Author: suddi9

ಬಂಟ್ವಾಳ :ಭೂ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಸುದರ್ಶನ್ ಜೈನ್

ಬಂಟ್ವಾಳ ತಾಲ್ಲೂಕಿನ ಪ್ರತಿಷ್ಠಿತ ಭೂ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಸುದರ್ಶನ್ ಜೈನ್ ಮತ್ತು ಉಪಾಧ್ಯಕ್ಷರಾಗಿ ಕೆ.ಸಂಜೀವ ಪೂಜಾರಿ ಇವರು ಗುರುವಾರ ಅವಿರೋಧವಾಗಿ ಪುನರಾಯ್ಕೆಗೊಂಡ ಬಳಿಕ ಕಾಂಗ್ರೆಸ್…

ಆಳ್ವಾಸ್ ಮೀಡಿಯಾ ಬಝ್”ಗೆ ಚಾಲನೆ , ಕ್ರೀಡಾ ಕ್ಷೇತ್ರದ ತನಿಖಾ ವರದಿಗಳಿಗೆ ಆದ್ಯತೆ ನೀಡಿ : ಡಾ.ಜಿ.ಪಿ ಶಿವರಾಮ್

ಮೂಡುಬಿದಿರೆ: ಕ್ರೀಡಾ ವರದಿಗಾರರು ಪದವಿಯನ್ನು ಪಡೆದರೆ ಮಾತ್ರ ಸಾಲದು ಅವರಿಗೆ ಕ್ರೀಡೆಯ ಬಗ್ಗೆ ವೈಯಕ್ತಿಕ ಆಸಕ್ತಿ ಬೇಕು. ಪ್ರಸಿದ್ಧ ಕ್ರೀಡೆಗಳಿಗೆ ಪ್ರಾಮುಖ್ಯತೆಯನ್ನು ನೀಡಿದಂತೆ ಗ್ರಾಮೀಣ ಕ್ರೀಡೆಗಳಿಗೂ ಹೆಚ್ಚಿನ…

ಜೇಸಿಐ ಪೋಸ್ಟಲ್ ಫೆಬ್ರವರಿ: ರಾಘವೇಂದ್ರ ಭಟ್ಗೆ ಸನ್ಮಾನ

ಮೂಡುಬಿದರೆ: ಹೊಸಬೆಟ್ಟು ಗ್ರಾಮದಲ್ಲಿ ನಡೆದುಕೊಂಡು ಹೋಗಿ ಟಪಾಲನ್ನು ಮುಟ್ಟಿಸುವ ಕಾಯಕದಲ್ಲಿ ತೊಡಗಿರುವ ಇಲಾಖೇತರ ಅಂಚೆ ಪೇದೆ ರಾಘವೇಂದ್ರ ಭಟ್ ಅವರನ್ನು ದಂಪತಿ ಸಹಿತ ಗುರುವಾರ ಪೋಸ್ಟಲ್ ಫೆಬ್ರವರಿ…

ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರ

ಮೂಡುಬಿದರೆ: ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯುವ ಭೂಸಮಿಕ್ಷೆ ಮತ್ತು ನಕ್ಷೆಯಲ್ಲಿ ಮುಂದುವರಿಕ ತಂತ್ರಗಾರಿಕೆ ಕಾರ್ಯಾಗಾರಕ್ಕೆ ಗುರುವಾರ ಚಾಲನೆ…

ಎಡಪದವು: ಕೀರ್ತಿ ಫ್ರೆಂಡ್ಸ್ ಸರ್ಕಲ್ 29ನೇ ವಾರ್ಷಿಕೋತ್ಸವ

*ಯುವ ಸಂಘ ಸಂಸ್ಥೆಗಳು ಸಮಾಜಸೇವಾ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು* *ಸಮಾಜ ಸೇವಾ ಚಟುವಟಿಕಗಳನ್ನು ಹೆಚ್ಚಿಸುವ ಮೂಲಕ ಸಮಾಜದಲ್ಲಿರುವ ಅಸಕ್ತರಿಗೆ ಯುವ ಸಂಘ ಸಂಸ್ಥೆಗಳು ಅಸರೆಯಾಗಲೇಬೇಕು ಮತ್ತು ಗ್ರಾಮೀಣ ಸಾಧಕರನ್ನು…

ಕೆಂಜಾರು: ರಾಷ್ಟ್ರಮಟ್ಟದಿಂದ ತಾಂತ್ರಿಕ-ಸಾಂಸ್ಕೃತಿಕ-ಉದ್ಯಮಾಡಳಿತ ಪ್ರತಿಭಾ ಸ್ಪರ್ಧೆ

ಎಸ್‍ಐಟಿ ವಳಚ್ಚಿಲ್ಗೆ ಸಂಭ್ರಮ್-2015* ಸಮಗ್ರ ಪ್ರಶಸ್ತಿ ಶ್ರೀನಿವಾಸ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಳÀಚ್ಚಿಲ್‍ಗೆ ಕೆಂಜಾರು ಶ್ರೀದೇವಿ ತಾಂತ್ರಿಕ-ಸಾಂಸ್ಕೃತಿಕ-ಉದ್ಯಮಾಡಳಿತ ಪ್ರತಿಭಾ ಸ್ಪರ್ಧೆ *ಸಂಭ್ರಮ್-2015* ಸಮಗ್ರ ಪ್ರಶಸ್ತಿ ಲಭಿಸಿದೆ. *ಸಂಭ್ರಮ್-2015*ರ…

ಸುರತ್ಕಲ್ ತೊಡೆ ಪ್ರಕರಣ; ಐವರ ಸೆರೆ

ಸುರತ್ಕಲ್: ತೊಡೆಯಲ್ಲಿ ಪವಡಿಸಿ ಸಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಫೋಟೋ ಪ್ರಕರಣಕ್ಕೆ ಸಂಬಂಧಿಸಿ ರಿಯಾಝ್‍ಗೆ ಹಲ್ಲೆ ನಡೆಸಿದ ಇಬ್ಬರನ್ನು ಹಾಗೂ ಮಸೀದಿಗೆ ಕಲ್ಲೆಸೆದ ಆರೋಪಕ್ಕೆ ತುತ್ತಾದ ಮೂವರನ್ನು ಬಂಧಿಸಿರುವ…

ಶಿವಮೊಗ್ಗ ಹಿಂಸಾಚಾರ; ಬಂಟ್ವಾಳದ ಹಲವು ಪಿಎಫ್ ಐ ಕಾರ್ಯಕರ್ತರ ಸೆರೆ

ಬಂಟ್ವಾಳ: ಶಿವಮೊಗ್ಗದಲ್ಲಿ ಕಳೆದ ವಾರ ನಡೆದ ಮತೀಯ ಹಿಂಸಾಚಾರ ಘಟನೆಗೆ ಸಂಬಂಧಿಸಿ ಬಂಟ್ವಾಳ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‍ಐ) ಕಾರ್ಯಕರ್ತರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಕ್ಯಾಮಾರಾ…

ಸುಬ್ರಹ್ಮಣ ಗಡಗಡ; ಭಾರೀ ಆತಂಕ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಪರಿಸರದಲ್ಲಿ ಬುಧವಾರ ಬೆಳಗ್ಗೆ ಲಘು ಭೂಕಂಪನವಾಗಿದ್ದು ಭಾರೀ ಆತಂಕಕ್ಕೆ ಕಾರಣವಾಗದಿದೆ. ನಿನ್ನೆ ಬೆಳಗ್ಗೆ 6.56ರ ವೇಳೆ ಸುಮಾರು ಐದಾರು ಸೆಕೆಂಡುಗಳ ಕಾಲ…

ತೊಕ್ಕೊಟ್ಟು: 13 ಅಂಗಡಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಮಂಗಳೂರು: ಕೆ.ರೋಡ್ ಹಲ್ಲೆ ಪ್ರಕರಣದ ಮುಂದುವರಿದ ಭಾಗವಾಗಿ ತೊಕ್ಕೊಟ್ಟುವಿನ್ನಲಿ ಒಟ್ಟು 13 ಅಂಗಡಿಗಳಿಗೆ ಸರಣಿ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ಇಂದು ತಡರಾತ್ರಿ…

ಬ್ಯಾನರ್ ವಿವಾದ: ಇಬ್ಬರಿಗೆ ಮಾರಣಾಂತಿಕ ಹಲ್ಲೆ; ಕೆ.ಸಿ.ರೋಡ್ ಉದ್ವಿಗ್ನ

ಉಳ್ಳಾಲ: ತಲಪಾಡಿ ಸಮೀಪದ ಕೆ.ಸಿರೋಡ್ ಎಂಬಲ್ಲಿ ಬ್ಯಾನರ್ ವಿವಾದ ಭುಗಿಲೆದಿದ್ದು ಉದ್ವಿಗ್ನ ಸ್ಥಿತಿ ನೆಲೆಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು 144 ಸೆಕ್ಷನ್ ಜಾರಿಗೊಳಿಸಿದ್ದಾರೆಂದು ತಿಳಿದುಬಂದಿದೆ. ಘಟನೆಯ ವಿವರ:…

ಸಕಲೇಶ್ ಪುರ: ಹೆದ್ದಾರಿ ದರೋಡೆ ಪ್ರಕರಣ; ಬಂಟ್ವಾಳದ ಮೂವರ ಸಹಿತ ಆರು ಸೆರೆ

ಸಕಲೇಶ್ಪುರ: ಒಂಟಿ ಮನೆಯನ್ನು ಕೇಂದ್ರವಾಗಿರಿಸಿ ಹಾಗೂ ಹೆದ್ದಾರಿಗಳಲ್ಲಿ ಸಾಗುವ ವಾಹನಗಳನ್ನು ಬೆನ್ನತ್ತಿ ದರೋಡೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಸಕಲೇಶ್ಪುರದ ಪೊಲೀಸರು ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದು, ಅವುಗಳಲ್ಲಿ…

ಸಜಿಪಮೂಡ: ನಗದು ಸಹಿತ ಬಾಲಕ ನಾಪತ್ತೆ

ಬಂಟ್ವಾಳ:ತಾಲ್ಲೂಕಿನ ಸಜಿಪಮೂಡ ನಿವಾಸಿ ಸೋಮಪ್ಪ ಎಂಬವರ ಪುತ್ರ 12ರ ಹರೆಯದ ಬಾಲಕ ಅನಿಲ್ ಎಂಬಾತನು ಮನೆಯಿಂದ ನಗದು ಸಹಿತ ನಾಪತ್ತೆಯಾಗಿರುವ ಘಟನೆ ನಡೆದಿದೆ. ಸ್ಥಳೀಯ ಸಕರ್ಾರಿ ಶಾಲೆಯೊಂದರಲ್ಲಿ…