Author: suddi9

ಅಪಾಯಕಾರಿ ಕಲ್ಲಿನಕೋರೆ, ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿ ತೆರೆದ ಸ್ಥಿತಿಯಲ್ಲಿರುವ ಕೊಳವೆಬಾವಿ ಹಾಗೂ ಅಪಾಯಕಾರಿ ಕಲ್ಲಿನಕೋರೆಗಳನ್ನು ಪತ್ತೆ ಹಚ್ಚಿ ಮೇ 20ರೊಳಗೆ ವರದಿ ಸಿದ್ಧಪಡಿಸಿ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲ ತಾಲೂಕುಗಳ…

ಬಂಟ್ವಾಳ : ಪ್ರಾಮಾಣಿಕತೆ ಮೆರೆದ ಪೂಂಜಾಲಕಟ್ಟೆ ರಿಕ್ಷಾ ಚಾಲಕ

ಬಂಟ್ವಾಳ :ದಾರಿಯಲ್ಲಿ ಸಿಕ್ಕಿದ ಒಂದೂವರೆ ಲಕ್ಷ ರೂಪಾಯಿ ಹಣದ ಗಂಟನ್ನು ವಾರೀಸುದಾರರಿಗೆ ಹಿಂತಿರುಗಿಸಿದ ರಿಕ್ಷಾ ಚಾಲಕರೋರ್ವರು ಪ್ರಾಮಾಣಿಕತೆ ಮೆರೆದ ಘಟನೆ ಪೂಂಜಾಲಕಟ್ಟೆ ಎಂಬಲ್ಲಿಂದ ತಡವಾಗಿ ವರದಿಯಾಗಿದೆ. ಪೂಂಜಾಲಕಟ್ಟೆ…

ಬಿ. ಸಿ ರೋಡಿನ ಹೆದ್ದಾರಿ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರು

ಬಂಟ್ವಾಳ : ಮಳೆಗಾಲ ಪ್ರಾರಂಭದ ಮುನ್ಸೂಚನೆ ದೊರೆಯುತ್ತಿದ್ದಂತೆ ಬಿ ಸಿ ರೋಡಿನಲ್ಲಿ ಪ್ರಯಾಣಿಕರು ಸೂಕ್ತ ಬಸ್ಸು ತಂಗುದಾಣವಿಲ್ಲದೆ ಪರದಾಟ ನಡೆಸಲು ಆರಂಭಿಸಿದ ಲಕ್ಷಣಗಳೂ ಕಂಡು ಬರತೊಡಗಿದೆ. ಚತುಷ್ಪಥ…

ಕೊಣಾಜೆಯಲ್ಲಿ `ಘರ್ ವಾಪಸ್ಸಿ’! ಕ್ರಿಶ್ಚಿಯನ್ ಕುಟುಂಬದ ಐದು ಜನ ಮರಳಿ ಹಿಂದೂ ಧರ್ಮಕ್ಕೆ

ಕೊಣಾಜೆ: ಕೊಣಾಜೆ ಮುಚ್ಚಿಲಕೋಡಿ ಎಂಬಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಕುಟುಂಬವೊಂದರ ಐದು ಜನ ಸದಸ್ಯರು ಹಿಂದೂ ಸಂಘಟನೆಯ ಕಾರ್ಯಕರ್ತರ ಸಮ್ಮುಖದೊಂದಿಗೆ ಮರಳಿ ಹಿಂದೂ ಧರ್ಮಕ್ಕೆ ಬುಧವಾರ ಮತಾಂತರಗೊಂಡಿದ್ದಾರುವ…

ಜಿಲ್ಲಾ ಮಟ್ಟದ ಕ್ರಿಕೆಟ್‌ ಪಂದ್ಯಾಟ, ಅಡ್ಯಾರ್‌ ತಂಡ ಚಾಂಪಿಯನ್‌

ಮಂಗಳೂರು: ಗಾಣಿಗರ ಯಾನೆ ಸಫಲಿಗರ ಪರವಾರ ಮತ್ತು ಜಿಲ್ಲಾ ಗಾಣಿಗರ ಯಾನೆ ಸಫಲಿಗರ ಸಂಘದ ಯುವ ವಿಭಾಗ ಇದರ ಆಶ್ರಯದಲ್ಲಿ ಅತ್ತಾವರ ಕೆಎಂಸಿ ಮೈದಾನದ ಈಚೆಗೆ ಆಯೋಜಿಸಿದ್ದ…

ಅಲ್ಲಿಪಾದೆಯ ಅವಶೇಷಗಳು ಪತ್ತೆಯಾದ ಸ್ಥಳಕ್ಕೆ ಇತಿಹಾಸ ತಜ್ಞ ಪ್ರೊ. ಟಿ. ಮುರುಗೇಶ್ ಭೇಟಿ

ಬಂಟ್ವಾಳ: ಅಲ್ಲಿಪಾದೆ ಬಳಿಯ ಕೇದಿಗೆ ಎಂಬಲ್ಲಿ ಕಳೆದ ಕೆಲ ದಿನಗಳ ಹಿಂದೆ ಪತ್ತೆಯಾಗಿದ್ದ ಮಣ್ಣಿನ ರಚನೆಗಳು ಸಾವಿರ ವರ್ಷಗಳು ಹಳೆಯದಾದ ಶಿಲಾಫಲಕ ಎಂದು ಇತಿಹಾಸ ತಜ್ಞ ಪ್ರೊ.…

ಪಲ್ಲಿಪ್ಪಾಡಿ : ಚೆಕ್‍ ವಿತರಣೆ

ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ಪಲ್ಲಿಪ್ಪಾಡಿ ನವ ಪಲ್ಗುಣಿ ನವೋದಯ ಸ್ವಸಹಾಯ ಗುಂಪಿನ ಸದಸ್ಯೆ ಸುಶೀಲರವರು ಅಪಘಾತದಲ್ಲಿ ಮರಣ ಹೊಂದಿದ್ದು ಅವರ ಮಗಳು ಧನ್ಯರವರಿಗೆ ಚೈತನ್ಯ ವಿಮಾ ಯೋಜನೆಯಡಿ…

ಬಂಟ್ವಾಳ : ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ : ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್ ಡಿ.ಆರ್ ರವರು ಕೋಲಾರ ಜಿಲ್ಲೆಯ ಕೆ.ಜಿ.ಎಫ್ ಗೆ ವರ್ಗಾವಣೆಗೊಂಡ ಸಂದರ್ಭದಲ್ಲಿ ಬಂಟ್ವಾಳ ವಕೀಲರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ…

ಕರಾವಳಿಯ ವಿವಿಧೆಡೆ ಉತ್ತಮ ಮಳೆ

ಮಂಗಳೂರು/ ಉಡುಪಿ/ಕಾಸರಗೋಡು: ಕರಾವಳಿಯ ವಿವಿಧೆಡೆ ಬುಧವಾರ ಉತ್ತಮ ಮಳೆ ಸುರಿದಿದೆ.ಮಂಗಳೂರು ಸುತ್ತಮುತ್ತ ಸಂಜೆ ವೇಳೆಗೆ ಸಾಧಾರಣ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಗುಡುಗು, ಮಿಂಚು ಸಹಿತ ಸುರಿದ ಭಾರೀ ಮಳೆಯಿಂದಾಗಿ…

ಶಿರ್ತಾಡಿ: ಕಾರ್ಮಿಕ ಹೋರಾಟಗಾರ ಸತ್ಯಾಗ್ರಹ ಅಂತ್ಯ

ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘದ ಮುಖಂಡ ಸುದತ್ತ ಜೈನ್ ಅವರು ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಿರ್ತಾಡಿ ಪಂಚಾಯಿತಿ ಕಚೇರಿ ಎದುರು ಕಳೆದ ಐದು…

ಪುರಸಭೆಗೆ ಡಿಸಿ ದಿಢೀರ್ ಬೇಟಿ ಕಾರ್ಯವೈಖರಿ ಬಗ್ಗೆ ಅಸಮಾಧನ

ಮೂಡುಬಿದರೆ: ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಬುಧವಾರ ಮಧ್ಯಾಹ್ನ ಇಲ್ಲಿನ ಪುರಸಭೆಗೆ ದಿಢೀರ್ ಭೇಟಿ ನೀಡಿ ಕಡತಗಳಪರಿಶೀಲಿಸಿ ಪುರಸಭೆ ಕಾರ್ಯನಿರ್ವಹಣೆ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ನೀರಿನ ಹಳೆ…

ಜೆ.ಇ.ಇ. ಮೈನ್ಸ್ : ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ

ಮೂಡುಬಿದರೆ: ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (ಎನ್.ಐ.ಟಿ)ಗೆ ಪ್ರವೇಶ ನೀಡುವ ಜೆ.ಇ.ಇ. ಮೈನ್ಸ್ ಅರ್ಹತಾ ಪರೀಕ್ಷೆಯಲ್ಲಿ ಮೂಡುಬಿದರೆ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಹಾಗೂ ವಾಣಿಜ್ಯ ಪ.ಪೂ ಕಾಲೇಜಿನ 11…

ಮೇಲ್ಸೇತುವೆ ಕಾಮಗಾರಿಗೆ ಹಾಕಿರುವ ಮಣ್ಣು ಹೆದ್ದಾರಿಯುದ್ದಕ್ಕೂ ಹರಡಿಕೊಂಡಿದ್ದು, ಬಿ.ಸಿ.ರೋಡು ಸಂಪೂರ್ಣ ಕೆಸರು ಮಯ

ಬಂಟ್ವಾಳ: ಮೊದಲ ಮಳೆಗೇ ಬಿ.ಸಿ.ರೋಡಿನ ಅಸಲಿ ಬಣ್ಣ ಬಯಲಾಗಿದೆ. ಇಲ್ಲಿನ ಸರ್ವೀಸ್ ರಸ್ತೆಯಲ್ಲಿರುವ ಮಾರಣಾಂತಿಕ ಹೊಂಡಗಳು ಬಾಯಿಬಿಟ್ಟದ್ದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಟ್ರಾಫಿಕ್ ಜಾಮ್ ನ ಮುಖ್ಯ ಕಾರಣ…

ಮಧ್ವ: ಮೇ.7ರಂದು ಸಂಚಾರಿ ಚಿಕಿತ್ಸಾ ಶಿಬಿರ

ಬಂಟ್ವಾಳ: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇದೇ 7ರಂದು ಬೆಳಿಗ್ಗೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಬಳಿ ಸಂಚಾರಿ…