Author: suddi9

ಬಂಟ್ವಾಳ: ಎಚ್1 ಎನ್1 ಶಂಕೆ ಒಂದು ಪ್ರಕರಣ ಪತ್ತೆ

ಬಂಟ್ವಾಳ:ತಾಲ್ಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ಸ್ಥಳೀಯ ನಿವಾಸಿ ಬಾಪಾ ಕುನ್ನಿ(70) ಎಂಬವರಲ್ಲಿ ಶಂಕಿತ ಎಚ್1ಎನ್1 ಸೋಂಕು ಪ್ರಕರಣ ಪತ್ತೆಯಾಗಿದೆ. ಇವರು ಪದೇ ಪದೇ ಬೆಂಗಳೂರಿಗೆ ಹೋಗಿ…

ವಿ.ಸಿ.ಎನ್. ಬಾಯ್ಸ್ ಕಾರಾಜೆ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ: ವಿ.ಸಿ.ಎನ್. ಬಾಯ್ಸ್ ಕಾರಾಜೆ ಇದರ ಆಶ್ರಯದಲ್ಲಿ ನಡೆದ 40ಗಜಗಳ 8ಜನರ ನಿಗದಿತ ಓವರ್ಗಳ ಅಹ್ವಾನಿತ 24 ತಂಡಗಳ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಡಿ.ಜೆ…

ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ

ಸಂಗಬೆಟ್ಟು : ಬಂಟ್ವಾಳ ತಾಲ್ಲೂಕಿನ ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ…

‘ವಟಪುರ ಕ್ಷೇತ್ರ’ ರಥೋತ್ಸವ

ಬಂಟ್ವಾಳ ಪೇಟೆ ಮತ್ತು ನೇತ್ರಾವತಿ ನದಿ ತೀರದಲ್ಲಿ ‘ವಟಪುರ ಕ್ಷೇತ್ರ’ ಪ್ರತೀತಿ ಹೊಂದಿರುವ ಪ್ರಸಿದ್ಧ ತಿರುಮಲ ಶ್ರೀ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಬುಧವಾರ ಸಂಜೆ ಪಲ್ಲಕಿ ಮೆರವಣಿಗೆ…

ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಬಂಟ್ವಾಳ ತಾಲ್ಲೂಕಿನ ಸಜಿಪಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಪೊಳಲಿ ತಪೋವನ ವಿವೇಕ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.…

ಬೈಕ್ಗಳ ಡಿಕ್ಕಿ; ಸವಾರಗೆ ಗಾಯ

ಕೈಕಂಬ: ಬೈಕ್ಗಳೆರಡು ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರರೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ ಗಂಜಿಮಠ ಸಮೀಪದ ಮಳಲಿ ಕ್ರಾಸ್ ಎಂಬಲ್ಲಿ ಫೆ.24ರಂದು ನಡೆದಿದೆ. ವಸಂತ…

ಆಟೋ ಚಾಲಕರ ಕ್ಷೇಮನಿಧಿಯಿಂದ ಸಹಾಯಧನ

ಮೂಡುಬಿದರೆ: ಫೆ.8ರಂದು ಹೃದಯಾಘಾತದಲ್ಲಿ ಮೃತರಾದ ಮಾವಿನಕಟ್ಟೆ ನಿವಾಸಿ ಬಾಲಕೃಷ್ಣ ಅವರ ಕುಟುಂಬಕ್ಕೆ ಮೂಡುಬಿದರೆ ಆಟೋ ಚಾಲಕ ಮಾಲಕ ಸಂಘದ ಕ್ಷೇಮನಿಧಿಯಿಂದ ಬುಧವಾರ ಸಹಾಯಧನ ವಿತರಿಸಲಾಯಿತು. ಬಾಲಕೃಷ್ಣ ಗೌಡ…

ತುಂಬೆ-ಕ್ವಾರ್ಟ್‍ಸ್ ರಸ್ತೆಯ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

ಬಂಟ್ವಾಳ : ಜಿ.ಪಂ.ಸದಸ್ಯರ ಅನುದಾನದ 3.00ಲಕ್ಷ ವೆಚ್ಚದಲ್ಲಿ ತುಂಬೆ-ಕ್ವಾರ್ಟ್‍ಸ್ ರಸ್ತೆಯ ಕಾಂಕ್ರೀಟೀಕರಣಕ್ಕೆ ಜಿ.ಪಂ.ಸದಸ್ಯೆ ಮಮತಾ ಗಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು . ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ,…

ಮಣೇಲ್ `ಮಳಲಿ’ಯಾಗಿದ್ದು ಹೇಗೆ? ಪುರಾಲ್ ಪೊಳಲಿಯಾಗಿದ್ದು ಹೇಗೆ? ಊರಿನ ಹೆಸರಲ್ಲಿ ವ್ಯಾಪಕ ಗೊಂದಲ.

ಕೈಕಂಬ: ಊರಿನ ಹೆಸರು ಕನ್ನಡೀಕರಣಗೊಳ್ಳುತ್ತಿರುವುದರಿಂದ ಊರಿನ ಮೂಲ ಹೆಸರಿಗೆ ಧಕ್ಕೆಯಾಗುತ್ತಲೇ ಇದೆ. ಹಲವಾರು ತುಳು ಹೆಸರಿನ ಊರುಗಳು ಕನ್ನಡೀಕರಣಗೊಂಡಿರುವುದನ್ನು ನಾವು ಗಮನಿಸಿಸಿರಬಹುದು. ಇದರಿಂದಾಗಿ ಹಲವಾರು ತುಳು ಹೆಸರುಗಳು…

ಶವವಾಗಿದ್ದ ರಾಮ್‍ದಾಸ್ ಜೀವಂತವಾಗಿ ಪತ್ತೆ?; ನೇತ್ರಾವತಿ ಕಿನಾರೆಯಲ್ಲಿ ಸಿಕ್ಕಿದ ಶವ ಯಾರದ್ದು?

ಬೆಳ್ತಂಗಡಿ: ಮಹಾರಾಷ್ಟ್ರ ನವಿ ಮುಂಬೈ ನಿವಾಸಿ, ಉದ್ಯಮಿ ರಾಮ್‍ದಾಸ್ ಪೂಜಾರಿ ಮಂಗಳೂರಿನ ಬೋಳಾರದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ…

ಚರ್ಚ್ ಮೇಲೆ ಕಿಡಿಗೇಡಿಗಳಿಂದ ಕಲ್ಲು

ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೊಣಾಜೆಯ ಸೈಂಟ್ ಜೋಸೆಫ್ ಚರ್ಚ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಮೇರಿ ಮಾತೆಯ ಗಾಜುಗಳನ್ನು ಒಡೆದು ಹಾಕಿದ ಘಟನೆ ಇಂದು…

3.00ಲಕ್ಷ ವೆಚ್ಚದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆ

ಬಂಟ್ವಾಳ : ಜಿ.ಪಂ.ಸದಸ್ಯರ ನಿಧಿಯಿಂದ ಸಜಿಪ ಮುನ್ನೂರು ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 3.00ಲಕ್ಷ ವೆಚ್ಚದ ಕುಡಿಯುವ ನೀರಿನ ಯೋಜನೆಯ ಉದ್ಘಾಟನೆಯನ್ನು ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ…

ಬಂಟ್ವಾಳ ಮರುಡಾಮರೀಕರಣದ ಶಿಲಾನ್ಯಾಸ

ಬಂಟ್ವಾಳ : ಪುರಸಭಾ ವ್ಯಾಪ್ತಿಯ 2013-14 ನೇ ಸಾಲಿನ ಎಸ್.ಎಫ್.ಸಿ ಅನುದಾನ 15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪೊಕ್ಕಿಗುಡ್ಡೆಯಿಂದ ಕುದನೆಗುಡ್ಡೆವರೆಗೆ ಮರುಡಾಮರೀಕರಣದ ವನ್ನು ಅರಣ್ಯ ಪರಿಸರ ಜೀವಿಶಾಸ್ತ್ರ…