Author: suddi9

ಬಂಟ್ವಾಳ ನಿರೀಕ್ಷಣಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ

ಬಂಟ್ವಾಳ: ರಾಜ್ಯ ಸರ್ಕಾರ ಜಾತ್ಯಾತೀತ ನಿಲುವುಗಳನ್ನು ಹತ್ತಿಕ್ಕುವ ಪ್ರಯತ್ನಗಳು ಕೋಮುವಾದಿ ಶಕ್ತಿಗಳಿಂದ ನಡೆಯುತ್ತಿದೆ, ಆದರೆ ಸಿದ್ದರಾಮಯ್ಯ ನೇತೃತ್ವದ ಇದಕ್ಕೆಲ್ಲಾ ಬಗ್ಗುವುದಿಲ್ಲ, ರಾಜ್ಯಾಂಗದ ಮೂಲಭೂತ ಆಶಯಗಳನ್ನು ಗೌರವಿಸುತ್ತಾ ಎಲ್ಲರಿಗೂ…

ಆಹ್ವಾನ ಪತ್ರವನ್ನು ನೀಡದೆ ಕಡೆಗಣಿಸಿರುವ ಅಧಿಕಾರಿಗಳ ನೀತಿ ಖಂಡಿಸಿ ಪ್ರತಿಭಟನೆ

ಬಂಟ್ವಾಳ : ಗುರುವಾರ ನಡೆದ ಮಿನಿ ವಿಧಾನ ಸೌಧ ಹಾಘೂ ನಿರೀಕ್ಷಣಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಪುರಸಭೆಯ ಸ್ಥಳೀಯ ಸದಸ್ಯರನ್ನು ಆಹ್ವಾನಿಸದೆ ಅವಮಾನಿಸಿರುವುದಲ್ಲದೆ ಸೌಜನ್ಯಕ್ಕಾದರೂ ಆಹ್ವಾನ…

ಪೆರ್ಮುದೆ : ಗುರುರಾಜ ಶೆಟ್ಟಿ ಅವರಿಗೆ ಬೊಳ್ಳೊಳ್ಳಿಮಾರು ಗುತ್ತಿನ ಮಾಡ ಗಡಿ ಪ್ರದಾನ

ಬಜಪೆ: ಪೆರ್ಮುದೆ ಬೊಳ್ಳುಳ್ಳಿಮಾರು ಗುತ್ತಿನ ಗಡಿಕಾರರ ಗಡಿ ಪ್ರದಾನ ಕಾರ್ಯಕ್ರಮ ಹಾಗೂ ಧರ್ಮ ನೇಮೋತ್ಸವ ಕಾರ್ಯಕ್ರಮಗಳು ಗುರುವಾರ ಪ್ರಾರಂಭಗೊಂಡವು. ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿ ಪೂರ್ವಕ ಬೊಳ್ಳುಳ್ಳಿಮಾರು…

ಬಸ್ಸು ಬಂದ್: ಇಬ್ಬಾಗಗೊಂಡ ಬಜಪೆ ಬಜೀ ಚಪ್ಪೆ

ಬಜಪೆ : ಬಸ್ಸು ಬಂದ್ ಕಾರಣದಿಂದ ಬಜಪೆ ಪೇಟೆಯ ಹೃದಯ ಭಾಗದಲ್ಲಿದ್ದ ಬ್ರಿಟಿಷರ ಕಾಲದ ರಾಜ್ಯ ಹೆದ್ದಾರಿ 67ರಲ್ಲಿ ಇರುವ ಸೇತುವೆಯನ್ನು ಕೆಡವಿದ ಕಾರಣದಿಂದ ಮೊದಲೇ ಇಬ್ಬಾಗಕೊಂಡು…

ಬಿ.ಸಿ.ರೋಡ್ ಸಾರಿಗೆ ಬಂದ್

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಬಸ್‍ತಂಗುದಾಣವು ‘ಸಾರಿಗೆ ಬಂದ್’ನ ಪರಿಣಾಮ ಗುರುವಾರ ಯಾವುದೇ ಬಸ್ ಇಲ್ಲದೆ ಬಿಕೋ ಎನ್ನುತ್ತಿತ್ತು.

ಬಿ.ಸಿ.ರೋಡ್: ಮಿನಿ ವಿಧಾನಸೌಧ ಕಟ್ಟಡಕ್ಕೆ ಶಿಲಾನ್ಯಾಸ

ರೂ 41ಕೋಟಿ ವೆಚ್ಚದಲ್ಲಿ ಜಿಲ್ಲಾಧಿಕಾರಿಗಳ ಸಂಕೀರ್ಣ: ಸಚಿವ ವಿ.ಶ್ರೀನಿವಾಸ ಪ್ರಸಾದ್ ಬಂಟ್ವಾಳ: ರಾಜ್ಯದ ಒಟ್ಟು 30 ಜಿಲ್ಲೆಗಳ ಪೈಕಿ 12 ಜಿಲ್ಲೆಗಳಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ಸಂಕೀರ್ಣ ನಿರ್ಮಾಣಗೊಂಡಿದ್ದು,…

ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ನೇತೃತ್ವದಲ್ಲಿ ಅಲೆಮಾರಿಗಳ ಗುಂಪಿನ ಗಣತಿ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಬಂಟ್ವಾಳ ಕಸ್ಬಾ ಗ್ರಾಮದ ಜಕ್ರಿಬೆಟ್ಟುವಿನಲ್ಲಿರುವ ಅಲೆಮಾರಿಗಳ ಹಾಡಿಯಲ್ಲಿ ಬುಧವಾರ ರಾತ್ರಿ ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರ ನೇತೃತ್ವದಲ್ಲಿ ಪುರಸಭಾ ಅಧಿಕಾರಿಗಳು…

ಬಂಟ್ವಾಳ: ನೇತ್ರಾವತಿ ಕಿನಾರೆಯಲ್ಲಿ ಅಕ್ರಮ ಮರಳು ಸಾಗಾಟ

ಬಂಟ್ವಾಳ: ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ಅಜಿಲಮೊಗರು ಸಮೀಪದ ಗಂಡಿ ಎಂಬಲ್ಲಿನ ನೇತ್ರಾವತಿ ಕಿನಾರೆಯಲ್ಲಿ ಕಳೆದ ಹಲವು ದಿನಗಳಿಂದ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿರುವ ಬಗ್ಗೆ…

ಬಂಟ್ವಾಳ: ಚೆಕ್ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಕೃಷಿ ಭೂಮಿ-ಕೃಷಿ ಬದುಕಿಗೆ ತೊಂದರೆಯಾದರೆ ಅದರಿಂದ ಭವಿಷ್ಯ ಬರಡಾಗುತ್ತದೆ, ಹಾಗಾಗಿ ರೈತರ ಏಳಿಗೆಗೆ ಹೆಚ್ಚಿನ ಒತ್ತು ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.…

ಕಳ್ಳತನ ಆರೋಪಿಗಳು ಪೊಲೀಸ್ ವಶಕ್ಕೆ

ಮೂಡುಬಿದರೆ: ಮಾಸ್ತಿಕಟ್ಟೆಯಲ್ಲಿ ನಡೆದ ದನ ಕಳ್ಳತನ ಮತ್ತು ಪೇಪರ್ಮಿಲ್ ಕೆಂಪ್ಲಾಜೆಜೆಯ ದುರ್ಗಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಪಾತ್ರೆ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಾಡಿ ವಾರಂಟ್ ಮೇರೆಗೆ ಮೂಡುಬಿದರೆ ಪೊಲೀಸರು…

ಲೋಕಾಯುಕ್ತ ಕಾರ್ಯಚರಣೆಗೆ ಎಂಜಿನಿಯರ್ ಸಂಬಂಧಿ ಆಕ್ಷೇಪ

ಮೂಡುಬಿದರೆ: ಮೂಲ್ಕಿ ಪಟ್ಟಣ ಪಂಚಾಯಿತಿ ಎಂಜಿನಿಯರ್ ಪದ್ಮನಾಭ ಅವರು ಕೆಲಸ ಮಾಡುತ್ತಿದ್ದ ಕಛೇರಿ ಮತ್ತು ಮೂಡುಬಿದರೆಯಲ್ಲಿರುವ ಬಾಡಿಗೆ ಮನೆಗೆ ಮಂಗಳವಾರ ಲೋಕಯುಕ್ತ ಪೋಲಿಸರು ದಾಳಿ ನಡೆಸಿದ ಬಳಿಕ…

ಶ್ರೀ ಮಹಮ್ಮಾಯಿ ಅಮ್ಮನವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

ಕೈಕಂಬ: ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಅಮ್ಮನವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಎ 27 ರಂದು ಸೋಮವಾರ ಸಯಂಕಾಲ ಗಂಟೆ 5-00ರಿಂದ ಸಾಮೂಹಿಕ ಪ್ರಾರ್ಥನೆ, ಆಲಯ ಪರಿಗ್ರಹ,ಪುಣ್ಯಾಹ…

ಬಂಟ್ವಾಳ: ನೇಪಾಳ ಸಂತೃಸ್ತರಿಗೆ ಪರಿಹಾರ ನಿಧಿ ಸಂಗ್ರಹ

ಬಂಟ್ವಾಳ: ನೇಪಾಳ ಭೂಕಂಪ ದುರಂತದ ನಿಧಿ ಸಂಗ್ರಹಕ್ಕಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಆಶ್ರಯದಲ್ಲಿ ಎ.29 ಬುಧವಾರ ಅಪರಾಹ್ನ 3 ಗಂಟೆಯಿಂದ ಬಿ.ಸಿ.ರೋಡಿನ ಪೊಳಲಿ…

ಪ್ರೇಂಡ್ಸ್ ಕ್ರಿಕೆಟರ್ಸ್ ಬಿ.ಸಿ.ರೋಡ್ ಇದರ 5 ನೇ ವರ್ಷದ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ: ಎ.26 ಭಾನುವಾರ ಪ್ರೇಂಡ್ಸ್ ಕ್ರಿಕೆಟರ್ಸ್ ಬಿ.ಸಿ.ರೋಡ್ ಇದರ ಆಶ್ರಯದಲ್ಲಿ 5 ನೇ ವರ್ಷದ 30 ಗಜಗಳ ಕ್ರಿಕೆಟ್ ಪಂದ್ಯಾಟದ ಸಮಾರಂಭದಲ್ಲಿ ಪ್ರಥಮ ಟೋಪಿಯನ್ನು ಸರ್ವೂದಯ ಬಂಟ್ವಾಳ…