Author: suddi9

ಶ್ಯಾಮರಾಯ ಆಚಾರ್ಯ(ನಿಧನ)

ಮೂಡುಬಿದರೆ: ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟ ಬೊಲ್ಲೊಟ್ಟು ನಿವಾಸಿ ಶ್ಯಾಮರಾಯ ಆಚಾರ್ಯ (80) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಅಪಾಯಕಾರಿ ತೆಂಗು ಹಾಗೂ ಇತರ ಮರಗಳನ್ನು ಲೀಲಾಜಾಲವಾಗಿ ಕಡಿಯುವುದರಲ್ಲಿ ಅವರು…

ಎ.19 ರಂದು ಮಲಾಕಾ ಸಂಸ್ಥೆಯ ಸಿದ್ದ ಉಡುಪು ಮಳಿಗೆ ಉದ್ಘಾಟನೆ

ಬಂಟ್ವಾಳ : ಮಲಾಕಾ ಅಪ್ಲೈಯನ್ಸ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಯ ಬಿಗ್ಗೆಸ್ಟ್ ಯಸೋಮ ವೆಡ್ಡಿಂಗ್ ಸಾರೀಸ್ ಎಂಪೋರಿಯಂ’ ಏರ್ ಕಂಡೀಶನ್ಡ್ ಸಿದ್ಧ ಉಡುಪುಗಳ ಮಳಿಗೆಯು ಎ.19 ರ…

ಬಸವನಕಜೆ: ಪರಿಶಿಷ್ಠ ಜಾತಿ ಕಾಲನಿಯ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

ಮೂಡುಬಿದಿರೆ: 50-54ನೇ ಎಸ್‍ಸಿಪಿ ಯೋಜನೆಯಡಿ 10 ಲಕ್ಷ ರೂ ವೆಚ್ಚದಲ್ಲಿ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಕಜೆಗೆ ಪರಿಶಿಷ್ಟ ಜಾತಿ ಕಾಲನಿಯ ಕಾಂಕ್ರೀಟಿಕರಣ ರಸ್ತೆಯನ್ನು ಸಚಿವ ಅಭಯಚಂದ್ರ…

ಅಲ್ಲಿಪಾದೆ : ನೂತನ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭ

ಬಂಟ್ವಾಳ: ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ಉತ್ತಮ ಶಿಕ್ಷಣ ನೀಡುವ ಗುರಿ ಹೊಂದಿದಾಗ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯ . ಕ್ರೈಸ್ತ ಶಿಕ್ಷಣಸಂಸ್ಥೆಗಳು ಸಮಾಜಕ್ಕೆ ಉನ್ನತ ಕೊಡುಗೆ…

ಮಹಿಳಾ ಅಭಿಮಾನಿಗಳಿಂದ ದೂರವಿರಿ : ಆಟಗಾರರಿಗೆ ಬಿಸಿಸಿಐ ಸೂಚನೆ

ನವದೆಹಲಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಹೆಚ್ಚುತ್ತಿರುವ ಮ್ಯಾಚ್ ಫಿಕ್ಸಿಂಗ್ ದಂಧೆಯನ್ನು ತಡೆಗಟ್ಟಲು ಮುಂದಾಗಿರುವ ಬಿಸಿಸಿಐ ಮಹಿಳಾ ಅಭಿಮಾನಿಗಳಿಂದ ದೂರ ಇರಬೇಕೆಂದು ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.…

ವಿಮಾನ ನಿಲ್ದಾಣದಲ್ಲಿ 4 ಕೆಜಿ ಚಿನ್ನ ವಶ

ಕಲ್ಲಿಕೋಟೆ, ಏ.16-ಅಬುಧಬಿಯಿಂದ ಒಂದು ವಿಮಾನದಲ್ಲಿ ಇಲ್ಲಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬನಿಂದ ಅಬಕಾರಿ ಅಧಿಕಾರಿಗಳು ಸುಮಾರು 1 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಿಸ್ಕೆಟ್‌ಗಳು…

ಪಂಚಾಯತ್ ಚುನಾವಣೆ ಹಿನ್ನಲೆ ಬೂತ್ ಮಟ್ಟದಿಂದ ಕಾರ್ಯಕರ್ತರ ಸಂಘಟನೆಗೆ ಕರೆ

ಬಂಟ್ವಾಳ : ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುವುದರ ಮೂಲಕ ಬರಲಿರುವ ಪಂಚಾಯತ್ ಚುನಾವಣೆಗೆ ಸಿದ್ಧತೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕರ್ನಾಟಕ ಸರಕಾರದ ಅರಣ್ಯ ಪರಿಸರ…

ಆಳ್ವಾಸ್‌ ಚಕ್ರವ್ಯೂಹ 2015 ಸಂಪನ್ನ

ಮೂಡಬಿದಿರೆ: ಆಳ್ವಾಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿಯಲ್ಲಿ ನಡೆದ ಚಕ್ರವ್ಯೂಹ -2015′ ರಾಷ್ಟೀಯ ಮಟ್ಟದ ಅಂತರ್‌ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಉಜಿರೆ ಎಸ್‌ಡಿಎಂ…

ಉಳ್ಳಾಲ: ವಸತಿ ಸಂಕೀರ್ಣದಿಂದ ಬಾವಿಗಳೆಲ್ಲಾ ಮಲಿನ ,ನೀರಿಗಾಗಿ ಬಾಬುಕಂಪೌಂಡ್ ನಿವಾಸಿಗಳ ಪರದಾಟ

ಉಳ್ಳಾಲ: ಅಲ್ಲಿರುವ ಬಾವಿಗಳೆಲ್ಲವೂ ಮಲಿನವಾಗಿದೆ. ತ್ಯಾಜ್ಯ ನೀರು ವಸತಿ ಪ್ರದೇಶದಲ್ಲಿ ಹರಿಯುತ್ತಿದೆ. ದುರ್ವಾಸನೆಯಿಂದ ಕೂಡಿದ ವಾತಾವರಣದಿಂದ ಬದುಕಲು ಅಸಾಧ್ಯ. ಹದಗೆಟ್ಟ ವಾತಾವರಣದಿಂದಾಗಿ ಸ್ಥಳೀಯರಲ್ಲಿ ಚರ್ಮರೋಗಗಳು ಉಂಟಾಗುತ್ತಿವೆ. ಜಿಲ್ಲಾಧಿಕಾರಿಯಾಗಲಿ…

ಸಭಾ ಕಾರ್ಯಕ್ರಮವನ್ನು ನಿರೂಪಿಸುವುದು ಹೇಗೆ? ಯಶಸ್ವಿ ಸಭಾ ನಿರೂಪಕನ ಗುಣ ಲಕ್ಷಣಗಳೇನು?

ಈಗ ಎಲ್ಲೆಡೆಯೂ ಸಮಾರಂಭಗಳ ಭರಾಟೆ. ಎಲ್ಲದರಲ್ಲೂ ಒಂದು (ಸ್ಟೇಜ್ ಪಂಕ್ಷನ್) ಸಭಾ ಕಾರ್ಯಕ್ರಮ. ಈ ಪೈಕಿ ಕೆಲವು ಸಭಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ಮೂಡಿಬಂದರೆ, ಕೆಲವಂತೂ ಅಭಾಸಗಳ ಆಗರವೇ…

ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವ ,ಬಹುಮುಖಿ ಸಾಧಕ-ಜಾನಪದ ಸಂಶೋಧಕ ಮುದ್ದು ಮೂಡುಬೆಳ್ಳೆ

ಮುದ್ದು ಮೂಡುಬೆಳ್ಳೆ ಹೆಸರು ಕೇಳದವರು ತೀರಾ ವಿರಳ. ಬಹುತೇಕ ಮಂದಿ ಆಕಾಶವಾಣಿ ಮೂಲಕ ಅವರ ಮಧುರ ಸ್ವರದ ಸ್ವಾಧವನ್ನು ಅನುಭವಿಸಿದವರೇ. ಅವರ ಸ್ವರವೇ ಅಂತದ್ದು, ವ್ಯಕ್ತಿತ್ವವೂ ಹಾಗೆ.…

ಇನ್ನೋವಾ-ಗೂಡ್ಸ್ ಟೆಂಪೋ ಡಿಕ್ಕಿ : ಓರ್ವ ಮೃತ್ಯು

ಮೂಡುಬಿದರೆ: ಇನ್ನೋವಾ ಕಾರೊಂದು ಗೂಡ್ಸ್ ಟೆಂಪೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಟೆಂಪೋ ರಿಕ್ಷಾದಲ್ಲಿದ್ದ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಮೂಡುಬಿದರೆ ಸಮೀಪದ ಬನ್ನಡ್ಕ ಕ್ರಾಸ್ನಲ್ಲಿ ಬುಧವಾರ ಸಂಭವಿಸಿದೆ.…

ಬೆಳ್ಳೂರು: ಮಾಡ್ಲಾಯ ದೈವದ ನೇಮೋತ್ಸವ

ಸುದ್ದಿ9ಬೆಳ್ಳೂರು: ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮದ ಮಾಡ್ಲಾಯ ದೈವ , ಅರಸು ದ್ಯೆವ ಹಾಗೂ ಕೊಡಮಣಿಂತಾಯಿ ದೈವದ ನೇಮೋತ್ಸವ ಏ. 15ರಂದು ಬುಧವಾರ ನಡೆಯಿತು. ಈ ಸಂದರ್ಭದಲ್ಲಿ…

ಸಿಬ್ಬಂದಿ ಅನುಚಿತ ವರ್ತನೆ: ಜಿಲ್ಲಾ ನೋಂದಣಿ ಅಧಿಕಾರಿಗೆ ದೂರು

ಬಂಟ್ವಾಳ: ಜನಪ್ರತಿನಿಧಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ತಾಲೂಕು ಉಪನೋಂದಣಿ ಕಚೇರಿಯ ಸಿಬ್ಬಂದಿಯೋರ್ವರ ವಿರುದ್ಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ತುಂಗಪ್ಪ ಬಂಗೇರ ಅವರು ಜಿಲ್ಲಾ ನೊಂದಣಿ…