Author: suddi9

ಶುಂಠಿಹಿತ್ಲು-ಖಂಡದಬೆಟ್ಟು ಕಲ್ಲೇರಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಪೂಂಜಾಲ್‍ಕಟ್ಟೆ : ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ಅರಳ ಗ್ರಾಮದ ಶುಂಠಿಹಿತ್ಲು-ಖಂಡದಬೆಟ್ಟು ಕಲ್ಲೇರಿ ರಸ್ತೆ ಅಭಿವೃದ್ಧಿಗೆ 218.23ಲಕ್ಷ ಅನುದಾನದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ…

ಬಂಟ್ವಾಳ : ಮೋಂತಿಮಾರ್-ಮಂಚಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಬಂಟ್ವಾಳ : ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ಮೋಂತಿಮಾರ್-ಮಂಚಿ ರಸ್ತೆ ಅಭಿವೃದ್ಧಿಗೆ 2ಕೋಟಿ48ಲಕ್ಷ ಅನುದಾನದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ದ.ಕ.ಜಿಲ್ಲಾ…

ವೀರಕಂಭ : ನೂತನವಾಗಿ ಬಂದಿರುವ ಶಿಕ್ಷಕ ಕರ್ತವ್ಯಕ್ಕೆ ಹಾಜರು

ಬಂಟ್ವಾಳ: ದ.ಕ.ಜಿ.ಪಂ ಹಿ ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿಗೆ ನೂತನವಾಗಿ ಭಡ್ತಿಯಿಂದ ವರ್ಗಾವಣೆಗೊಂಡು ಬಂದಿರುವ ಶ್ರೀಯುತ ನಾರಾಯಣ ಪೂಜಾರಿಯವರು ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾದರು. ಇವರನ್ನು…

ಸಮುದಾಯದತ್ತ ಶಾಲೆ ಕಾರ್ಯಕ್ರಮ

ಬಂಟ್ವಾಳ: ಮಾ.7 ಮಂಗಳವಾರ 2014-15 ನೇ ಸಾಲಿನ ಎರಡನೇ ಸಮುದಾಯದತ್ತ ಶಾಲಾ ಕಾರ್ಯಕ್ರಮವು ಜರಗಿತು. ಶಾಲಾ ಮಕ್ಕಳ ಶೈಕ್ಷಣಿಕ ವಿಚಾರಗಳ ಬಗ್ಗೆ ಪೋಷಕರೊಂದಿಗೆ ಚರ್ಚಿಸಲಾಯಿತು. ಮುಖ್ಯ ಅತಿಥಿಗಳಾದ…

124ನೇ ಅಂಬೇಡ್ಕರ್ ಜಯಂತಿ ಆಚರಣೆ

ಬಂಟ್ವಳ: ದ.ಕ.ಜಿ.ಪಂ ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ಮಾ.14 ಮಂಗಳವಾರರ ಡಾ| ಬಿ.ಆರ್ ಅಂಬೇಡ್ಕರ್‍ರವರ ಜನ್ಮದಿನವನ್ನು ಆಚರಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ಶ್ರೀಯುತ ನಾರಾಯಣ ಪೂಜಾರಿಯವರು…

ಸಾಣೂರು ಪದವು-ಕೊಳತ್ತಮಜಲು ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

ಬಂಟ್ವಾಳ : ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿಯಲ್ಲಿ ಸಾಣೂರು ಪದವು-ಕೊಳತ್ತಮಜಲು ರಸ್ತೆ ಅಭಿವೃದ್ಧಿಗೆ 2ಕೋಟಿ16ಲಕ್ಷ ಅನುದಾನದ ಕಾಮಗಾರಿಗೆ ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ…

ಬಿ.ಸಿ.ರೋಡ್: ಶೌಚಾಲಯದ ತ್ಯಾಜ್ಯ ನೀರು ಸಹಿತ ಕಸದ ರಾಶಿ

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಪೇಟೆ ಸಾರ್ವಜನಿಕ ಬಸ್ನಿಲ್ದಾಣ ಬಳಿ ರಸ್ತೆಯಲ್ಲೇ ಶೌಚಾಲಯದ ತ್ಯಾಜ್ಯ ನೀರು ಸಹಿತ ಕಸದ ರಾಶಿ ಹರಡಿಕೊಂಡು ಇಲ್ಲಿನ ಪುರಸಭೆ ಘೋಷಿಸಿದ ‘ನಿರ್ಮಲ ಬಂಟ್ವಾಳ’…

ಮುಡಿಪು: ಬ್ರಾಹ್ಮಣ ಮುಖಂಡರ ಮನೆಯಲ್ಲಿ ದಲಿತ ಸ್ವಾಮೀಜಿಗೆ ಪಾದಪೂಜೆ

ಉಳ್ಳಾಲ: ಮಹಿಳೆಯರಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತಗೊಳಿಸುವುದು ಮತ್ತು ಸಮಾಜದ ಅಸ್ಪ್ರಶ್ಯತೆಯನ್ನು ಹೋಗಲಾಡಿಸುವ ಉದ್ದೇಶದೊಂದಿಗೆ ಮುಡಿಪುವಿನ ಮುಡಿಪಿನ್ನಾರ್ ಕ್ಷೇತ್ರದ ವಠಾರದಲ್ಲಿ ಎ.19 ರಂದು ನಡೆಯಲಿರುವ ಕಾರ್ಯಕ್ರಮದ ಪೂರ್ವಭಾವಿಯಾಗಿ ನಿನ್ನೆ…

ಕಿನ್ನಿಗೋಳಿ: ದನದ ಕೊಟ್ಟಿಗೆಗೆ ಬೆಂಕಿ

ಕಿನ್ನಿಗೋಳಿ; ಕಿನ್ನಿಗೋಳಿ ಸಮೀಪದ ಗುತ್ತಕಾಡು ಎಂಬಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಏ.16ರಂದು ನಡೆದಿದೆ. ಗುತ್ತಕಾಡಿನ ಗಂಗು ಪೂಜಾರ್ತಿ ಎಂಬವರಿಗೆ ಸೇರಿದ…

ಮೂಡುಬಿದಿರೆ: ಪ್ರತ್ಯೇಕ ಪ್ರಕರಣ ಇಬ್ಬರ ಆತ್ಮಹತ್ಯೆ

ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಗುರುವಾರ ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ. ಶಿರ್ತಾಡಿ ಗ್ರಾಮದ ಮಕ್ಕಿಯ ಅವಿವಾಹಿತ ಯುವಕ ವಸಂತ (25)…

ಏ.19 ರಂದು ಎಸ್.ಕೆ.ಎಫ್ ಪ್ರಶಸ್ತಿ ಪ್ರದಾನ

ಮೂಡುಬಿದರೆ: ಬನ್ನಡ್ಕದ ಎಸ್.ಕೆ.ಎಫ್ ಸಂಸ್ಥೆಯು ಕಳೆದ ಆರು ವರ್ಷಗಳಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿದ್ದು, 2014ನೇ ಸಾಲಿನ ಎಸ್.ಕೆ.ಎಫ್ ಪ್ರಶಸ್ತಿ ಪ್ರದಾನ…

ಆಳ್ವಾಸ್ ಚಕ್ರವ್ಯೂಹ ಸಂಪನ್ನ, ಉಜಿರೆ ಎಸ್ಡಿಎಂ, ಡಾ.ಎಂ.ವಿ ಶೆಟ್ಟಿ ಕಾಲೇಜಿಗೆ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಚಕ್ರವ್ಯೂಹ 2015 ರಾಷ್ಟೀಯ ಮಟ್ಟದ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಉಜಿರೆ ಎಸ್.ಡಿ.ಎಮ್ ಕಾಲೇಜು ಸಮಗ್ರ ಪ್ರಶಸ್ತಿ…

ಆಲಂಗಾರು : ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳದಿಂದ ಕೊಡುಗೆ

ಮೂಡುಬಿದಿರೆ : ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ನಿಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕೊಡುಗೆಯಾಗಿ ರೂ 5 ಲಕ್ಷವನ್ನು ನೀಡಿದ್ದಾರೆ. ಸಚಿವ ಕೆ. ಅಭಯಚಂದ್ರ ಅವರು…

ಚಂದ್ರಯ್ಯ ಆಚಾರ್ಯ(ನಿಧನ)

ಮೂಡುಬಿದರೆ : ಮೂಡುಬಿದರೆಯ ಹಿರಿಯ ಕಾರು ಚಾಲಕ ಡ್ರೈವರ್ ಚಂದ್ರಯ್ಯಣ್ಣ ಎಂದೇ ಕರೆಯಲ್ಪಡುತ್ತಿದ್ದ ಮಾಸ್ತಿಕಟ್ಟೆ ನಿವಾಸಿ ಚಂದ್ರಯ್ಯ ಆಚಾರ್ಯ(77) ಗುರುವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೂಡುಬಿದರೆಯಿಂದ ಮುಂಬೈಗೆ…