ಆಳ್ವಾಸ್ ಕಾಲೇಜಿನ ಅನುಶ್ರೀಗೆ ವೀರರಾಣಿ ಚೆನ್ನಮ್ಮ ಕೇಸರಿ ಪ್ರಶಸ್ತಿ
ಮೂಡುಬಿದರೆ: ಫೆ 21ರಿಂದ 23ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಶನ್‍ರವರ ಆಶ್ರಯದಲ್ಲಿ ನಡೆದ…
ಮೂಡುಬಿದರೆ: ಫೆ 21ರಿಂದ 23ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಶನ್‍ರವರ ಆಶ್ರಯದಲ್ಲಿ ನಡೆದ…
ಮಂಗಳೂರು: ನಮಗೆ `ಸುಮಾಜ ಸುಧಾರಣ ಉತ್ಸವ’ ಬೇಕು, ಆದರೆ ಸಮಾಜೋತ್ಸವ ಬೇಡ; ಹಾಗೆಂದು ಹಿಂದೂ ಸಮಜೋತ್ಸವ ಬೇಡವೆಂದು ನಾನು ಹೇಳುತ್ತಿಲ್ಲ. ಸಮಾಜೋತ್ಸವದಲ್ಲಿ ಉತ್ಸವವಿದೆ. ಆದರೆ ಈ ಉತ್ಸವ…
ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಧರ್ಮನೇಮೋತ್ಸವ ನಡೆಯಲಿರುವ ಕಾರಣ ಫೆ.23ರ ಸೋಮವಾರ ಸಂಜೆ ಮೂರರ ಸುಮಾರಿಗೆ ಹೊರೆ ಕಾಣಿಕೆ ಅರ್ಪಿಸಲಾಯಿತು. ನಾಡಾಜೆಯ ಪುಷ್ಪಪುರ ದೇವಸ್ಥಾನದದಿಂದ ಹೊರಕಾಣಕೆ…
ಬೆಳ್ತಂಗಡಿ: ಇಲ್ಲಿನ ಗುರುವಾಯನಕೆರೆ ಸಮೀಪದ ಮದ್ದಡ್ಕ ಎಂಬಲ್ಲಿ ಎರಡು ಬೈಕ್‍ಗಳ ಮಧ್ಯೆ ಸಂಭವಿಸಿದ ಅಪಘಾತಕ್ಕೆ ಉಜಿರೆಯ ಎಸ್‍ಡಿಎಂ ಕಾಲೇಜ್‍ನ ವಿದ್ಯಾರ್ಥಿ ಸಹಿತ ಇಬ್ಬರು ಮೃತಪಟ್ಟ ಘಟನೆ ನಿನ್ನೆ…
ಮಂಗಳೂರು: ಸುರತ್ಕಲ್ ಗೋವಿಂದದಾಸ್ ಕಾಲೇಜು ವಿದ್ಯಾರ್ಥಿಗಳ ತೊಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರವನ್ನು ತಿರುಚಿ ದುರ್ಬಳಕೆ ಮಾಡಿಕೊಂಡಿರುವುದಾಗಿ ಕಾಲೇಜಿನ ವಿದ್ಯಾರ್ಥಿನಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಲೇಜು…
ಮಂಗಳೂರು: ಅಗ್ರಿಗೋಲ್ಡ್ ಕಂಪೆನಿ ಗ್ರಾಹಕರಿಗೆ ಹಣ ಕೊಡದೆ ಸತಾಯಿಸುತ್ತಿರುವ ಬೆನ್ನಲ್ಲೇ ಇದೀಗ ತಲಪಾಡಿ ಸಮೀಪದ ಜಾಗವನ್ನು ಕಂಪೆನಿ ಮಾರಲು ಹುನ್ನಾರ ನಡೆಸಿದೆ ಎಂದು ಆರೋಪಿಸಿ ಇಂದು ಗ್ರಾಹಕರು…
ಮಂಗಳೂರು: ಕೂಳೂರು ಕುದುರೆಮುಖ ವೃತ್ತದ ಸಮೀಪ ಸೋಮವಾರ ಸಂಜೆ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳ ಪೈಕಿ ಒಬ್ಬಾತ ಮೃತಪಟ್ಟಿದ್ದಾನೆ. ಚಿಲಿಂಬಿ ನಿವಾಸಿ, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ…
ಮಂಗಳೂರು: ಜ್ಯೋತಿ ಚಿತ್ರ ಮಂದಿರದ ಬಳಿಯ ಅಂಬೇಡ್ಕರ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವೃತ್ತದವರೆಗಿನ ನವೀಕರಣಗೊಳಿಸಿದ ಕಾಂಕ್ರೀಟ್ ರಸ್ತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೋಮವಾರ…
ಮಂಗಳೂರು: ಉತ್ಸಾಹಿ ಯುವಕ ಸಾಗರ್ ಸುಮಾರು 20 ನಿಮಿಷಗಳವರೆಗೆ ಮಂಜುಗಡ್ಡೆ ತುಂಬಿದ ಗಾಜಿನ ಪೆಟ್ಟಿಗೆಯೊಳಗೆ ಬೋರಲು ಮಲಗಿದ್ದು, ಬಂಧಿಸಿದ ಸರಪಳಿ ಕಳಚಿ ಹೊರ ಬಂದು ಹೊಸ ಸಾಹಸ…
ನವದೆಹಲಿ: ವಿರೋಧ ಮಧ್ಯೆಯೂ ಭೂಸ್ವಾಧೀನ ಸುಗ್ರೀವಾಜ್ಞೆ ಹೊರಡಿಸಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂಕಟಕ್ಕೆ ಸಿಕ್ಕಿ ಹಾಕಿಕೊಂಡಿದೆ. ಸುಗ್ರೀವಾಜ್ಞೆ ವಿರುದ್ಧ ಸದನದಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರೆ,…
ಬಂಟ್ವಾಳ : ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಜಯಶ್ರಿ ಕೆ ಎ ಇವರ ಅನುದಾನದಿಂದ ನಿರ್ಮಾಣಗೊಂಡ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕುಂಪಣಮಜಲು ಕಾಂಕ್ರಿಟ್ ರಸ್ತೆಗೆ ನಮೋ…
ಮೂಡುಬಿದಿರೆ:ದ.ಕ. ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಸೋಮವರ ಇಲ್ಲಿನ ತಹಶಿಲ್ದಾರ್ ಕಛೇರಿ ಮತ್ತು ಉಪನೋಂದಣಿ ಕಛೇರಿಗೆ ದಿಢೀರ್ ಭೇಟಿ ಕಡತಗಳ ಪರಿಶೀಲನೆ ನಡೆಸಿದರು. ಪೂವರ್ಾಹ್ನ ತಹಶಿಲ್ದಾರ್ ಕಛೇರಿಗೆ ಭೇಟಿ…
ಮೂಡುಬಿದರೆ: ಮಂಗಳೂರು ವಿ.ವಿ ಹಾಗೂ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಮಣಿಪಾಲ ಎಂ.ಐ.ಟಿ. ಮೈದಾನದಲ್ಲಿ ಫೆ. 16 ರಿಂದ 23 ರವರೆಗೆ ನಡೆದ ಶಿರ್ವ ಲೆಸ್ಲಿ…
ಮೂಡುಬಿದಿರೆ : ಇಲ್ಲಿನ ಗೌರಿಕೆರೆ ಲಿಟ್ಲ್ ಫ್ಲವರ್ ಪ್ರೀಸ್ಕೂಲಿನಲ್ಲಿ ರ “ಗ್ರೀನ್ ಡೇ” (ಹಸಿರು ದಿನ)ಯನ್ನು ಭಾನುವಾರ ಆಚರಿಸಲಾಯಿತು. ಮೂಡುಬಿದಿರೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಕಿಶೋರ್ ಕುಮಾರ್…