Author: suddi9

ಜಕ್ರಿಬೆಟ್ಟು ಗಣೇಶೋತ್ಸವ ಪೂರ್ವಭಾವಿ ಸಭೆ

ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ, ಜಕ್ರಿಬೆಟ್ಟು ಬಂಟ್ವಾಳ ಇದರ 12ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯ ಕುರಿತು ಪೂರ್ವಭಾವಿ ಸಭೆಯು ಇತ್ತೀಚೆಗೆ ಜರಗಿತು. ಸೆ.17…

ವಿಶ್ವ ಜನಸಂಖ್ಯಾ ದಿನಾಚರಣೆ -2015

ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ಬಂಟ್ವಾಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತ್, ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನ ರಾ.ಸೇ.ಯೋಜನೆ ಘಟಕ, ವಾಮದಪದವು ಸ.ಪ.ಪೂ.ಕಾಲೇಜಿನ ರಾ.ಸೇ.ಯೋಜನೆ…

ವಿಟ್ಲ ಖಾಸಗಿ ಬಸ್ ನೌಕರರ ಸಂಘದ 2015-16 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ: ವಿಟ್ಲ ಖಾಸಗಿ ಬಸ್ ನೌಕರರ ಸಂಘದ 2015-16 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ಆ. 30ರಂದು ಭಾನುವಾರ ನಡೆಯಿತು.…

ಸಣ್ಣ ಕತೆಗಳ ರಚನಾ ತರಬೇತಿ

ಬಂಟ್ವಾಳ: `ಓದು ಕಥಾರಚನೆಗೆ ಪ್ರೇರಕ. ನಾವು ಓದಿದಷ್ಟು ನಮ್ಮ ಅನುಭವ, ಭಾಷಾಜ್ಞಾನ, ರಚನಾ ಶಕ್ತಿ ಹೆಚ್ಚುತ್ತದೆ. ಜಾನಪದ ಕತೆಗಾರರು ಓದು ಬರಹ ಇಲ್ಲದವರಾಗಿದ್ದರೂ ಉತ್ತಮ ಕೇಳುಗರಾಗಿದ್ದರಿಂದ ನಮಗೆ…

ಕಲ್ಲಡ್ಕ: ರಕ್ಷಾಬಂಧನ, ಸಂಸ್ಕ್ರತೋತ್ಸವ ಕಾರ್ಯಕ್ರಮ

ಬಂಟ್ವಾಳ: ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಭಾರತೀಯರೆಲ್ಲರೂ ಸಹೋದರರಂತೆ ಪರಸ್ಪರ ಸಾಮರಸ್ಯದಿಂದ ಜೀವಿಸಿದರೆ ಭಾರತ ಅಭಿವೃದ್ಧಿಯಾಗುವುದು. ರಕ್ಷಾಬಂಧನ ಉತ್ಸವ ಆಚರಿಸುವ ಮೂಲಕ ಜಾತಿ, ಮತ, ಭಾಷೆ ಎಂಬ…

ವಾಮಂಜೂರಿನಲ್ಲಿ ಶಿಕ್ಷಕರ ದಿನಾಚರಣೆ

ವಾಮಂಜೂರು: ಕೆಥೊಲಿಕ್ ಸಭಾ ವಾಮಂಜೂರು ಘಟಕದ ವತಿಯಿಂದ ಕಾರ್ಮಿಕ ಸಂತ ಜೋಸೇಫರ ದೇವಾಲಯದ ಮಂಟಪದಲ್ಲಿ ಅಗೋಸ್ತ್ 30 ರಂದು ಆದಿತ್ಯವಾರ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಹಾಗೂ…

ಕಡಲಕೆರೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿ ವಿಹಾರಕ್ಕೆ ಚಾಲನೆ

ಮೂಡುಬಿದರೆ: ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದಲ್ಲಿ ದೋಣಿವಿಹಾರ ಚಾಲನೆ, ಕೆರೆಗೆ ಮೀನುಗಳನ್ನು ಬಿಡುವುದು ಹಾಗೂ ವನಮಹೋತ್ಸವ ಕಾರ್ಯಕ್ರಮ ಭಾನುವಾರ ನಡೆಯಿತು. ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಚಾಲನೆ…

ಬಿ.ಸಿ.ರೋಡ್: ಬ್ರಹ್ಮಶ್ರೀ ನಾರಾಯಣ ಗುರುಗಳ 161ನೇ ಜನ್ಮ ದಿನಾಚರಣೆ

ಬಂಟ್ವಾಳ : ಸತ್ಯದ ಬೆಳಕನ್ನು ಅನುಭವಿಸಿದಾತ ಸದ್ಗುರು ಎಂದೆನಿಸಿದರೆ, ಆತ್ಮಸಿದ್ಧಿಯೊಂದಿಗೆ ಧರ್ಮದ ಬೆಳಕನ್ನು ಜಗತ್ತಿಗೆ ಬೋಧಿಸುವವನೇ ಜಗದ್ಗುರು. ಬ್ರಹ್ಮಶ್ರೀ ಎಂಬ ಪರಮ ಶ್ರೇಷ್ಠತೆಯೊಂದಿಗೆ ಒಂದೇ, ಜಾತಿ, ಒಂದೇ…

ಪ್ರತಿಭಾ ಪುರಸ್ಕಾರ-2015

ಕೈಕಂಬ: ಪೊಂಪೈ ಮಾತೆ ದೇವಾಲಯದ ಕಥೊಲಿಕ್ ಸಭಾ ಗುರುಪುರ ಘಟಕವು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆ.30ರಂದು ಭಾನುವಾರ ಪೊಂಪೈ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊಂಪೈ…

ನೇರಳಕಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷರಾಗಿ ರೋಹಿತಾಶ್ವ ಪುನರಾಯ್ಕೆ

ಬಂಟ್ವಾಳ : ನೇರಳಕಟ್ಟೆ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲಾ ಎಸ್‍ಡಿಎಂಸಿ ಅಧ್ಯಕ್ಷರಾಗಿ ರೋಹಿತಾಶ್ವ ಪುನರಾಯ್ಕೆಯೊಂಡಿದ್ದಾರೆ. ನೆಟ್ಲಮುಡ್ನೂರು ಗ್ರಾ.ಪಂ. ಅಧ್ಯಕ್ಷ ವಿಜಯ ಅವರ ಅಧ್ಯಕ್ಷತೆ ವಿಜಯ ಅವರ ಅಧ್ಯಕ್ಷತೆಯಲ್ಲಿ…

ಮುದೆಲ್‍ಮುಟ್ಟಿ ಶ್ರೀ ನಾಲ್ಕೈತ್ತಾಯ ಪರಿವಾರ ದೈವಗಳ ಶಿಲಾಮಯ ದೈವಸ್ಥಾನಕ್ಕೆ ಪಾದುಕಾನ್ಯಾಸ

ಬಂಟ್ವಾಳ : ಭಕ್ತಿ ಶ್ರದ್ದೆಯಿಂದ ಮಾಡುವ ಕೆಲಸಕ್ಕೆ ದೇವರ ಕೃಪೆ ಇರುತ್ತದೆ. ಒಂದು ಕಾಲದಲ್ಲಿ ಭೂಮಿಯ ಪಟ್ಟೆ ಇದ್ದ ಕೆಲವೇ ಮಂದಿ ಪಟ್ಟಾದಾರರಿದ್ದರು. ಆಗ ದೈವ ದೇವರ…

ಬಿ.ಸಿ.ರೋಡ್ : ಬ್ರಹ್ಮಶ್ರೀ ನಾರಾಯಣ ಗುರುಗಳ 161ನೇ ಜನ್ಮ ದಿನಾಚರಣೆ

ಸಮಾಜಕ್ಕೆ ಸಮಾನತೆಯ ಶಕ್ತಿಯನ್ನು ಭಕ್ತಿಯನ್ನು ತುಂಬಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಬಂಟ್ವಾಳ: ಸಮಾಜಕ್ಕೆ ಸಮಾನತೆಯ ಶಕ್ತಿಯನ್ನು ಭಕ್ತಿಯನ್ನು ತುಂಬಿದವರು, ಮನುಕುಲದ ಉದ್ಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು, ಒಂದೇ…

ನೀರಾ ಟೆಕ್ನಿಷನ್ ತರಬೇತಿಗಾಗಿ ಫೆಡರೇಶನ್‍ನ ಸದಸ್ಯರು ಕೇರಳದ ಕೊಚ್ಚಿಗೆ

ಬಂಟ್ವಾಳ: ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಹಾಗೂ ತೆಂಗು ಉತ್ಪಾದಕರ ಫೆಡರೇಶನ್ ವತಿಯಿಂದ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ನೀರಾ ಟೆಕ್ನಿಷನ್ ತರಬೇತಿಗಾಗಿ ಫೆಡರೇಶನ್‍ನ ಸದಸ್ಯರನ್ನು ಕೇರಳದ ಕೊಚ್ಚಿಗೆ…