Author: suddi9

ಉಳ್ಳಾಲ ಉರೂಸ್‍ಗೆ ಪೂಜಾರಿ ನೇತೃತ್ವದಲ್ಲಿ 1,000 ಮುಡಿ ಅಕ್ಕಿ

ಉಳ್ಳಾಲ: ಎಲ್ಲಾ ಧರ್ಮದವರೊಂದಿಗೆ ಮಾನವೀಯತೆಯ ಬಾಳು, ಹೃದಯ ವೈಶಾಲ್ಯತೆ ಮರೆದು, ಬಡ ಮತ್ತು ಶ್ರೀಮಂತ ವರ್ಗದವರೊಂದಿಗೆ ಬೇಧಭಾವವಿಲ್ಲದೆ ಮಗುವಿನಂತೆ ಬಾಳಿದ ಸೈಯ್ಯದ್ ಮಹಮ್ಮದ್ ಶರೀಫುಲ್ ಮದನಿ ತಂಙಳ್…

ಪೂಂಜಾಲ್ ಕಟ್ಟೆ : ಹೆಗ್ಗಣಗುಳಿ-ಕಕ್ಯಪದವು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಪೂಂಜಾಲ್ ಕಟ್ಟೆ : ನಮ್ಮಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ 1ಕೋಟಿ 21ಲಕ್ಷ ವೆಚ್ಚದ ಉಳಿ ಗ್ರಾಮದ ಹೆಗ್ಗಣಗುಳಿ-ಕಕ್ಯಪದವು ರಸ್ತೆ ಕಾಮಗಾರಿಗೆ ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ…

ನರಿಕೊಂಬು : ವೀರಮಾರುತಿ ಮಹಿಳಾ ಮಂಡಳಿ ಇದರ ಅಧ್ಯಕ್ಷೆಯಾಗಿ ದೇವಕಿ.ಕೆ ಆಯ್ಕೆ

ಬಂಟ್ವಾಳ:ನರಿಕೊಂಬು ವೀರಮಾರುತಿ ಮಹಿಳಾ ಮಂಡಳಿ ಇದರ 2015-16ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ದೇವಕಿ.ಕೆ ಮತ್ತು ಉಪಾಧ್ಯಕ್ಷೆಯಾಗಿ ಸಾವಿತ್ರಿ ಕೆ ಆಯ್ಕೆಯಾಗಿದ್ದಾರೆ. ಇದರ ವಾರ್ಷಿಕ ಮಹಾಸಭೆಯು ಶ್ರೀಮತಿ ಗೀತಾ…

ನರಿಕೊಂಬು : ವೀರ ಮಾರುತಿ ವ್ಯಾಯಾಮ ಶಾಲೆ ಇದರ ಅಧ್ಯಕ್ಷರಾಗಿ ಸತೀಶ್ ಬಿ ಆಯ್ಕೆ

ಬಂಟ್ವಾಳ: ನರಿಕೊಂಬು ವೀರ ಮಾರುತಿ ವ್ಯಾಯಾಮ ಶಾಲೆ ಇದರ 2015-16ನೇ ಸಾಲಿನ ನೂತನ ಅಧ್ಯಕ್ಷರಾಗಿ ಸತೀಶ್ ಬಿ ಮತ್ತು ಉಪಾಧ್ಯಕ್ಷರಾಗಿ ಮಹೇಶ್ ಕೆ ಆಯ್ಕೆಯಾಗಿದ್ದಾರೆ. ವಾರ್ಷಿಕ ಮಹಾಸಭೆಯ…

ಕಟೀಲು ರಥೋತ್ಸವ

ಕಟೀಲು: ಪುರಾಣ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಮಹೋತ್ಸವದ ಪ್ರಯುಕ್ತ ಇಂದು ಹಗಲು ರಥೋತ್ಸವ ನಡೆಯಿತು ಏ.14 ಮಂಗಳವಾರ ಧ್ವಜಾರೋಹಣಗೊಂಡು, ಯುಗಾದಿ ದೀಪದ…

ಪೂಂಜಾಲ್ ಕಟ್ಟೆ : ಪ್ರವಾಹ ನಿಯಂತ್ರಣ ತಡೆಗೋಡೆ ಕಾಮಗಾರಿಗೆ ಗುದ್ದಲಿ ಪೂಜೆ

ಪೂಂಜಾಲ್ ಕಟ್ಟೆ : ಮಣಿನಾಲ್ಕೂರು ಗ್ರಾಮದ ಅಟ್ಟದಡ್ಕದಲ್ಲಿ ರೂ20ಲಕ್ಷ ವೆಚ್ಚದ ಪ್ರವಾಹ ನಿಯಂತ್ರಣ ತಡೆಗೋಡೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ ನೆರವೇರಿಸಿದರು.…

ಪೂಂಜಾಲ್ ಕಟ್ಟೆ : ಕೃಷಿ ಭೂಮಿ ಸಂರಕ್ಷಣಾ ಕಾಮಗಾರಿಗೆ ಗುದ್ದಲಿ ಪೂಜೆ

ಪೂಂಜಾಲ್ ಕಟ್ಟೆ : ಮಣಿನಾಲ್ಕೂರು ಗ್ರಾಮದ ಬಾರೆತ್ಯಾರು ಎಂಬಲ್ಲಿ ರೂ.30ಲಕ್ಷ ವೆಚ್ಚದ ಕೃಷಿ ಭೂಮಿ ಸಂರಕ್ಷಣಾ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುದ್ದಲಿ ಪೂಜೆ…

ಮೇಕೆದಾಟು ಯೋಜನೆಯ ವಿರುದ್ಧ ತಹಶೀಲ್ದಾರರ ಮುಖಾಂತರ ಮನವಿ

ಬಂಟ್ವಾಳ : ಕರ್ನಾಟಕ ರಾಜ್ಯಸರಕಾರದ ಮೇಕೆದಾಟು ಯೋಜನೆಯು ರಾಜ್ಯ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದು ಜನತೆಯ ಅಗತ್ಯತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೈಗೊಂಡ ಸೂಕ್ತ ಯೋಜನೆಯಾಗಿದ್ದು , ಸದ್ರಿ…

ಬಿ.ವಿ.ಕಾರಂತ ನೆನಪಿನ ಮಂಚಿ ನಾಟಕೋತ್ಸವ

ಬಂಟ್ವಾಳ: ಮಂಚಿ –ಕುಕ್ಕಾಜೆಯಲ್ಲಿ ಮಾ.12 ಭಾನುವಾರ ಜರಗಿದ ಬಿ.ವಿ.ಕಾರಂತ ನೆನಪಿನ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ , ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ…

ಕೆದ್ದಳಿಕೆ: ಶಿಬಿರ ಸಮಾರೋಪ-ದೈವಾರಾದನೆ ಸುತ್ತ ಮುತ್ತ ಉಪನ್ಯಾಸ

ಬಂಟ್ವಾಳ: ಕೆದ್ದಳಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷಲೋಕ ಸಾಂಸ್ಕ್ರತಿಕ ಸಂಗಮ ಸಹಯೋಗದೊಂದಿಗೆ 6ದಿನಗಳ ಕಾಲ ನಡೆದ ಮಗು ನೀ ನಗು…

ತುಂಬೆ ಪೆರ್ಲಬೈಲ್ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ

ಬಂಟ್ವಾಳ : ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.7ಲಕ್ಷ ವೆಚ್ಚದ ತುಂಬೆ ಗ್ರಾಮದ ಪೆರ್ಲಬೈಲ್ ಕಾಂಕ್ರಿಟೀಕೃತ ರಸ್ತೆಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ…

ಸರಕಾರಿ ಶಾಲೆಗಳು ಉಳಿದು ಬೆಳೆಯುವಲ್ಲಿ ಶಿಕ್ಷಕರು ಮತ್ತು ಪೋಷಕರ ಪರಿಣಾಮಕಾರಿ ಪ್ರಯತ್ನ ಅಗತ್ಯ

ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆ ಇರುವ ಸರಕಾರಿ ಶಾಲೆಗಳನ್ನು ಮುಚ್ಚಲು ಸರಕಾರ ಯೋಜನೆಯನ್ನೂ ರೂಪಿಸುತ್ತಿದೆ. ಸರಕಾರಿ ಶಾಲೆಗಳಲ್ಲಿ ಮಕ್ಕಳ…

ನಿಜವಾದ ನಾಯಕರು ಯಾರು? ಸಮರ್ಥ ಮತ್ತು ಅಸಮರ್ಥ ನಾಯಕತ್ವದ ಮನೋಭಾವನೆಗಳು

`ನಮ್ಮ ನಾಯಕರು ಸರಿ ಇಲ್ಲ. ನಾಯಕನಿಂದಾಗಿಯೇ ನಮ್ಮ ಸಂಸ್ಥೆ ಹಾಳಾದದ್ದು. ನಾಯಕರ ಸರ್ವಾದಿಕಾರಿ ಧೋರಣೆಯೇ ನಮ್ಮನ್ನು ಬಲಿತೆಗೆದುಕೊಂಡದ್ದು’-ಇಂದು ವಿವಿಧ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿರುವ ಜನರಿಂದ ಕೇಳಿ ಬರುತ್ತಿರುವ ಇಂತಹ…

ಬಂಟ್ವಾಳದ ಸುತ್ತ ಮುತ್ತ ಇತಿಹಾಸದತ್ತ ಒಂದು ಚಿತ್ತ

ಬಂಟರು(ವೀರರು) ಆಳಿದರೆನ್ನಲಾದ ಬಂಟ್ವಾಳ ಜಿಲ್ಲೆಯ ಜೀವನದಿ ನೇತ್ರಾವತಿಯ ವರಪ್ರಸಾದವೇ ಸರಿ. ಫಲವತ್ತಾದ ಬಯಲು, ಎತ್ತರವಾದ ಬೆಟ್ಟಗಳು, ದಟ್ಟವಾದ ಕಾಡು, ಹತ್ತಾರು ಆರಾಧನಾಲಯಗಳು ಹೀಗೆ ವಿಭಿನ್ನ ಭೂ ಸೌಂದರ್ಯದಿಂದ…