Author: suddi9

ನಮ್ಮ ಮನೆ ಪರಿಸರ ಸ್ವಚ್ಛ ಆದರೆ ದೇಶ ಸ್ವಚ್ಛ – ಅಶೋಕ್ ಕುಮಾರ್ ಬಿಜೈ

ಬಂಟ್ವಾಳ: ನಾವು ನಮ್ಮ ಮನೆಯನ್ನು ಸ್ವಚ್ಛಗೊಳಿಸುವ ಮೂಲಕ ನಮ್ಮ ಪರಿಸರವನ್ನು ಸ್ವಚ್ಛ ಗೊಳಿಸಿದಾಗ ಸ್ವಚ್ಛತೆಯ ಅರಿವು ಮೂಡುತ್ತದೆ . ಆ ಮೂಲಕ ದೇಶವೇ ಸ್ವಚ್ಛ ಆಗುತ್ತದೆ. ಅದಕೋಷ್ಕರವಾಗಿ…

ಕೊಳ್ನಾಡು ಪ್ರೌಢಶಾಲೆ – ಡಾ| ಬಿ.ವಿ.ಕಾರಂತರಿಗೊಂದು ನಮನ ಹಾಗೂ ಮಕ್ಕಳನಾಟಕ ಪ್ರದರ್ಶನ

ಬಂಟ್ವಾಳ: ಕೊಳ್ನಾಡು ಪ್ರೌಢಶಾಲೆ ಆಯೋಜಿಸಿದ್ದ ಮಕ್ಕಳ ನಾಟಕ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಕೊಳ್ನಾಡು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಸಲಾಯಿತು. ಡಾ| ಬಿ.ವಿ ಕಾರಂತರಿಗೊಂದು ನಮನ ಕಾರ್ಯಕ್ರಮದಡಿಯಲ್ಲಿ ಜರುಗಿದ…

ಮೊಗರ್ನಾಡು : 7 ಇಗರ್ಜಿಗಳ ಕ್ರೈಸ್ತ ಸಮುದಾಯದ ಸದಸ್ಯರಿಗೆ ಧರ್ಮಪ್ರಾಂತ್ಯ ವಲಯದ ವತಿಯಿಂದ ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿರುವ ಮಂಗಳೂರು ಧರ್ಮ ಪ್ರಾಂತ್ಯದ ಮೊಗರ್ನಾಡು ವಲಯದ 7 ಇಗರ್ಜಿಗಳ ಕ್ರೈಸ್ತ ಸಮುದಾಯದ ಸದಸ್ಯರಿಗೆ ಧರ್ಮಪ್ರಾಂತ್ಯ ವಲಯದ ವತಿಯಿಂದ…

ಮಂಚಿ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಅವರಿಗೆ ಸನ್ಮಾನ ಕಾರ್ಯಕ್ರಮ

ಬಂಟ್ವಾಳ: ಬೊಲ್ಪು ಕಲಾ ತಂಡದ “ಆರೋಗ್ಯದೆಡೆಗೆ ನಮ್ಮ ನಡಿಗೆ” ಎಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಮಂಚಿ ಗ್ರಾಮ ಪಂಚಾಯತ್‍ನ ನೂತನ ಅಧ್ಯಕ್ಷೆ ಶ್ರೀಮತಿ ಪ್ರಮೀಳಾ ಇವರನ್ನು ತಂಡದ ವತಿಯಿಂದ…

ಬಂಟ್ವಾಳ: ಮಂಗಳೂರು ಆಲ್‍ಕಾರ್ಗೊಲಾಜಿಸ್ಟಿಕ್ ಸಂಸ್ಥೆ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ

ಬಂಟ್ವಾಳ : ಬಂಟ್ವಾಳ ತಾಲೂಕು ಕಾವಳಮೂಡೂರು ಕೆದ್ದಳಿಕೆ ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಮಂಗಳೂರು ಆಲ್‍ಕಾರ್ಗೊಲಾಜಿಸ್ಟಿಕ್ ಸಂಸ್ಥೆ ವತಿಯಿಂದ ಸಸಿ ವಿತರಣಾ ಕಾರ್ಯಕ್ರಮ ಜು.28ರಂದು ಮಂಗಳವಾರ ಜರಗಿತು. ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್…

ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜಿನಲ್ಲಿ ಹೊಂಬೆಳಕು ಭಿತ್ತಿ ಪತ್ರಿಕೆ ಬಿಡುಗಡೆ

-ಡಾ| ನಾಗವೇಣಿ ಮಂಚಿ ಬಂಟ್ವಾಳ: ಕಲೆ, ಸಾಹಿತ್ಯಕ್ಕೆ ಬದುಕನ್ನು ಅರಳಿಸುವ ಶಕ್ತಿ ಇದೆ. ಕವಿಗಳು ಕಲಾನುಭವದ ಮೂಲಕ ಜೀವನ ಶ್ರೀಮಂತಿಕೆಯ ಮೂಲಕ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ. ಮನುಷ್ಯನಲ್ಲಿ ಮಾನವೀಯ…

ಸಮಸ್ತ ಕೇರಳ ಹಾಗೂ ವಿದ್ಯಾಭ್ಯಾಸ ಬೋರ್ಡ್ ಚೇಲಾರಿ 2015ನೇ ಸಾಲಿನ ಪಬ್ಲಿಕ್ ಪರಿಕ್ಷೆಯ ಫಲಿತಾಂಶ

ಬಂಟ್ವಾಳ : ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಚೇಲಾರಿ 2015ನೇ ಸಾಲಿನಲ್ಲಿ ನಡೆಸಿದ 5ನೇ ತರಗತಿ ಪಬ್ಲಿಕ್ ಪರಿಕ್ಷೆಯಲ್ಲಿ ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಅಧೀನದ…

ವಗ್ಗ: ಸರಕಾರಿ ಪ್ರೌಢ ಶಾಲೆಯಲ್ಲಿ ಜಾದು ಪ್ರದರ್ಶನ

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು, ಕಾವಳಪಡೂರು ವಗ್ಗ ಇದರ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಅನುಮತಿಯ…

ವೇತನ ಸೌಲಭ್ಯಕ್ಕೆ ಆಗ್ರಹ

ಬಂಟ್ವಾಳ: ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಬಹಳಷ್ಟು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಎಷ್ಟೋ ಸಂಸ್ಥೆಗಳಲ್ಲಿ ದುಡಿದ ಬೋಧಕ-ಬೋಧಕೇತರ ವರ್ಗದವರಿಗೆ ಅನುದಾನ ದೊರಕಿದ್ದೇ ತಮ್ಮ 15-18 ವರ್ಷಗಳ ವೇತನ ರಹಿತ…

ಚೆಸ್ ಪಂದ್ಯಾಟದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಆದಿತ್ಯ, ರಕ್ಷಾಗೆ ಪ್ರಥಮ ಸ್ಥಾನ

ಬಂಟ್ವಾಳ: ಶಿಕ್ಷಣ ಇಲಾಖೆ ವತಿಯಿಂದ ದ.ಕ.ಜಿ.ಪ ಶಾಲೆ ನರಿಕೊಂಬು ಇಲ್ಲಿ ಜು.28 ಮಂಗಳವಾರ ನಡೆದ ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಲ್ಲಡ್ಕದ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ…

ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ

ಬಂಟ್ವಾಳ :ನಮ್ಮ ಜೀವನವು ಚದುರಂಗದ ಆಟದಂತೆ. ಎಲ್ಲರೂ ರಾಜನ ಸ್ಥಾನಕ್ಕೆ ಹಂಬಲಿಸುವವರೇ. ರಾಜನ ಸ್ಥಾನ ಸುರಕ್ಷಿತವಾಗಿರಲು ಕಾಲಾಳುಗಳೇ ಕಾರಣ ಆದರೆ ಪ್ರಸ್ತುತ ಸಮಾಜದಲ್ಲಿ ಅಧಿಕಾರಿಗಳು ಕಾಲಾಳುಗಳನ್ನು ಅಂದರೆ…

ಮಾನವೀಯ ಶೋಧದ ಕಥನಕಾರ ಬೊಳುವಾರು ಮಹಮದ್ ಕುಂಞಗೆ ವಿಶುಕುಮಾರ್ ಪ್ರಶಸ್ತಿ

ಬಂಟ್ವಾಳ: ಯುವವಾಹಿನಿ (ರಿ) ಕೇಂದ್ರ ಸಮಿತಿಯು ವಿಶುಕುಮಾರ ದತ್ತಿನಿಧಿ ಸಂಚಾಲನಾ ಸಮಿತಿ ಮೂಲಕ ಕೊಡಮಾಡುತ್ತಿರುವ ವಿಶುಕುಮಾರ್ ಪ್ರಶಸ್ತಿಗೆ ಹಿರಿಯ ಕಥೆಗಾರ, ಕಾದಂಬರಿಕಾರ, ನಾಟಕಕಾರ, ಪ್ರಶಸ್ತಿಗಳ ಸರದಾರ ‘ಬೊಳುವಾರು…

ಕಲಾಂಜೀಗೊಂದು ಕಲಾಸಲಾಂ, ಮರಳುಶಿಲ್ಪದ ಮೂಲಕ ಶ್ರದ್ದಾಂಜಲಿ ಅರ್ಪಿಸಿದ ಭಾವನಾ ಬಳಗ

ಪುತ್ತೂರು: ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪುತ್ತೂರಿನ ಭಾವನಾ ಕಲಾ ಆಟ್ರ್ಸ್ ಮರಳು ಕಲಾಕೃತಿ ರಚನೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ದಾಂಜಲಿ…

16ನೇ ವಾರ್ಷಿಕೋತ್ಸವ ಸಂಭ್ರಮಿಸಿದ ಶ್ರೀ ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕ

ಭಾರತ ರಾಷ್ಟ್ರದ ಧರ್ಮ ಮಾರ್ಮಿಕವಾದದ್ದು: ಒಡಿಯೂರು ಸ್ವಾಮೀಜಿ ಮುಂಬಯಿ: ಜಗತ್ತಿಗೆ ಭಾರತದ ಮಹತ್ವ ಯಾಕೆ ಅಂದರೆ ರಾಷ್ಟ್ರದ ಧರ್ಮ ಸೂತ್ರವೇ ಇದಕ್ಕೆ ಕಾರಣ. ಇಲ್ಲಿನ ಧರ್ಮ ಮಾರ್ಮಿಕವಾಗಿದ್ದು,…