Author: suddi9

ಬಂಟ್ವಾಳ: ಬಿಜೆಪಿ ಪ್ರತಿಭಟನೆ
ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹ

ಬಂಟ್ವಾಳ:ರಾಜ್ಯದ ಇತಿಹಾಸದಲ್ಲೇ ಅಪರೂಪ ಎಂಬಂತೆ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪಾಕಿಸ್ತಾನ ಪರ ಘೋಷಣೆ ಕೂಗಿದ್ದು ಸೇರಿದಂತೆ ಬೆಂಗಳೂರಿನ ಉಪಹಾರ ಮಂದಿರದಲ್ಲಿ ಶುಕ್ರವಾರ ನಡೆದ ಬಾಂಬ್ ಸ್ಫೋಟ ಪ್ರಕರಣ…

ನಾವೂರು: 13ನೇ ವರ್ಷದ ‘ಮೂಡೂರು- ಪಡೂರು ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
ಕಂಬಳ ಕೃಷಿಕರ ಶಿಸ್ತುಬದ್ಧ ಜಾನಪದ ಕ್ರೀಡೆ: ಸಚಿವ ದಿನೇಶ ಗುಂಡೂರಾವ್

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಕೃಷಿಕರು ಪ್ರೀತಿಯಿಂದ ಸಾಕಿದ ಓಟದ ಕೋಣಗಳನ್ನು ಕ್ರಮಬದ್ಧವಾಗಿ ಕಂಬಳ ಕ್ರೀಡೆಯಲ್ಲಿ ಸ್ಪರ್ಧಾತ್ಮಕವಾಗಿ ತೊಡಗಿಸಿಕೊಳ್ಳುವ ಮೂಲಕ ಶಿಸ್ತುಬದ್ಧ ಜಾನಪದ ಕ್ರೀಡೆಯಾಗಿ ರಾಜಧಾನಿಯಲ್ಲಿಯೂ ಗಮನ ಸೆಳೆಯುವಲ್ಲಿ…

ಮಾ.3 ರಿಂದ ಮಾ.12 ರವರೆಗೆ ಪಾಣೆಮಂಗಳೂರು ಶ್ರೀ ಭಯಂಕರೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶ,ಜಾತ್ರಾ ಮಹೋತ್ಸವ

ಬಂಟ್ವಾಳ: ನರಿಕೊಂಬು ಗ್ರಾ.ಪಂ.ವ್ಯಾಪ್ತಿಯ ಪಾಣೆಮಂಗಳೂರು ಹಳೇ ಸೇತುವೆ ಸಮೀಪ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿರುವ ಇತಿಹಾಸ ಪ್ರಸಿದ್ದ ಶ್ರೀ ಭಯಂಕರೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾ…

ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀ ಶನೀಶ್ವರ ಪೂಜೆ

ಕೈಕಂಬ: ಹಿಂದೂ ಜಾಗರಣ ವೇದಿಕೆ ಅಡ್ಡೂರು ಇದರ ವತಿಯಿಂದ ಸೇವಾ ರೂಪವಾಗಿ ಅಡ್ಡೂರಿನ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮಾ.2ರಂದು ಶನಿವಾರ 31ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ…

ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್ ಐ ಹರೀಶ್ ಎಂ.ಆರ್ ಪ್ರಥಮ‌

ಬಂಟ್ವಾಳ: ಉತ್ತರ ಪ್ರದೇಶ ರಾಜ್ಯದ ಲಕ್ನೋದಲ್ಲಿ ಫೆ. 12 ರಿಂದ 16ರವರೆಗೆ ನಡೆದ 67ನೇ ರಾಷ್ಟ್ರ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ…

ಬಂಟ್ವಾಳ: ಬಿಜೆಪಿ ಪ್ರಮುಖರ ಸಭೆ

ಬಂಟ್ವಾಳ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಪದಾಧಿಕಾರಿಗಳು ವಿವಿಧ ಮೋರ್ಚಾದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳ ಸಭೆಯು…

“ಕಂಪ್ಯೂಟರ್ ಸ್ಕಿಲ್ ಟ್ರೈನಿಂಗ್ “

ಬಂಟ್ವಾಳ: ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯ ವಿಜ್ಞಾನ ಸಂಘದ ವತಿಯಿಂದ ”ಮ್ಯಾಥ್ ಟ್ರಿಕ್ಸ್” ಮತ್ತು “ಕಂಪ್ಯೂಟರ್ ಸ್ಕಿಲ್ ಟ್ರೈನಿಂಗ್ “ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.…

ಮಾ.೩ ರಂದು ಶ್ರೀ ಕ್ಷೇತ್ರ ಕಾರಿಂಜಕ್ಕೆ ಮಹಾರಥ ಸಮರ್ಪಣೆ

ಬಂಟ್ವಾಳ: ಭೂ ಕೈಲಾಸ ಪ್ರತೀತಿಯ ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ೫೦ ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾದ ನೂತನ ಮಹಾರಥದ…

ಉದಯವಾಣಿ ಪತ್ರಿಕೆ ಹಿರಿಯ ಸಂಪಾದಕ ಮನೋಹರ್‌ ಪ್ರಸಾದ್‌ ವಿಧಿವಶ

ಕೈಕಂಬ: ಉದಯವಾಣಿ ಪತ್ರಿಕೆಯ ಹಿರಿಯ ಪತ್ರಕರ್ತ ಮನೋಹರ್‌ ಪ್ರಸಾದ್‌ ಮಾರ್ಚ್‌ 1ರಂದು ಶುಕ್ರವಾರ ನಿಧನರಾಗಿದ್ದಾರೆ. ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ್‌ ಪ್ರಸಾದ್‌ ಮಂಗಳೂರಿನ ಕಾಲೇಜಿನಲ್ಲಿ ಪದವಿ…

ಎಳ್ಳಾರೆ: ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೈಕಂಬ: ಶ್ರೀ ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿಯ ಎನ್ನೆಸ್ಸೆಸ್ ಶಿಬಿರದ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಎಳ್ಳಾರೆ ಶ್ರೀ…

ಪೊನ್ನೆಂಗಿಲ ದೇವಪ್ಪ ಪೂಜಾರಿ ನಿಧನ

ಕೈಕಂಬ: ಪೊನ್ನೆಂಗಿಲ ದೇವಪ್ಪ ಪೂಜಾರಿ(73) ಫೆ.26ರಂದು ಸೋಮವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಹಾಗೂ…

ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ‘ಸ್ವಸ್ತಿಕ್ ಕಲೋತ್ಸವ 2024’ – ಸಮಾರೋಪ ಸಮಾರಂಭ

ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ‘ಸ್ವಸ್ತಿಕ್ ಕಲೋತ್ಸವ 2024’ ಇದರ ಸಮಾರೋಪ ಸಮಾರಂಭ ಕೊಡ್ಮನ್ ಕಾಂತಪ್ಪ ಶೆಟ್ಟಿ ವೇದಿಕೆಯಲ್ಲಿ ನಡೆಯಿತು. ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ…

ಮಾ.2 ರಂದು “ಬಂಟ್ವಾಳ ಕಂಬಳ”

ಬಂಟ್ಚಾಳ: ಮೂಡೂರು- ಪಡೂರು ಜೋಡುಕರೆ ಕಂಬಳ ಸಮಿತಿ ವತಿಯಿಂದ‌ 13ನೇ ವರ್ಷದ “ಬಂಟ್ವಾಳ ಕಂಬಳ” ಹಲವು ವೈಶಿಷ್ಠ್ಯತೆಗಳೊಂದಿಗೆ ಮಾ.2 ರಂದು ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲ್…

ಶ್ರೀಕ್ಷೇತ್ರ ಏರಮಲೆಯಲ್ಲಿ ಬಾಲಾನ್ನ ಬೋಜನ

ಬಂಟ್ವಾಳ: ಸಮುದ್ರ ಮಟ್ಟದಿಂದ ಒಂದು ಸಹಸ್ರಕ್ಕೂ ಅಧಿಕ ಎತ್ತರದ ನರಿಕೊಂಬು ಗ್ರಾಮದ ಶ್ರೀ ಕ್ಷೇತ್ರ ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಸೋಮವಾರ ನಡೆದ ವಾರ್ಷಿಕ ಉತ್ಸವದಲ್ಲಿ ಆರು…