Author: suddi9

ಬ್ರಾಹ್ಮಣ ಹಾಗೂ ಸಾರಸ್ವತ ಪಂಗಡಗಳಿಗೆ ಮೀಸಲಾತಿ ಚಿಂತನೆ- ಮುಖ್ಯಮಂತ್ರಿಗಳಿಗೆ ಅಭಿನಂದನೆ

ಬಂಟ್ವಾಳ: ಕರ್ನಾಟಕ ರಾಜ್ಯದಾದ್ಯಂತ ಜನಪರವಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುವ ತಮ್ಮ ಸರಕಾರ ರಾಜ್ಯದಲ್ಲಿನ ಎಲ್ಲಾ ವರ್ಗಗಳಿಗೂ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸಾಮಾಜಿಕ…

ಹೊರ ಜಿಲ್ಲೆಗಳಿಗೆ ಅಕ್ರಮ ಮರಳು ಸಾಗಾಣಿಕೆ ಪ್ರತ್ಯೇಕ ನಿಯಮಾವಳಿ ರೂಪಿಸುವಂತೆ ಒತ್ತಾಯ

ಬಂಟ್ವಾಳ: ದ.ಕ.ಜಿಲ್ಲೆಯಲ್ಲಿ ಈ ವರ್ಷ ಮರಳು ತೆಗೆಯುವಿಕೆ ಮತ್ತು ಸಾಗಾಣಿಕೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಿಭಿನ್ನವಾಗಿ ಹೊರಜಿಲ್ಲೆಗಳಿಗೆ ಸಾಗಾಣಿಕೆ ಆಗುತ್ತಿರುವುದು ಹಾಗೂ ಅಧಿಕಾರಿಗಳು ಸಹ ಕೆಲವೊಮ್ಮೆ…

ಪಾಣೆಮಂಗಳೂರು: ಎಐಟಿಯುಸಿ 38ನೇ ವಾರ್ಷಿಕ ಮಹಾಸಭೆ

‘ಬಂಡವಾಳಶಾಹಿ ಸರ್ಕಾರದಿಂದ ಬೀಡಿ ಕಾರ್ಮಿಕರ ಕಡೆಗಣನೆ’ ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೇವಲ ಬಂಡವಾಳಶಾಹಿ ಪರವಾಗಿ ವರ್ತಿಸುತ್ತಿದ್ದು, ಬೀಡಿ ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಿ ಬೀದಿಪಾಲು ಮಾಡಲು…

ಕಾವಳಮೂಡೂರು : ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ

ಬಂಟ್ವಾಳ : ಈ ಹಿಂದೆ ಗ್ರಾಮದಲ್ಲಿ ಕೆಲವರು ಮಾತ್ರ ಹಕ್ಕುಪತ್ರ ಹೊಂದಿದವರಿದ್ದು ಕಾಂಗ್ರೆಸ್ ಸರಕಾರದ ಭೂಮಸೂದೆ ಕಾನೂನಿನಿಂದ ಇಂದು ಸಾವಿರಾರು ಜನರು ಭೂಮಾಲೀಕರಾಗಿದ್ದಾರೆ. ಸಿದ್ಧರಾಮಯ್ಯ ಅವರ ಸರಕಾರದ…

ಬಂಟ್ವಾಳ: ನೇಪಾಳ ಭೂಕಂಪ ದುರಂತದ ನಿಧಿ ಸಂಗ್ರಹಕ್ಕಾಗಿ ಪಾದಯಾತ್ರೆ

ಬಂಟ್ವಾಳ: ನೇಪಾಳ ಭೂಕಂಪ ದುರಂತದ ನಿಧಿ ಸಂಗ್ರಹಕ್ಕಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಆಶ್ರಯದಲ್ಲಿ ಇಂದು (ಎ.29)ಅಪರಾಹ್ನ 3 ಗಂಟೆಯಿಂದ ಪಾದಯಾತ್ರೆ ನಡೆಯಲಿದೆ. ಬಿ.ಸಿ.ರೋಡಿನ…

ಮೂಡುಬಿದರೆ: ಇಂಜಿನಿಯರ್ ಮನೆಗೆ ಲೋಕಾಯುಕ್ತ ದಾಳಿ

ಮೂಡುಬಿದರೆ: ಮೂಲ್ಕಿ ಪಟ್ಟಣ ಪಂಚಾಯಿತಿ ಇಂಜಿನಿಯರ್ ಪದ್ಮನಾಭ ಎಂಬವರ ಮೂಡುಬಿದರೆ ಬಾಡಿಗೆ ಮನೆಗೆ ಲೋಕಾಯುಕ್ತ ತಂಡ ಮಂಗಳವಾರ ಮುಂಜಾನೆ ದಾಳಿ ನಡೆಸಿದೆ. ಮೂಡುಬಿದರೆ ಪುರಸಭೆಯಿಂದ 6 ತಿಂಗಳ…

ಸುಂಕದಕಟ್ಟೆ ಜಾತ್ರೆ ಮಹೋತ್ಸವ

ಬಜಪೆ: ಸುಂಕದಕಟ್ಟೆ ಶ್ರೀ ಅಂಬಿಕ ಅನ್ನಪೂರ್ಣೆಶ್ವರೀ ದೇವಸ್ಥಾನದ ರ್ವಾಕ ಜಾತ್ರಾ ಮಹೋತ್ಸವ ಅಂಗವಾಗಿ ಹಗಲು ರಥೋತ್ಸವ ಮಂಗಳವಾರ ಜರಗಿತು. ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳು ಧಾರ್ಮಿಕ ಕಾರ್ಯಕ್ರಮಗಳ…

ಮೂಡುಬಿದಿರೆ : ಪಂಡಿತ್ ರೆಸಾರ್ಟ್‍ನಿಂದ ಕರಾಟೆ ಪಟು ಸೋನಿ ಶೆಟ್ಟಿಗೆ ನೆರವು

ಮೂಡುಬಿದಿರೆ : ಇಲ್ಲಿನ ಶೋರಿನ್-ರಿಯೂ ಕರಾಟೆ ಅಸೋಸಿಯೇಷನ್ ವತಿಯಿಂದ ತರಬೇತಿ ಪಡೆದು ಇದೀಗ ಮಲೇಶ್ಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್‍ಗೆ ಆಯ್ಕೆಯಾಗಿರುವ ಬಂಟ್ವಾಳ ವಾಮದಪದವಿನ…

ರಾಯಿ: ಗ್ರಾಮ ಭೇಟಿ, ವಿವಿಧ ಸವಲತ್ತು ವಿತರಣೆ

ಬಂಟ್ವಾಳ ಕ್ಷೇತ್ರಕ್ಕೆ ಹೆಚ್ಚುವರಿ 300 ವಸತಿ ಮಂಜೂರು: ಸಚಿವ ರೈ ಬಂಟ್ವಾಳ: ರಾಜ್ಯದಲ್ಲಿ ಭೂ ಮಸೂದೆ ಕಾಯ್ದೆ ಬಳಿಕ ಸರ್ಕಾರವು ಅನುಷ್ಠಾನಗೊಳಿಸಿದ ವಿವಿಧ ಯೋಜನೆಯಡಿ ಲಕ್ಷಾಂತರ ಮಂದಿಗೆ…

ಉಳ್ಳಾಲ: ಅಪರಿಚಿತ ಶವ ಪತ್ತೆ

ಉಳ್ಳಾಲ: ತೊಕ್ಕೊಟ್ಟು ಓವರ್‍ಬ್ರಿಡ್ಜ್ ಬಸ್ ನಿಲ್ದಾಣದ ಬಳಿ ಅಸ್ವಸ್ಥನಾಗಿ ಬಿದ್ದಿದ್ದ ಸುಮಾರು 60ರ ಹರೆಯದ ವ್ಯಕ್ತಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವಾರೀಸುದಾರರಿದ್ದಲ್ಲಿ ಉಳ್ಳಾಲ ಪೊಲೀಸರನ್ನು ಸಂಪಕಿಸಲು…

26 ಟನ್ ಅಕ್ಕಿ , 11.5 ಟನ್ ಆಡು ಮಾಂಸದಲ್ಲಿ ತಯಾರಿಸಿದ ಅನ್ನಪ್ರಸಾದ(ಸೀರ್ಣಿ) ಸ್ವೀಕರಿಸಿದ 3 ಲಕ್ಷ ಭಕ್ತರು

ಉಳ್ಳಾಲ: ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ಉಳ್ಳಾಲ ಸಯ್ಯದ್ ಮದನಿ ದರ್ಗಾದ 423ನೇ ವಾರ್ಷಿಕ ಮತ್ತು 20ನೆಯ ಪಂಚವಾರ್ಷಿಕ ಉರೂಸ್ ಸಮಾರಂಭದ ಕೊನೆಯ ಶನಿವಾರ ರಾತ್ರಿ 8.30ಕ್ಕೆ ಆರಂಭಗೊಂಡ…

ಉಳ್ಳಾಲ: ನ್ಯೂಸ್ ಪಾಯಿಂಟ್ ಮಳಿಗೆಗೆ ದುಷ್ಕರ್ಮಿಗಳಿಂದ ಬೆಂಕಿ

ಉಳ್ಳಾಲ: ಪತ್ರಿಕೆ ಮಾರಾಟ, ಸ್ಟೇಷನರಿ, ಮೊಬೈಲ್ ಮಾರಾಟದಲ್ಲಿ ಮುಡಿಪುವಿನಲ್ಲಿ ಖ್ಯಾತಿ ಗಳಿಸಿರುವ ನ್ಯೂಸ್ ಪಾಯಿಂಟ್ ಮಳಿಗೆಗೆ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಸುಕಿನ…

ಬಂಟ್ವಾಳ : ಗ್ರಾಮ ಭೇಟಿ, ವಿವಿಧ ಕಾಮಗಾರಿಗೆ ಚಾಲನೆ

ಬಂಟ್ವಾಳ : ತಾಲೂಕು ಉಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರಿಂದ ಎ.25 ಶನಿವಾರ ಗ್ರಾಮಭೇಟಿ ಕಾರ್ಯಕ್ರಮ ಜರಗಿತು.ಈ ವೇಳೆ ಅವರು ಒಟ್ಟು 95…

ನಿಧನ: ಚಾಲ್ರ್ಸ್ ಮೆನೇಜಸ್

ಮೂಡುಬಿದರೆ: ದಿ. ಜೋನ್ ಅವರ ಪುತ್ರ, ಪಾಲಡ್ಕ-ಕಡಂದಲೆ ನಿವಾಸಿ ಚಾಲ್ರ್ಸ್ ಮೆನೇಜಸ್(63) ಭಾನುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೃತರ…