನಾಮ ಹೋಮ ಮತ್ತು ಏಕಾಹ ಭಜನೋತ್ಸವ ನಡೆಯಲಿದೆ.…

ಮೂಡಬೆಟ್ಟು ಅನಂತರಾಮ ಕಾರಂತ ನಿಧನ

ಬಂಟ್ವಾಳ: ಕಾವಳ ಮೂಡುರು ಗ್ರಾಮದ ಮೂಡಬೆಟ್ಟು ನಿವಾಸಿ ಅನಂತರಾಮ ಕಾರಂತ (೮೭) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ೨೩ ರಂದು ಮಂಗಳವಾರ ನಿಧನ ಹೊಂದಿದರು.…

ಫರಂಗಿಪೇಟೆಯಲ್ಲಿ ಅಣ್ಣಾಮಲೈ ಅವರಿಂದ ಚೌಟರ ಪರ ಅಬ್ಬರದ ಪ್ರಚಾರ

ಬಂಟ್ವಾಳ: ದ.ಕ.ಜಿಲ್ಲಾ ಬಿ.ಜೆ.ಪಿ ಅಭ್ಯರ್ಥಿ ಬೃಜೇಶ್ ಚೌಟರವರ ಪರವಾಗಿ ತಮಿಳುನಾಡು ಬಿ.ಜೆ.ಪಿ ಅಧ್ಯಕ್ಷ ಅಣ್ಣಾಮಲೈರವರು ಸೋಮವಾರ ಫರಂಗಿಪೇಟೆಯ ಕೇಂದ್ರಸ್ಥಾನದಲ್ಲಿ ಬಹಿರಂಗ ಚುನಾವಣಾ ಪ್ರಚಾರಗೈದರು. ಈ ಸಂದರ್ಭ ಮಾತನಾಡಿದ…

ಕಾಂಗ್ರೆಸ್ ನಿಂದ ಎಲ್ಲಾ ಸಮುದಾಯಕ್ಕು ಅವಕಾಶ : ವಿಶ್ವಾಸದಾಸ್

ಬಂಟ್ವಾಳ:ವಿಧಾನ ಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು,ಇದು ಪ್ರತಿಯೋರ್ವ ಜನರಿಗೂ ತಲುಪಿ,ಸಾಮಾನ್ಯ ಜನರು ಸ್ವಾಭಿಮಾನದಿಂದ…

ನೀರಿನ ದುರುಪಯೋಗ ಮಾಡದಿರಿ: ಪುರಸಭೆಯಿಂದ ಎಚ್ಚರಿಕೆ

ಬಂಟ್ವಾಳ : ಪುರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕುಡಿಯುವ ನೀರನ್ನು ಕೃಷಿ,ಕೈಗಾರಿಕೆ,ವಾಣಿಜ್ಯ ಉದ್ದೇಶಕ್ಕೆ ಬಳಸದೇ ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಸಬೇಕು, ನೀರಿನ ದುರುಪಯೋಗ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕಾನೂನು…

ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನತೆ ಮತ್ತೆ ಕಾಂಗ್ರೇಸ್ ಗೆ ಬೆಂಬಲ: ರೈ ವಿಶ್ವಾಸ

ಬಂಟ್ವಾಳ: ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಸಂಸದರಿದ್ದ ಕಾಲದಲ್ಲಿ ದ.ಕ.ಜಿಲ್ಲೆ ಸಾಕಷ್ಟು ಅಭಿವೃದ್ಧಿ‌ ಯಾಗಿದ್ದು, ಈ ಬಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜನತೆ ಮತ್ತೆ ಕಾಂಗ್ರೇಸ್…

ಸೇವಾ ಬ್ರಿಗೇಡ್ ಮತ್ತು ಹೆಲ್ಪಿಂಗ್ ಫ್ರೆಂಡ್ಸ್ ಸಹಯೋಗದಲ್ಲಿ ವಿನೂತನ ವಿಶೇಷ ಕಾರ್ಯಕ್ರಮ

ಕೈಕಂಬ: ಸೇವಾ ಬ್ರಿಗೇಡ್ ಮತ್ತು ಹೆಲ್ಪಿಂಗ್ ಫ್ರೆಂಡ್ಸ್ ಸಾಣೂರುಪದವು ಇದರ ಸಹಯೋಗದಲ್ಲಿ ಏ. ೨೪ರಂದು ಬುಧವಾರ ಸಾಣೂರುಪದವು ಮೈದಾನದಲ್ಲಿ ಅಶಕ್ತ ಕುಟುಂಬಗಳ ನೆರವಿಗಾಗಿ ಹಾಗೂ ಕಥೆ ಎಡ್ಡೆಂಡು…

ಬಂಟ್ವಾಳ ಆಡಳಿತಸೌಧದಲ್ಲಿ ಮಹಾವೀರ ಜಯಂತಿ ಆಚರಣೆ

ಬಂಟ್ವಾಳ: ಬಂಟ್ವಾಳ ಆಡಳಿತ ಸೌಧದ ಸಭಾಂಗಣದಲ್ಲಿ ಭಾನುವಾರ ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳಆಚರಣಾ ಸಮಿತಿಯ ವತಿಯಿಂದ ಮಹಾವೀರ ಜಯಂತಿ ಆಚರಿಸಲಾಯಿತು. ತಹಶೀಲ್ದಾರ್ ಅರ್ಚನಾ ಭಟ್ ಅವರು ಕಾರ್ಯಕ್ರಮವನ್ನು…

ಕೊರಗರ ಕಾಲನಿಯಲ್ಲಿ ಮತದಾನ ಜಾಗೃತಿ

ಬಂಟ್ವಾಳ: ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ಸಮಿತಿ, ಬಂಟ್ವಾಳ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗರ…

ಜನಮೆಚ್ಚುಗೆ ಗಳಿಸಿ ಡ್ರಾಮಾ ಜೂನಿಯರ್ಸ್ ಚಾಂಪಿಯನ್ ಟ್ರೋಫಿ ವಿಜೇತೆ ಖ್ಯಾತ ಪತ್ರಕರ್ತ ಜಿತೇಂದ್ರ ಕುಂದೇಶ್ವರರ ಸುಪುತ್ರಿ ರಿಷಿಕಾ ಕುಂದೇಶ್ವರ

ಬೆಂಗಳೂರು: ಜೀ ಕನ್ನಡ ಡ್ರಾಮಾ ಜೂನಿಯರ್ಸ್‌ ಸೀಸನ್‌ 5 ರ ವಿನ್ನರ್‌ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ ಮತ್ತು ವಿಷ್ಣು ಜಂಟಿಯಾಗಿ ಟ್ರೋಫಿ ಗೆದ್ದಿದ್ದಾರೆ. ರಿಷಿಕಾ ವಿಶ್ವವಾಣಿ…

ಮೂಡುಬಿದಿರೆ ಪ್ರೆಸ್‌ ಕ್ಲಬ್‌ ಅಧ್ಯಕ್ಷರಾಗಿ ಬಿ. ಸೀತಾರಾಮ ಆಚಾರ್ಯ ಆಯ್ಕೆ

ಕೈಕಂಬ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್ ಕ್ಲಬ್ (ರಿ)ನ 2024-25ನೇ ಸಾಲಿನ ಅಧ್ಯಕ್ಷರಾಗಿ ಬಿ. ಸೀತಾರಾಮ ಆಚಾರ್ಯ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪ್ರಸನ್ನ ಹೆಗ್ಡೆ, ಕೋಶಾಧಿಕಾರಿಯಾಗಿ…

ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ, ಧ್ವಜಾರೋಹಣ, ಮತದಾನ ಪ್ರತಿಜ್ಞಾವಿಧಿ, ಜಾಗೃತಿ ಜಾಥಾ, ಸೆಲ್ಫಿ ಅಭಿಯಾನ ಬೀದಿನಾಟಕ ಕಾರ್ಯಕ್ರಮ

ಬಂಟ್ವಾಳ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ಪ್ರಮಾಣ ದಾಖಲಾದ ಬಂಟ್ವಾಳ ಕ್ಷೇತ್ರದ ಪಾಣೆಮಂಗಳೂರು ವ್ಯಾಪ್ತಿಯ ಮತಗಟ್ಟೆ ಸಂಖ್ಯೆ 151, 152ರಲ್ಲಿ ಭಾರತ ಚುನಾವಣಾ ಆಯೋಗ, ಬಂಟ್ವಾಳ…

ಮತಗಟ್ಟೆ ಅಧಿಕಾರಿಗಳ ಎರಡನೇ ಹಂತದ ತರಬೇತಿ: ಡಿ.ಸಿ.ಭೇಟಿ‌, ಪರಿಶೀಲನೆ

ಬಂಟ್ವಾಳ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ಎರಡನೇ ಹಂತದ ತರಬೇತಿಯು ಮೊಡಂಕಾಪಿನ ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ…