Author: suddi9

ಉಳುಮೆ ಯಂತ್ರ ವಿತರಣೆ

ಬಂಟ್ವಾಳ: ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈಯವರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ನೀಡಲಾಗುವ ಉಳುಮೆ ಯಂತ್ರವನ್ನು ಕೃಷಿಕ ಜಯರಾಜ್ ಪಕ್ಕಳ ಅವರಿಗೆ ವಿತರಿಸಿದರು.

ಆಲದಪದವು ಅಕ್ಷರ ಭಾರತಿ ವಿದ್ಯಾಲಯ ಶಿಕ್ಷಕ ರಕ್ಷಕ ಸಭೆ

ಆಲದಪದವು ಮೊದಲ ಶಿಕ್ಷಕ ರಕ್ಷಕ ಸಭೆಯು ದಿನಾಂಕ 25 ರಂದು ಶನಿವಾರ ಬೆಳಿಗ್ಗೆ 10.00ಗಂಟೆಗೆ ಸರಿಯಾಗಿ ನಡೆಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಮೋಹನ್ ರೈ , ಶ್ರೀ…

ಸಾಣೂರುಪದವು ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮಕ್ಕೆ ಸಂಭಂದಿಸಿದ ಕಲ್ಕುಟ, ಕಿನ್ನಿಗುಡ್ಡೆ , ಪುಂಚಮೆ ಭಾಗದ ಜನರಿಗೆ ಕುಡಿಯುವ ನೀರನ ಸಮಸ್ಯೆಯನ್ನು ನೀಗಿಸಲು ಪುದು ಕ್ಷೇತ್ರದ ಜಿಲ್ಲಾ ಪಂಚಾಯತ್…

ಉಪ- ವಿಭಾಗ ಮಟ್ಟದ ಸಭೆ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳನ್ನು ಹೆಚ್ಚು ಬಳಸಲಾರಂಭಿಸಿರುವುದು ಮತ್ತು ತಂಬಾಕು ಸಂಬಂಧಿತ ಕಾಯಿಲೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿರುವುದರಿಂದ ತಂಬಾಕು ಉತ್ಪನ್ನಗಳ ನಿಷೇಧ…

ಮುಂಬೈನ ರೋಚ್ ಟ್ರಾವೇಲ್ಸ್ ನ ಮಾಲಿಕ ಹೆನ್ರೀ ಲೆಸ್ಲೀ ರೋಚ್ ಅಸ್ಥಂಗತ

ಮುಂಬೈ 2: ಮುಂಬೈನ ರೋಚ್ ಟ್ರಾವೇಲ್ಸ್ ನ ಮಾಲಿಕ ಹೆನ್ರೀ ಲೆಸ್ಲೀ ರೋಚ್ ಅಸ್ಥಂಗತ ಇವರು ಮುಂಬೈನ ಸೆಂಟ್ ಪೀಟರ್ಸ್ ಅಸೋಸಿಯೇಷನ್ (ಬಾರ್ಕೂರು) ಇದರ ಮಾಜಿ ಅಧ್ಯಕ್ಶರು,…

ಸಾಮಥ್ರ್ಯಾಭಿವೃದ್ಧಿ-ತರಬೇತಿ ಕಾರ್ಯಕ್ರಮ

ಬಂಟ್ವಾಳ: ಹಳ್ಳಿ-ಹಳ್ಳಿಗಳಲ್ಲಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಪರಿಪೂರ್ಣವಾಗಿ ಅನುಷ್ಠಾನಗೊಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಅಬ್ದುಲ್ ನಜೀರ್‍ಸಾಬ್…

ಉಳುಮೆ ಯಂತ್ರ ವಿತರಣೆ

ಬಂಟ್ವಾಳ: ಕರ್ನಾಟಕ ಸರಕಾರದ ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈಯವರು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ನೀಡಲಾಗುವ ಉಳುಮೆ ಯಂತ್ರವನ್ನು ಕೃಷಿಕ ಜಯರಾಜ್ ಪಕ್ಕಳ ಅವರಿಗೆ ವಿತರಿಸಿದರು.

ಆ. 28 ಪೆರಾಜೆ ಸಾಮೂಹಿಕ ಶ್ರೀ ವರಮಹಾಲಕ್ಷೀ ವ್ರತ ಪೂಜೆ, ರಕ್ಷಾ ಬಂಧನ ಕಾರ್ಯಕ್ರಮ

ಬಂಟ್ವಾಳ: ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಪೆರಾಜೆ ಆಶ್ರಯದಲ್ಲಿ 8ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷೀ ವ್ರತ ಪೂಜೆ, ರಕ್ಷಾ ಬಂಧನ ಕಾರ್ಯಕ್ರಮ ಪೆರಾಜೆ ಶ್ರೀ…

ಚುನಾವಣೆಯಲ್ಲಿ ಗೆದ್ದ ಜನ ಪ್ರತಿನಿಧಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

ಗ್ರಾ.ಪಂ. ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನಾ ಸಭೆ-ಪಕ್ಷದ ವರ್ಚಸ್ಸು ಹೆಚ್ಚಿಸುವಲ್ಲಿ ಚುನಾಯಿತ ಸದಸ್ಯರಿಗೆ ಮಹತ್ವದ ಹೊಣೆ ಇದೆ -ಬಿ.ರಮಾನಾಥ ರೈ ಬಂಟ್ವಾಳ : ಜನರ ನೋವು ನಲಿವುಗಳಿಗೆ ಸ್ಪಂದಿಸುವ…

ಬಿ.ಸಿ. ರೋಡ್ 1. 40 ಕೋಟಿ ರೂ. ವೆಚ್ಚದ ಟ್ರ್ರೀ ಪಾರ್ಕ್‍ಗೆ ಶಿಲಾನ್ಯಾಸ

ಬಂಟ್ವಾಳ : ಬಿ.ಸಿ.ರೋಡ್ ಮುಖ್ಯ ವೃತ್ತದ ಬಳಿ ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ರಾ. ಹೆದ್ದಾರಿಯಲ್ಲಿ ಜಿಲ್ಲೆಗೆ ಮಾದರಿ 1. 40 ಕೋಟಿ ರೂ. ಮೊತ್ತದ ಟ್ರೀ ಪಾರ್ಕ್…

ಕಡೇಶಿವಾಲಯ ವ್ಯ.ಸೇ.ಸ. ಸಂಘದಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ಶಾಖೆಉದ್ಘಾಟನೆ

ಬಂಟ್ವಾಳ : ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ಶಾಖೆಯ ಉದ್ಘಾಟನೆಯನ್ನು ಹಿರಿಯ ಕೃಷಿಕ ಎಸ್. ಅನಂತರಾಮ ರಾವ್ ಸಂಪೆÇೀಳಿ ದೀಪ…

ಸ್ವಾತಂತ್ರ್ಯ ಹೋರಾಟಗಾರ ಶ್ಯಾಮರಾಯ ಆಚಾರ್ಯರಿಗೆ ಗೌರರ್ವಾಪಣೆ

ಬಂಟ್ವಾಳ: ಭೂ ಅಭಿವೃದ್ದಿ ಬ್ಯಾಂಕ್ ಬಂಟ್ವಾಳಕ್ಕೆ ಭೇಟಿ ನೀಡಿದ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮರಾಯ ಆಚಾರ್ಯರಿಗೆ ಬ್ಯಾಂಕಿನ ನಾಮ ನಿರ್ದೇಶನ ಸದಸ್ಯ ಪ್ರಕಾಶ್ ಬಿ. ಶೆಟ್ಟಿ ತುಂಬೆ ಶ್ರೀಶೈಲ…

ರೋಟರಿ ಕ್ಲಬ್ ವಿಟ್ಲ ಇದರ 2015-16 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಬಂಟ್ವಾಳ: ರೋಟರಿ ಕ್ಲಬ್ ವಿಟ್ಲ ಇದರ 2015-16 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಗಜಾನನ ಸಭಾಭವನದಲ್ಲಿ ಜು.29 ಬುಧವಾರ ನೂತನ ಅಧ್ಯಕ್ಷ ಡಿ ಬಿ ಅಬೂಬಕ್ಕರ್…

ಲಯನ್ಸ್ ಪ್ರಾಂತೀಯ ಅಧ್ಯಕ್ಷರಾಗಿ ದಾಮೋದರ ಬಿ.ಎಂ. ಆಯ್ಕೆ

ಬಂಟ್ವಾಳ : ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ಜಿಲ್ಲೆ – 317ಡಿ ಪ್ರಾಂತ್ಯ 7ರ ಪ್ರಾಂತೀಯ ಅಧ್ಯಕ್ಷರಾಗಿ ಲಯನ್ಸ್ ಕ್ಲಬ್ ಬಂಟ್ವಾಳದ ಪೂರ್ವಾಧ್ಯಕ್ಷ ದಾಮೋದರ ಬಿ. ಎಂ. ಮಾರ್ನಬೈಲು…