Author: suddi9

ಫೋಟೋಗ್ರಾಫಿ ಅದ್ಬುತ ಸಾಧನೆಗೈದ ಬಂಟ್ವಾಳದ ಯುವಕ ನಿತ್ಯಪ್ರಕಾಶ್ ಎಚ್.ಎಸ್.ಬಂಟ್ವಾಳ್.

ಫೋಟೋಗ್ರಾಫಿ, ಪ್ರವಾಸ, ನಟನೆ, ನೃತ್ಯ…..ಇವೆಲ್ಲವೂ ಈತನ ಹವ್ಯಾಸ. ವಿಶೇಷ, ಅಧ್ಭುತವಾದ ಫೋಟೋಗ್ರಾಪಿಗಾಗಿ 6 ಅಂತರ್ರಾಷ್ಟ್ರ ಮಟ್ಟ, 6 ರಾಷ್ಟ್ರ ಮಟ್ಟ ಹಾಗೂ 5 ರಾಜ್ಯ ಮಟ್ಟದ ಆವಾರ್ಡ್…

‘ನಮ್ಮ ಆರೋಗ್ಯ’ ಒಂದು ಆಪ್ತ ಸಮಲೋಚನೆ ಕಾರ್ಯಕ್ರಮ

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್‍ಕ್ರಾಸ್ ಘಟಕ ಹಾಗೂ ಆಪ್ತ ಸಲಹೆ ಸಮಿತಿಯ ಜಂಟಿ ಆಶ್ರಯದಲ್ಲಿ ‘ನಮ್ಮ ಆರೋಗ್ಯ’ ಎಂಬ ವಿಷಯದ ಬಗ್ಗೆ ಆಪ್ತ…

ರೆಡ್‍ಕ್ರಾಸ್ ಘಟಕದಿಂದ ಗಿಡ ನೆಡುವಿಕೆ

ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‍ಕ್ರಾಸ್ ಘಟಕದ ವತಿಯಿಂದ ಕಾಲೇಜಿನ ಆವರಣದಲ್ಲಿ ಕಾಳು ಮೆಣಸು ಗಿಡಗಳನ್ನು ನೆಡಲಾಯಿತು. ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಧ್ಯಕ್ಷರಾದ ಶ್ರೀ ಸದಾಶಿವ…

ಸಪ್ಟೆಂಬರ್ 15ರ ಕಲ್ಲಡ್ಕದ ವಿಚಾರಸಂಕಿರಣಕ್ಕೆ ತುರ್ತುಪರಿಸ್ಥಿತಿಯ ಭಾಗಿಗಳಿಗೆ ಕರೆ

ಬಂಟ್ವಾಳ: 1975ನೇ ಇಸವಿಯಲ್ಲಿ ನಮ್ಮ ದೇಶದಲ್ಲಿ ಜಾರಿಯಾಗಿದ್ದ ತುರ್ತುಪರಿಸ್ಥಿತಿಗೆ ಇದೀಗ 2015ರ ಈ ವರ್ಷ 40 ವರ್ಷಗಳು ತುಂಬಿದವು. ಅಂದಿನ ದೇಶದ ಸ್ಥಿತಿ-ಗತಿ, ಹೋರಾಟ, ಪ್ರೇರಣೆ, ಪರಿಣಾಮ…

ಟಿಪ್ಪು ಚಾರಿಟಿ ಫಂಡ್ ಮಂಗಳೂರು, ಮೇರಮೇಜಲು ಇದರ ನೂತನ ಅಧ್ಯಕ್ಷರಾಗಿ ಹುದೈಫ್ ಮೇರಮಜಲು ಆಯ್ಕೆ

ಬಂಟ್ವಾಳ : ಟಿಪ್ಪು ಚಾರಿಟಿ ಫಂಡ್ ಮಂಗಳೂರು, ಮೇರಮೇಜಲು ಇದರ ನೂತನ ಅಧ್ಯಕ್ಷರಾಗಿ ಹುದೈಫ್ ಮೇರಮಜಲು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.…

25 ದಿನಗಳ ಪ್ರದರ್ಶನ ಪೂರೈಸಿದ ಸೂಪರ್ ಮರ್ಮಯೆ

ಮಂಗಳೂರು: ಆನಂದ್ ಫಿಲಂಸ್ ಲಾಂಛನದಲ್ಲಿ ಅಡ್ಯಾರ್ ಮಾಧವ ನಾೈಕ್ ನಿರ್ಮಿಸಿದ ರಾಮ್‍ಶೆಟ್ಟಿ ನಿರ್ಮಾಣ ನಿರ್ದೇಶನದಲ್ಲಿ ತಯಾರಾದ ಸೂಪರ್ ಮರ್ಮಯೆ ತುಳುಚಲನ ಚಿತ್ರ ಸಪ್ಟೆಂಬರ್ 7ಕ್ಕೆ 25 ದಿನಗಳ…

ಆತ್ಮಸಾಕ್ಷಿಗೆ ಅನುಗುಣವಾಗಿ ಸೇವೆ ಸಲ್ಲಿಸಿ: ದೆಹಲಿ ಸಿಎಂ ಕೇಜ್ರಿವಾಲ್

ಮುಂಬಯಿ: ನಿಮ್ಮ ಆದಾಯದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಸೇವೆಗಾಗಿ ವಿನಿಯೋಗಿಸಿ. ಇದರಿಂದಾಗಿ `ಅಹಂ’ ಕಡಿಮೆಯಾಗಿ ಮಾನಸಿಕ ಶಾಂತಿ ನೆಮ್ಮದಿ ಸಿಗುತ್ತದೆ. ಸಮಯ ದಾನ ಶ್ರೇಷ್ಠ ದಾನವಾಗಿದೆ. ಆತ್ಮಸಾಕ್ಷಿಗೆ…

ಶ್ರೀ ಗಣೇಶೋತ್ಸವ ಅಂಗವಾಗಿ ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ, ಧಾರ್ಮಿಕ, ಸಾಮಾಜಿಕ, ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು: ತಾಲೂಕು ಬಂಟರ ಸಂಘ ಮಂಗಳೂರು ಮತ್ತು ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ತಾಲೂಕು ಸಮಿತಿ ಇವರ ಪ್ರಾಯೋಜಕತ್ವದಲ್ಲಿ, ಬಂಟರ ಯಾನೆ ನಾಡವರ ಮಾತೃಸಂಘವು ದ.ಕ.,…

ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಬಂಟ್ವಾಳ : ಮುಖ್ಯಮಂತ್ರಿ ವಿಶೇಷ ನಿಧಿಯಿಂದ 10 ಲಕ್ಷ ಅನುದಾನದಲ್ಲಿ ಬೆಸ್ಟ್ ಇಂಗ್ಲಿಷ್ ಮೀಡಿಯಂ ಹತ್ತಿರದ ರಸ್ತೆಯ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ…

ಬಂಟ್ವಾಳ: ನಾರಾಯಣ ಗುರುವನ್ನು ಕೆಟ್ಟದಾಗಿ ಅವಮಾನಿಸಿರುವುದು ಖಂಡಿಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ

ಬಂಟ್ವಾಳ: ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶ ನೀಡಿದ ಮಹನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುವನ್ನು ಕೇರಳದಲ್ಲಿ ಸೆ. 5ರಂದು ನಡೆದ ಶ್ರೀ ಕೃಷ್ಣಜನ್ಮಾಷ್ಠಮಿಯ…

ಗುಜರಾತ್‍ನ ವಾಪಿ ಕನ್ನಡ ಸಂಘ ನೆರವೇರಿಸಿದ ಸ್ನೇಹಮಿಲನ

ಮುಂಬಯಿ: ಗುಜರಾತ್ ರಾಜ್ಯದ ವಾಪಿ ನಗರದಲ್ಲಿ ಸೇವಾ ನಿರತ ವಾಪಿ ಕನ್ನಡ ಸಂಘವು ಕಳೆದ ಮಂಗಳವಾರ ರಾತ್ರಿ ಸ್ನೇಹಮಿಲನವನ್ನು ಆಯೋಜಿಸಿತ್ತು. ವಾಪಿ ಕನ್ನಡ ಸಂಘದ ಅಧ್ಯಕ್ಷ ಬಾಲಕೃಷ್ಣ…

ಬೆಂಗಳೂರು: ಸೆ.13ರಂದು ಸಂಪೂರ್ಣ ದೇವಿಮಹಾತ್ಮೆ;

ಬೆಂಗಳೂರು: ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀಮತಿ ಪ್ರೇಮ ಆರ್ ಶೆಟ್ಟಿ ಮತ್ತು ಮಕ್ಕಳು ಕುತ್ಯಾರು ಇವರ ಸೇವೆಯ ಬಯಾಲಾಟವಾಗಿ ಮದರ್ ಪೌಂಡೇಶನ್ ಬೆಂಗಳೂರು ಅರ್ಪಿಸುವ ಪಟ್ಲ ಸತೀಶ…