Author: suddi9

ಬಂಟ್ವಾಳ: ಮಳೆ ಆರಂಭದಲ್ಲೇ ಅನಾಹುತ ಕುಪ್ಪಿಲ: ರೈಲ್ವೆ ಹಳಿಗೆ ಮುರಿದು ಬಿದ್ದ ಮರ

ಬಂಟ್ವಾಳ:ತಾಲ್ಲೂಕಿನ ಬ್ರಹ್ಮರಕೂಟ್ಲು ಸಮೀಪದ ಕುಪ್ಪಿಲ ಎಂಬಲ್ಲಿ ಸೋಮವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ರೈಲ್ವೆ ಹಳಿಗೆ ಮುರಿದು ಬಿದ್ದ ಪರಿಣಾಮ ಕೆಲಹೊತ್ತು…

ಪಾಣೆಮಂಗಳೂರು: ಸಿಡಿಲು ಬಡಿದು ವಿದ್ಯಾರ್ಥಿ ಸಾವು

ಬಂಟ್ವಾಳ:ತಾಲ್ಲೂಕಿನ ಪಾಣೆಮಂಗಳೂರು ಬಂಗ್ಲೆಗುಡ್ಡೆ ಎಂಬಲ್ಲಿ ಸ್ಥಳೀಯ ನಿವಾಸಿ ಪಿ.ಎಚ್. ಇಸುಬು ಎಂಬವರ ಪುತ್ರ ವಿದ್ಯಾರ್ಥಿ ಅಬೂಬಕ್ಕರ್ ಸಿದ್ದಿಕ್ (16) ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ…

ಅರ್ಕುಳ ಪಾದಚಾರಿಗೆ ಡಿಕ್ಕಿ, ಸ್ಥಳದಲ್ಲಿಯೇ ದಾರುಣ ಸಾವು

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಜೆ ರಸ್ತೆ ದಾಟುತ್ತಿದ್ದ ಸಂದರ್ಭ ಲಾರಿ ಪಾದಚಾರಿಯ ಮೇಲೆ ಹರಿದು ಭೀಕರ ಅಪಘಾತ ಸಂಭವಿಸಿದೆ . ಪಾದಚಾರಿಯೊಬ್ಬರನ್ನು…

ಉಳ್ಳಾಲ ಬೀಚ್ನಲ್ಲಿ ಇತ್ತಂಡಗಳ ಹೊಡೆದಾಟ ಪ್ರಕರಣ, ಪ್ರತೀಕಾರದ ಹಲ್ಲೆ : ನಾಲ್ವರ ಬಂಧನ

ಮಂಗಳೂರು: ಸಮುದ್ರಕ್ಕೆ ಸ್ನಾನ ಮಾಡಲು ಇಳಿದ ಇಬ್ಬರನ್ನು ತಡೆದ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ನಡುವೆ ನಡೆದ ಹೊಡೆದಾಟ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ…

ಪಾದಚಾರಿಗೆ ಬಸ್ ಡಿಕ್ಕಿ: ಗಂಭೀರ

ಉಳ್ಳಾಲ: ಪಾದಚಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಿಲಾರು ಲಕ್ಷ್ಮೀಗುಡ್ಡೆ ನಿವಾಸಿ ಸೋಮನಾಥ(36)ಎಂಬವರು ಗಂಭೀರ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ವಿನಮ್ರಾ ಬಾರಿನ ಎದುರುಗಡೆ ನಿನ್ನೆ ಬೆಳಿಗ್ಗೆ ಸಂಭವಿಸಿದೆ.…

ಮುಡಿಪು ಜ್ಞಾನದೀಪ ಶಾಲೆಗೆ ಹೆತ್ತವರಿಂದ ಮುತ್ತಿಗೆ

ಉಳ್ಳಾಲ: ಸೂರಜ್ ಎಜ್ಯುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುವ ಜ್ಞಾನದೀಪ ಹೈಸ್ಕೂಲ್ ಮತ್ತು ಪಿ.ಯು ಕಾಲೇಜಿನ ಆಡಳಿತ ಮಂಡಳಿ ಹೆಚ್ಚುವರಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ಹೆತ್ತವರು…

ಬೆಳ್ಳೂರು ಕಾವೇಶ್ವರದಲ್ಲಿ ಇಂದು “ಶ್ರೀ ದೇವಿ ಮಹಾತ್ಮೆ”

ಸುದ್ದಿ 9 ಬಡಗಬೆಳ್ಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಇಂದು ಮೇ. 12 ರಂದು ಮಂಗಳವಾರ ರಾತ್ರಿ ಗಂಟೆ 8-30ಕ್ಕೆ ಸರಿಯಾಗಿ ಶ್ರೀ ಕಾವೇಶ್ವರ…

ಶಾಸಕ ಜೆ. ಆರ್. ಲೋಬೊ ಮತ್ತು ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್ ಯು. ಶ್ರೀನಿವಾಸ ಮಲ್ಯ ನಗರ ಬಡಾವಣೆಗೆ ಭೇಟಿ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ. ಆರ್. ಲೋಬೊ ಮತ್ತು ಮಂಗಳೂರು ನಗರಾಭಿವ್ರದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್, ಬಡಾವಣೆ ಕ್ಷೇಮಾಭಿವೃದ್ಧಿ ಸಂಘದವರು ಸಲ್ಲಿಸಿದ…

ಉಳ್ಳಾಲ ಬೀಚಿನಲ್ಲಿ ಮಾರಾಮಾರಿ: ಮೂವರು ಆಸ್ಪತ್ರೆಗೆ ದಾಖಲು

ಉಳ್ಳಾಲ: ಸಮುದ್ರಕ್ಕೆ ಇಳಿದ ಇಬ್ಬರನ್ನು ತಡೆದ ಹಿನ್ನೆಲೆಯಲ್ಲಿ ಇತ್ತಂಡಗಳ ನಡುವೆ ವಾಗ್ವಾದ ಸಂಭವಿಸಿ ಹೊಡೆದಾಟ ನಡೆದು, ಉಳ್ಳಾಲ ಪೊಲೀಸರು ಲಘು ಲಾಠಿ ಚಾಜ್ರ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ…

ಕಡೇಶಿವಾಲಯ: ಶ್ರೀ ಪಿಲಿಚಾಮುಂಡಿ ಉಳ್ಳಾಕ್ಲು ದೈವಸ್ಥಾನ ಬ್ರಹ್ಮಕಲಶೋತ್ಸವ

ಬಂಟ್ವಾಳ:ಧಾರ್ಮಿಕ ಕೇಂದ್ರಗಳು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ಒಗ್ಗೂಡಿಸುವ ಮೂಲಕ ಪರಸ್ಪರ ದ್ವೇಷ-ಅಸೂಯೆಗೆ ಅವಕಾಶ ನೀಡಬಾರದು. ಆ ಮೂಲಕ ಒಟ್ಟು ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆ ಸಾಧ್ಯವಾಗುತ್ತದೆ.…

ಕೈಗಾರಿಕ ಘಟಕ ನಿರ್ಮಿಸುತ್ತಿರುವ ಬಗ್ಗೆ ಗ್ರಾಮಸ್ಥರಿಂದ ಆಕ್ಷೇಪ

ಬಂಟ್ವಾಳ: ಕಾವಳಪಡೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು ಎಂಬಲ್ಲಿ ಕೃಷಿ ಆಧಾರಿತ ಜನವಸತಿ ಪ್ರದೆಶದಲ್ಲಿ ಖಾಸಗಿ ವ್ಯಕ್ತಿಯೋರ್ವರು ಕೈಗಾರಿಕ ಘಟಕ ನಿರ್ಮಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.…

ಸಚಿವ ರೈ ಕಚೇರಿಯಲ್ಲಿ ವರ್ಲಿ ಕಲಾಕೃತಿಗಳ ರಚನೆ

ಬಂಟ್ವಾಳ: ಈ ಸರ್ಕಾರಿ ಇಲಾಖೆ-ಯೋಜನೆಗಳ ಮಾಹಿತಿ ಇಲ್ಲಿ ಕೇವಲ ಗೋಡೆ ಅಲಂಕರಿಸುವ ಚಿತ್ರಗಳಲ್ಲ, ಬದುಕು ಅರಳಿಸುವ ಚಿತ್ತಾರಗಳಾಗಬೇಕು ಎನ್ನುವುದು ಸಚಿವ ರೈ ಆಶಯ. ಚಿತ್ರಗಳಲ್ಲಿ ಅಡಗಿರುವ ವಿವಿಧ…