Author: suddi9

ಪೊಂಪೈ ಚರ್ಚ್‍ನಲ್ಲಿ ಯೇಸು ಕ್ರಿಸ್ತರ ಕೊನೆಯ ಭೋಜನದ ದಿನಾಚರಣೆ

ಸುದ್ದಿ9 ಕೈಕಂಬ: ಯೇಸು ಕ್ರಿಸ್ತರ ಕೊನೆಯ ಭೋಜನದ ದಿನಾಚರಣೆಯು ಪೊಂಪೈ ಚರ್ಚ್‍ನಲ್ಲಿ ಎ.2 ರಂದು ಗುರುವಾರ ನಡೆಯಿತು. ಯೇಸುಕ್ರಿಸ್ತರು ತನ್ನ ಕೊನೆಯ ಭೋಜನದ ವೇಳೆ 12 ಮಂದಿ…

ಪೊಳಲಿಯಲ್ಲಿ ಇಂದು 20ನೇ ದಂಡಮಾಲೆ

ಸುದ್ದಿ9 ಪೊಳಲಿ: ಇತಿಹಾಶ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾ ಮಹೋತ್ಸವವು ಆರಂಭಗೊಂಡು ಇವತ್ತು ಏ.3ಕ್ಕೆ ಶುಕ್ರವಾರ 20ದಿನದ ಜಾತ್ರೆ ನಡೆಯುತ್ತಿದ್ದು ಇಂದು 20ನೇ ದಂಡಮಾಲೆ.…

ಕಂದಾವರ ಮೂಡುಕರೆ ಬೈಲು ಬಂಡಿ ಜಾತ್ರೆ

ಕೈಕಂಬ:ಕಂದಾವರ ಮೂಡುಕರೆ ಬೈಲು ಮಾಗಣೆ ಶ್ರೀ ಧೂಮವತಿ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಎ.03ರಿಂದ ಎ.06ವರೆಗೆ ನಡೆಯಲಿದೆ. ಎ.3ರಂದು ಶುಕ್ರವಾರ ರಾತ್ರಿ ಗಂಟೆ 8.00ಕ್ಕೆ ಸರಿಯಾಗಿ ಏತಮೊಗರು,ಅದ್ಯಪಾಡಿ,ಕೌಡೂರು ಮತ್ತು…

ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳೊಂದಿಗೆ ಮೋದಿ ಸಂವಾದ

ಪ್ರಧಾನಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ…

ಏ.10 ರವರೆಗೆ ಆರೋಪಿ ಮಹೇಶ್ ಪೊಲೀಸ್ ವಶಕ್ಕೆ

ವಿದ್ಯಾರ್ಥಿನಿ ಗೌತಮಿ ಹತ್ಯೆ: 2 ವರ್ಷಗಳ ಹಿಂದೆಯೇ ಪಿಸ್ತೂಲ್ ಖರೀದಿಸಿದ್ದ ಮಹೇಶ್.. ಆರೋಪಿ ಮಹೇಶ್ ಮತ್ತು ಹತ್ಯೆಗೀಡಾದ ಗೌತಮಿ ಬೆಂಗಳೂರು: ಬೆಂಗಳೂರಿನ ಪ್ರಗತಿ ಪಿಯು ಕಾಲೇಜಿನ ವಿದ್ಯಾರ್ಥಿನಿ…

ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿ ನಡುವೆ ನಡೆದ ಗುಪ್ತ ಸಭೆ

ಬಂಟ್ವಾಳ: ಕೊನೆಗೂ ಕಾಲ ಕೂಡಿ ಬಂದಿತ್ತಾ , ಅರ್ದದಲ್ಲಿ ನಿಂತ ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕಾ ಸ್ಥಾಪನೆಗೆ ಚಾಲನೆ ದೊರಕಿತಾ, ಜನರ ಬಹುದಿನದ ಕನಸು ನನಸಾದೀತಾ,…

ವಾಮಂಜೂರು:ಶ್ರಮಿಕ ಸಂತ ಜೋಸೆಫರ ಇಗರ್ಜಿಯಲ್ಲಿ ಬಲಿ ಪೂಜೆ

ಸುದ್ದಿ9 ವಾಮಂಜೂರು :ಶ್ರಮಿಕ ಸಂತ ಜೋಸೆಫರ ಇಗರ್ಜಿ ವಾಮಂಜೂರು ಇಲ್ಲಿ ಕ್ರಿಸ್ತ ಶಿಲುಬೆಗೇರುವ ಮೊದಲ ದಿನ ಅಂದರೆ ಏ.2ರ ಶುಭ ಗುರುವಾರದಂದು ನಡೆದ ಬಲಿಪೂಜೆಯಲ್ಲಿ ಚರ್ಚ್ ನ…

ಬಂಟ್ವಾಳ ವ್ಯ.ಸೇ.ಸ. ಸಂ. ನಿವೃತ್ತ ಲೆಕ್ಕ ಪರಿಶೋಧಕಿಗೆ ವಿದಾಯ ಸಮಾರಂಭ

ಬಂಟ್ವಾಳ: ಒಬ್ಬ ನಿಷ್ಠಾವಂತ ಅ„ಕಾರಿಯಾಗಿ ತನ್ನ ಕೆಲಸಗಳನ್ನು ಆಯಾ ದಿನವೇ ಪೂರೈಸುವ ಗುಣವನ್ನು ಹೊಂದಿರುವ ನಮ್ಮ ಸಂಘದ ನಿವೃತ್ತ ಹಿರಿಯ ಲೆಕ್ಕಪರಿಶೋಧಕಿ ಒಬ್ಬ ಕರ್ತವ್ಯ ಪರ ಚಿಂತಕಿ.…

ಎ4 ಮೂಡುಬಿದಿರೆಯಲ್ಲಿ ಅಟೋಕ್ರಾಸ್ ಸ್ಪರ್ಧೆ

ಮೂಡುಬಿದಿರೆ: ಇಲ್ಲಿನ ತ್ರಿಭುವನ್ ಅಟೋ ಮೊಬೈಲ್ ಸ್ಪೋಟ್ರ್ಸ್ ಕ್ಲಬ್ , ಬೆದ್ರ ಅಡ್ವೆಂಚರ್ ಕ್ಲಬ್ , ಜೇಸೀಐ, ಇಂಡಿಯನ್ ಮೊಟಾರ್ ಸ್ಪೋಟ್ರ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ…

ಮೂಡುಬಿದಿರೆ: ಎಂ.ಕೆ. ಶೆಟ್ಟಿ ಸ್ಕೂಲ್‍ನಲ್ಲಿ ಸಂಗೀತ ಶಿಕ್ಷಣ

ಮೂಡುಬಿದಿರೆ: ಅಕಲಂಕ ಕಲಾ ಕ್ಷೇತ್ರ(ರಿ.)ವತಿಯಿಂದ ಕಲ್ಲಬೆಟ್ಟು ಎಂ.ಕೆ.ಶೆಟ್ಟಿ ಸೆಂಟ್ರಲ್ ಸ್ಕೂಲ್‍ನಲ್ಲಿ ಸನಿವಾಸ ಸಂಗೀತ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಎಸ್. ಪ್ರಸನ್ನ ಕುಮಾರ್ ಜೈನ್ ತಿಳಿಸಿದ್ದಾರೆ.…

ಮೂಡುಬಿದಿರೆ: ಸಾರ್ವಜನಿಕ ಶನಿಪೂಜೆ, ಸಮ್ಮಾನ ಕಾರ್ಯಕ್ರಮ

ಮೂಡುಬಿದಿರೆ: ಮೂಡುಬಿದಿರೆ ಇಲ್ಲಿನ ಪೇಟೆಯ ಮುಖ್ಯ ರಸ್ತೆಯ ಶ್ರೀ ಕೃಷ್ಣ ಕಟ್ಟೆಯ ಆವರಣದಲ್ಲಿ ಶನಿವಾರ ಸಂಜೆ ಎ3ರಂದು ಸಾರ್ವಜನಿಕ ಶ್ರೀ ಶನಿ ಪೂಜೆ ನಡೆಯಲಿದೆ. ಪೂಜೆಯ ಬಳಿಕ…

ನಿವೃತ್ತರಾದ ಶಿಕ್ಷಕ ನಿರಂಜನ್ ಕುಮಾರ್ ಶೆಟ್ಟಿ

ಮೂಡುಬಿದಿರೆ: ಇಲ್ಲಿನ ಜೈನ ಹೈಸ್ಕೂಲ್‍ನಲ್ಲಿ ಸಹ ಶಿಕ್ಷಕರಾಗಿ ಕಳೆದ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ನಿರಂಜನ್ ಕುಮಾರ್ ಶೆಟ್ಟಿ ಕಳೆದ ಮಾ 31ರಂದು ವೃತ್ತಿಯಿಂದ ನಿವೃತ್ತರಾಗಿದ್ದಾರೆ.…

ನರಿಕೊಂಬು : ಶ್ರೀ ಕೋದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯನಿ ದೇವಸ್ಥಾನಕ್ಕೆ ಸಚಿವ ಬಿ.ರಮನಾಥ ರೈ ಬೇಟಿ

ಬಂಟ್ವಾಳ: ಒಂದು ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ನರಿಕೊಂಬು ನಾಟಿ ಬೀದಿ ಶ್ರೀ ಕೋದಂಡರಾಮ ಹನುಮಂತ ಗರುಡ ಆರ್ಯ ಕಾತ್ಯಾಯನಿ ದೇವಸ್ಥಾನಕ್ಕೆ ಸಚಿವ ಬಿ.ರಮನಾಥ ರೈ ಬೇಟಿ…

ಬಂಟ್ವಾಳ: ಯುವತಿ ಕಾಣೆ

ಬಂಟ್ವಾಳ: ಹದಿಹರಯದ ಯುವತಿಯೋರ್ವಳು ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪದ್ಮಾವತಿ ಎಂಬವರ ಮಗಳು ಪದ್ಮಾವತಿ 24 ಕಾಣೆಯಾದ ಯುವತಿ. ಬೀಡಿ ಕೆಲಸ ಮಾಡುತ್ತಿದ್ದ…