Author: suddi9

ನೇಪಾಳ: ಬಂಟ್ವಾಳ ಸಿದ್ದಕಟ್ಟೆಯ ಯುವಕ ರೋಮೆಲ್ ಸ್ಟೀಫನ್ ಮೊರಾಸ್ ಸುರಕ್ಷಿತ

ಬಂಟ್ವಾಳ: : ನೇಪಾಳದ ಕಾಠ್ಮಂಡುವಿಗೆ ತೆರಳಿ ಭೂಕಂಪನದಿಂದ ಅತಂತ್ರರಾಗಿದ್ದ ಬಂಟ್ವಾಳ ಸಿದ್ದಕಟ್ಟೆಯ ಯುವಕ ರೋಮೆಲ್ ಸ್ಟೀಫನ್ ಮೊರಾಸ್ ಸುರಕ್ಷಿತವಾಗಿರುವ ಬಗ್ಗೆ ರವಿವಾರ ಮಧ್ಯಾಹ್ನ ಮಾಹಿತಿ ಬಂದಿದೆ. ರೋಮೆಲ್…

ಪಾತರಗಿತ್ತಿ ಅಕ್ಕಾ…!

ಮೂಡುಬಿದಿರೆ ಸಮೀಪದ ಬೆಳುವಾಯಿಯ ಸಮ್ಮಿಲನ್ ಶೆಟ್ಟಿ ಚಿಟ್ಟೆ ಪಾರ್ಕ್ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕ ಆರ್ಕೆಡ್ ಟಿಟ್ ಎನ್ನುವ ಅಪರೂಪದ ಚಿಟ್ಟೆಯ ಆಕರ್ಷಕ ನೋಟ, ದಕ್ಷಿಣ ಭಾರತದ…

ಆದಿದ್ರಾವಿಡ ಮಹಾ ಮಂಡಲದಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ

ಮೂಡುಬಿದರೆ: ಕರ್ನಾಟಕ ಆದಿದ್ರಾವಿಡ ಮಹಾ ಮಂಡಲ ಮಾಸ್ತಿಕಟ್ಟೆ ಮೂಡುಬಿದರೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಕರ್ನಾಟಕ ಆದಿ ದ್ರಾವಿಡ ಮಹಾ ಮಂಡಲದ ವಾರ್ಷಿಕೋತ್ಸವವು ಸಮಾಜ ಮಂದಿರದಲ್ಲಿ…

ತೊಕ್ಕೊಟ್ಟು: ಮಹಿಳೆ ದಾರುಣ ಬಲಿ

ಉಳ್ಳಾಲ: ಸ್ಕೂಟರಿನಿಂದ ಬಿದ್ದ ಮಹಿಳೆ ಮೇಲೆ ಲಾರಿ ಹರಿದು ಆಕೆ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಹಾರಾ ಆಸ್ಪತ್ರೆ ಎದುರುಗಡೆ ಭಾನುವಾರ 1.30ರ ಸುಮಾರಿಗೆ ಸಂಭವಿಸಿದೆ.…

ಬಿ.ಸಿ.ರೋಡ್ ಕೆ.ಎಸ.ಆರ್.ಟಿ.ಸಿ ಬಸ್ಸ್ ಕಾಯುತ್ತಿರುವ ಜನರು

ಬಂಟ್ವಾಳ: ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಇಲ್ಲಿಗೆ ಕೆ.ಎಸ.ಆರ್.ಟಿ.ಸಿ ಬಸ್ಸ್ ತಂಗುದಾಣ ನಿರ್ಮಿಸಲು ಸರಕಾರ ಹಣ ಬಿಡುಗಡೆ ಮಾಡಿದೆ ಶಿಲಾನ್ಯಾಸ ಕೂಡಾ ನಡೆದಿದೆ. ಆದರೆ ಬಿಸಿ.ರೋಡಿನಲ್ಲಿ ಹಲವಾರು ವರ್ಷಗಳಿಂದ…

ನೆಲ್ಲಿಕಾರು: ಕಾರುಗಳು ಡಿಕ್ಕಿ: ಆರು 6 ಮಂದಿ ಗಾಯ

ಮೂಡುಬಿದರೆ: ಹೊಸ್ಮಾರು ಪೆರ್ನೊಟ್ಟು ಏರು ಹಾದಿಯಲ್ಲಿ ಶನಿವಾರ ನೆಲ್ಲಿಕಾರಿನಿಂದ ಮಡಂತ್ಯಾರಿಗೆ ತೆರಳುತ್ತಿದ್ದ ಮಾರುತಿ 800 ಗೆ ಎದುರಾಗಿ ಬರುತ್ತಿದ್ದ ಇನೋವಾ ಡಿಕ್ಕಿ ಹೊಡೆದ ಪರಿಣಾಮ, ಒಂದು ಮಗು…

ನಡುಮೊಗರು ವಿದ್ಯಾರ್ಥಿಗಳಿಂದ ‘ಬಬ್ರುವಾಹನ’ ಯಕ್ಷಗಾನ

ಬಂಟ್ವಾಳ ತಾಲ್ಲೂಕಿನ ಉಳಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸ್ಥಳೀಯ ನಡುಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಬಬ್ರುವಾಹನ’ ಯಕ್ಷಗಾನ ಜನಾಕರ್ಷಣೆ ಪಡೆಯಿತು.

ಮುಲ್ಲಾರಪಟ್ನ: ಮಹಿಳೆಗೆ ವಂಚಿಸಿ ಚಿನ್ನಾಭರಣ ದೋಚಿದ ಭೂಪ

ಬಂಟ್ವಾಳ: ತಾಲ್ಲೂಕಿನ ಅರಳ ಗ್ರಾಮದ ಮುಲ್ಲಾರಪಟ್ನ ಎಂಬಲ್ಲಿ ವಿವಾಹಿತ ಮಹಿಳೆಯೊಬ್ಬರನ್ನು ಪ್ರೀತಿಸುವ ನಾಟಕವಾಡಿ ವ್ಯಕ್ತಿಯೊಬ್ಬ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಆರೋಪಿಯನ್ನು ಸ್ಥಳೀಯ…

ಕುದ್ರೆಬೆಟ್ಟು: ಸರ್ಕಾರಿ ಬಸ್ ಚಾಲಕನಿಗೆ ಜೀವ ಬೆದರಿಕೆ, ದೂರು

ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ರಾಷ್ಟ್ರೀಯ ಹೆದ್ದಾರಿ ಬಳಿ ಖಾಸಗಿ ಬಸ್ ಚಾಲಕನೊಬ್ಬ ಸರ್ಕಾರಿ ಬಸ್ ಚಾಲಕನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಲ್ಲದೆ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದಾನೆ…

ಮೂಡುಬಿದರೆ: ಪರ್ಸ್ ಕದ್ದ ಆರೋಪಿ ಬಂಧನ

ಮೂಡುಬಿದರೆ: ಕಾಲೇಜು ವಿದ್ಯಾ ನಿಯ ಪರ್ಸ್ ಅಪಹರಿಸಿದ ಯುವಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಶುಕ್ರವಾರ ಸಂಜೆ ಮೂಡಬಿದರೆ ಪೇ ಟೆಯಲ್ಲಿ ನಡೆದಿದೆ. ಶುಕ್ರವಾರ ಸಂಜೆ ಹನುಮಂತ…

ನಗರದಲ್ಲಿ 4 ಸುಸಜ್ಜಿತ ಮಾರುಕಟ್ಟೆಗಳಿಗೆ ಕಾಯಕಲ್ಪ – ಶಾಸಕ ಜೆ. ಆರ್. ಲೋಬೊ.

ಮಂಗಳೂರು : ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರು ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರು, ಉಪಮಹಾಪೌರರು, ವಿವಿಧ ಸಮಿತಿಗಳ ಅಧ್ಯಕ್ಷರುಗಳು, ಆಯುಕ್ತರು,…

ನೇಪಾಳದಲ್ಲಿ ಪ್ರಬಲ ಭೂಕಂಪ: 700ಕ್ಕೇರಿದ ಸಾವಿನ ಸಂಖ್ಯೆ

ಕಠ್ಮಂಡು: ನೆರೆ ರಾಷ್ಟ್ರ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ಪರಿಣಾಮ 700 ಮಂದಿ ಮೃತಪಟ್ಟಿರುವುದಾಗಿ ಇದೀಗ ತಿಳಿದುಬಂದಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ…

ನಿರಂತರ ಅಧ್ಯಯನಶೀಲತೆ ಹಾಗೂ ಅನ್ವೇಷಣಾಗುಣ “ವಿದ್ಯಾರ್ಥಿಗಳ ಯಶಸ್ವಿಗೆ ದಾರಿದೀಪ-ಪೊ|.ಕೆ ಬೈರಪ್ಪ.

ಸುದ್ದಿ9 ಕೈಕಂಬ: ಯಶಸ್ವೀ ವಿದ್ಯಾರ್ಥಿ ಎನಿಸಿಕೊಳ್ಳಲು ಕೇವಲ ಶೈಕ್ಷಣಿಕ ಅಂಕಗಳಷ್ಟೇ ಸಾಲದು. ಆತನಲ್ಲಿ ನಿರಂತರ ಅಧ್ಯಯನ ಶೀಲತೆ ಹಾಗೂ ಅನ್ವೇಷಣಾತ್ಮಕ ಗುಣಗಳಿರಬೇಕು. ಮಕ್ಕಳಲ್ಲಿ ಪ್ರತಿಭೆ, ವ್ಯಕ್ತಿತ್ವ ಹಾಗೂ…

ಸುಂಕದಕಟ್ಟೆ: ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಾರಂಭ

ಸುದ್ದಿ9 ಕೈಕಂಬ: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಧಾರ್ಮಿಕ – ಸಾಂಪ್ರಾದಾಯ ವಿಧಾನಗಳೊಂದಿಗೆ ಧ್ವಜಾರೋಹಣಗೊಂಡಿತು. ಶ್ರೀ ದೇವಿಗೆ 49 ಕಲಶಾಭಿಷೇಕ, ಗಣಪತಿ…