Author: suddi9

ಹೇಳಲಿಕ್ಕೆ ಇದು ದೊಡ್ಡ ಜಂಕ್ಷನ್-ಶೌಚಾಲಯ ಇಲ್ಲದಿರುವುದೇ ಇಲ್ಲಿನ ಟೆಂಕ್ಷನ್

ಬಂಟ್ವಾಳ: ಇದು ನಾಲ್ಕು ರಸ್ತೆಗಳು ಕೂಡುವ ಸಂಗಮ ಸ್ಥಳ. ಬಂಟ್ವಾಳ -ಕಡೂರು ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗುವ ಪ್ರಮುಖ ನೆಲ. ಒಂದಷ್ಟು ಅಂಗಡಿ-ಮುಗ್ಗಟ್ಟುಗಳು, ವ್ಯಾಪಾರ ಮಳಿಗೆಗಳು, ಸೊಸೈಟಿ,…

ತುಂಬೆ-ವಳವೂರು-ಮಸೀದಿ ಕಾಂಕ್ರಿಟೀಕೃತ ರಸ್ತೆ ಉದ್ಘಾಟನೆ

ಬಂಟ್ವಾಳ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.10ಲಕ್ಷ ವೆಚ್ಚದ ತುಂಬೆ-ವಳವೂರು-ಮಸೀದಿ ಕಾಂಕ್ರಿಟೀಕೃತ ರಸ್ತೆಯನ್ನು ಆರೋಗ್ಯ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಮಮತಾ ಗಟ್ಟಿ…

ಬಂಟ್ವಾಳ : ವಿಶ್ವ ಪರಂಪರೆಗಳ ದಿನಾಚರಣೆ

ಬಂಟ್ವಾಳ : ಬಂಟ್ವಾಳದ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ಮಾ.18 ಶನಿವಾರ ವಿಶ್ವ ಪರಂಪರೆಗಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲೆ ಶ್ರೀಮತಿ…

ಕಾವಳಕಟ್ಟೆ 22ಕ್ಕೆ ವಾರ್ಷಿಕ ಜಲಾಲಿಯ್ಯ ಹಾಗೂ ಬುರ್ದಾ ಮಜ್ಲಿಸ್

ಪುಂಜಾಲಕಟ್ಟೆ : ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರವ ಆದ್ಯಾತ್ಮಿಕ ಸಂಗಮ 12ನೇ ಜಲಾಲಿಯ್ಯ ಝಿಕ್ರ್ ಮಜ್ಲಿಸ್, ತಾಜುಲ್ ಉಲಮ ಮತ್ತು ನೂರುಲ್ ಉಲಮಾ (ನ.ಮ) ರವರ ಅನುಸ್ಮರಣೆ ಹಾಗೂ…

ಬಿಜೆಪಿ ಯುವಮೋರ್ಚದ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಇತಿಹಾಸ ಪ್ರಸಿದ್ದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ಆಡಳಿತ ಮೊಕ್ತೇಸರರಾಗಿ ಬಿಜೆಪಿ ಯುವಮೋರ್ಚದ ರಾಷ್ಟ್ರೀಯ ಕಾರ್ಯದರ್ಶಿ ವಿಕಾಸ್ ಪುತ್ತೂರು…

ಬಿ.ಸಿ.ರೋಡ್: ಬಿಲ್ಲವ ವಧು-ವರಾನ್ವೇಷಣೆ ಕಾರ್ಯಕ್ರಮ

ಆಡಂಬರ ವಿವಾಹ ತ್ಯಜಿಸಲು ಪೂಜಾರಿ ಕರೆ ಬಂಟ್ವಾಳ: ರಾಜ ಮಹಾರಾಜರ ಕಾಲದಲ್ಲಿ ‘ಸ್ವಯಂವರ’ ಪದ್ದತಿ ಇದ್ದಂತೆ ಅರ್ಹ ವರನನ್ನು ಆಯ್ಕೆ ಮಾಡಲು ಪ್ರಸಕ್ತ ಸನ್ನಿವೇಶದಲ್ಲಿ ‘ವಧು-ವರಾನ್ವೇಷಣೆ ‘ಕಾರ್ಯಕ್ರಮ…

ಬಿ.ಸಿ.ರೋಡ್: ಮಲಾೈಕಾ ಯಸೋಮ ವೆಡ್ಡಿಂಗ್ ಸಾರೀ ಎಂಪೋರಿಯಂ ಶುಭಾರಂಭ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಬಳಿ ಮಲಾೈಕಾ ಸಂಸ್ಥೆಯ ಹವಾ ನಿಯಂತ್ರಿತ `ಯಸೋಮ ವೆಡ್ಡಿಂಗ್ ಸಾರೀ ಎಂಪೋರಿಯಂ’ ಬೃಹತ್ ವಸ್ತ್ರ ಮಳಿಗೆ ಇಲ್ಲಿನ ಶಾಂತಾರಾಮ…

ಬಿ.ಸಿ.ರೋಡ್: ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮಾಸಿಕ ಸಭೆ

ಬಂಟ್ವಾಳ :ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ನಗರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮಾಸಿಕ ಸಭೆ ಭಾನುವಾರ ನಡೆಯಿತು. ಇನ್ಸ್‍ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ಮತ್ತಿತರರು ಇದ್ದರು.

ಬಂಟ್ವಾಳ ಮಖಾಂ ಉರೂಸ್ ಕಾರ್ಯಕ್ರಮ ಉದ್ಘಾಟನೆ

ಬಂಟ್ವಾಳ : ಅಲ್ಲಾಹನ ಇಷ್ಟದಾಸರೊಂದಿಗೆ ಸ್ನೇಹ ಅದು ವ್ಯಕ್ತಿಯ ಇಹ-ಪರ ವಿಜಯಕ್ಕೆ ಕಾರಣ ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಶೈಖುನಾ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್…

ಕೊಳತ್ತಮಜಲು: ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ತ್ರತೀಯ ವರ್ಷದ ಪ್ರತಿಷ್ಠಾವರ್ದಂತಿ

ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಪಂಚಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರು ಮಂಂದಿರದ ಪ್ರತಿಷ್ಠಾ ತ್ರತೀಯ ವರ್ಷದ ವರ್ದಂತಿ ಉತ್ಸವವು ಕೊಳತ್ತಮಜಲಿನಲ್ಲಿ ಎ19ರಂದು ಭಾನುವಾರ ಪುರೋಹಿತರಾದ ಲೋಕೇಶ್ ಶಾಂತಿ…

ಬ್ರಹತ್ ಸಮಸ್ತ ಸುನ್ನೀ ಸಮ್ಮೇಳನ ಹಾಗೂ ಬುರ್ದಾ ಮಜ್ಲಿಸ್

ಸುದ್ದಿ9 ಕೈಕಂಬ: ಎಸ್ ಕೆಎಸ್ಎಸ್ಎಫ್ ಅಮ್ಮುಂಜೆ ಶಾಖೆ ಇದರ ವತಿಯಂದ ಎ.19ರಂದು ಭಾನುವಾರ ಬ್ರಹತ್ ಸಮಸ್ತ ಸುನ್ನೀ ಸಮ್ಮೇಳನ ಹಾಗೂ ಬುರ್ದಾ ಮಜ್ಲಿಸ್ ಅಮ್ಮುಂಜೆ ಶಹೀದ್ ಸಿ.…

ಪುಂಜಾಲಕಟ್ಟೆ:ಕಾಲೇಜು ವಿದ್ಯಾರ್ಥಿನಿ ಚುಡಾವಣೆ ಆರೋಪ, ರಿಕ್ಷಾ ಚಾಲಕ ಸೆರೆ

ಬಂಟ್ವಾಳ :ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸೋಣಂದೂರು ಎಂಬಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರಿಗೆ ಪದೇ ಪದೇ ಹಿಂಬಾಲಿಸಿ ಚುಡಾಯಿಸಿ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಪುಂಜಾಲಕಟ್ಟೆ ರಿಕ್ಷಾ…