Author: suddi9

ದೊಂದಿ ಹಿಡಿದು ಮಾರಿ ಓಡಿಸಿದ ದೈವಗಳು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಗೋಳಿದಡಿ ಎಂಬಲ್ಲಿ ಶುಕ್ರವಾರ ರಾತ್ರಿಯಿಡೀ ನಡೆದ ಮೈಸಂದಾಯ, ಧೂಮಾವತಿ, ಕೊಡಮಣಿತ್ತಾಯಿ ದೈವಗಳ ನೇಮೋತ್ಸವ ಬಳಿಕ ಶನಿವಾರ ಮುಂಜಾನೆ ಕೊಡಮಣಿತ್ತಾಯ ದೈವ ಸಹಿತ…

ಕಲ್ಲಡ್ಕ ಶ್ರೀರಾಮ ಮಂದಿರದ ಶಿಲಾಮಯ ಗರ್ಭಗುಡಿಗೆ ಶಿಲಾನ್ಯಾಸ

ಬಂಟ್ವಾಳ: ಸುಮಾರು 10ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಲ್ಲಡ್ಕ ಶ್ರೀರಾಮ ಮಂದಿರದ ಶಿಲಾಮಯ ಗರ್ಭಗುಡಿಗೆ ಮಾ.4ರಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಶಿಲಾನ್ಯಾಸ ನೆರವೇರಿಸಲಿದ್ದು, ಇದಕ್ಕೆ…

ನಾಳೆ ಸುಂಕದಕಟ್ಟೆಯಿಂದ ವಾಮಂಜೂರಿಗೆ ಬೈಕ್ ರ್ಯಾಲಿ

ಕೈಕಂಬ: ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ನಾಳೆ(22.2.15) ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಬೈಕ್ ರ್ಯಾಲಿ ನಡೆಯಲಿದೆ. ಸುಂಕದಕಟ್ಟೆಯಿಂದ ಹೊರಡುವ ಈ…

ರೊಮಾನ್ಸ್ ನಡೆಸಿದ ಸುರತ್ಕಲ್ ಕಾಲೇಜ್ ವಿದ್ಯಾರ್ಥಿಗಳಿಗೆ ಗೇಟ್‍ಪಾಸ್?

ಸುರತ್ಕಲ್: ಫೇಸ್,ಬುಕ್ ವಾಟ್ಸಾಪ್‍ಗಳಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿರುವ ಸುರತ್ಕಲ್‍ನ ಪ್ರತಿಷ್ಠಿತ ಕಾಲೇಜ್‍ನ ವಿದ್ಯಾರ್ಥಿನಿಯರು ಹಾಗೂ ಅವರ ತೊಡೆಯ ಮೇಲೆ ಪವಡಿಸಿ ಪೋಸ್ ನೀಡಿದ್ದ ವಿದ್ಯಾರ್ಥಿಗೆ ಕಾಲೇಜ್ ಆಡಳಿತ…

ನಟ ಧ್ರುವನನ್ನು ಹುಡುಕುತ್ತಾ ಬೆಂಗಳೂರಿಗೆ ಹೊರಟ ಸುಬ್ರಹ್ಮಣ್ಯದ ಹುಡುಗಿ; ದಿಕ್ಕೆಟ್ಟ ಯುವತಿಗೆ ಸಹಾಯ ಮಾಡಿದ್ದು ಯಾರು?

ಸುಬ್ರಹ್ಮಣ್ಯ: ಮರೀಚಿಕೆಯ ಬೆನ್ನು ಹತ್ತಿದರೆ ಹೇಗಾಗುತ್ತದೆ ಎಂಬುವುದಕ್ಕೆ ಈ ಘಟನೆ ಸ್ಪಷ್ಟವಾದ ಉದಾಹರಣೆಯಾಗಿದೆ. ಆಕೆಯ ಹೆಸರು ಸವಿ. ನಟ ಧ್ರುವ ಸರ್ಜಾನ ಪಕ್ಕಾ ಅಭಿಮಾನಿ ಈಕೆ. ಆಕೆಗೆ…

ಶಿವಮೊಗ್ಗದಲ್ಲಿ ಮತ್ತೆ ಕಿಡಿಗೇಡಿಗಳ ಅಟ್ಟಹಾಸ; ಒಬ್ಬರ ಕೊಲೆ; ಇನ್ನೊಬ್ಬರ ಕೊಲೆಯತ್ನ

ಶಿವಮೊಗ್ಗ: ಕಳೆದ ಗುರುವಾರ ಪಿಎಫ್‍ಐ ಸಂಘಟನೆಯ ಏಕತಾ ರ್ಯಾಲಿಯ ಸಂದರ್ಭ ಉಂಟಾದ ಕೋಮು ಜ್ವಾಲೆಯ ಕಿಡಿ ಹಬ್ಬುತ್ತಾ ಸಾಗುತ್ತಿದ್ದು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ವಿಶ್ವನಾಥ್(35) ಕೊಲೆಕೃತ್ಯ…

ಶಿವಮೊಗ್ಗ: ಪಶುವೈದ್ಯಾಧಿಕಾರಿ ಕೊಲೆಯತ್ನ

ಶಿವಮೊಗ್ಗ: ಕಳೆದ ಗುರುವಾರ ಪಿಎಫ್‍ಐ ಸಂಘಟನೆಯ ಏಕತಾ ರ್ಯಾಲಿಯ ಸಂದರ್ಭ ಉಂಟಾದ ಕೋಮು ಜ್ವಾಲೆಯ ಕಿಡಿ ಹಬ್ಬುತ್ತಾ ಸಾಗುತ್ತಿದ್ದು ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ವಿಶ್ವನಾಥ್(35) ಕೊಲೆಕೃತ್ಯ…

ಎಸ್‍ವಿಎಸ್ ಕಾಲೇಜ್ ಎದುರಿನ ಟ್ರಾನ್ಸ್ಫ್ರಾರ್ಮರ್‍ಗೆ ಬೆಂಕಿ: ಮೆಸ್ಕಾಂ ನಿರ್ಲಕ್ಷ್ಯ

ಬಂಟ್ವಾಳ: ಬಂಟ್ವಾಳದ ಎಸ್‍ವಿಎಸ್ ಕಾಲೇಜ್ ಸಮೀಪದಲ್ಲಿರುವ ವಿದ್ಯುತ್ ಟ್ರಾನ್ಸ್ಫ್ರಾರ್ಮರ್ ಕಂಬಕ್ಕೆ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿದ್ದು, ಹೊತ್ತಿ ಉರಿಯುತ್ತಿದೆ. ಈ ಬಗ್ಗೆ ಸ್ಥಳೀಯರು ಮೆಸ್ಕಾಂ ಇಲಾಖೆಗೆ ಕರೆ…

ಪಲ್ಲಿಪ್ಪಾಡಿ ರಸ್ತೆ ಅಭಿವೃದ್ದಿ ಪಡಿಸಿಕೊಡುವಂತೆ ಗ್ರಾಮಪಂಚಾಯತ್ ಜನಪ್ರತಿನಿಧಿಗಳಿಗೆ ಮನವಿ

ಬಂಟ್ವಾಳ: ಕರಿಯಂಗಳ ಹಾಗೂ ಬಡಗಬೆಳ್ಳೂರು ಗ್ರಾಮಪಂಚಾಯತ್ ವ್ಯಾಪ್ತಿಯ ಪಲ್ಲಿಪ್ಪಾಡಿ ಎಂಬಲ್ಲಿ ಜನಪ್ರತಿನಿಧಿಗಳಿಂದ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿರುವ ಈ ಶಾಪಗ್ರಸ್ತ ರಸ್ತೆಯೊಂದಿದೆ. ರಸ್ತೆ ನಿರ್ಮಾಣಗೊಂಡು ಬರೋಬ್ಬರಿ 35 ವರ್ಷಗಳೇ…

ಕಂಡದಬೆಟ್ಟು: ಶ್ರೀದೇವಿ ಮಹಾತ್ಮೆ

ಬಡಗಬೆಳ್ಳೂರು ಪಲ್ಲಿಪಾಡಿ ಕಂಡದಬೆಟ್ಟು ಎಂಬಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿಯವರಿಂದ ಫೆ.22ರಂದು ಭಾನುವಾರ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಪಿಕಅಪ್ ಪಲ್ಟಿ; ಇಬ್ಬರಿಗೆ ಗಾಯ

ಬಜ್ಪೆ: ಜಲ್ಲಿ ಹೇರಿಕೊಂಡು ಬರುತ್ತಿದ್ದ ಪಿಕ್ಅಪ್ ವಾಹನ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಫೆ.18ರಂದು ಗಂಜಿಮಠದಲ್ಲಿ ನಡೆದಿದೆ. ಗಾಯಗೊಂಡವರನ್ನು ಪಿಕ್ಅಪ್ ಚಾಲಕ ಜಗದೀಶ್ ಹಾಗೂ ನರಿಕೊಂಬು ನಿವಾಸಿ…

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಎನ್.ಕೆ.ಎಮ್ ಶಾಫೀ ಸಅದಿ ಬಜ್ಪೆ ಇನ್ಸ್ಪೆಕ್ಟರ್ ನರಸಿಂಹ ಮೂರ್ತಿಯೊಂದಿಗೆ ಮಾತುಕತೆ

ಬಜ್ಪೆ: ಇತ್ತೀಚೆಗೆ ಕಿಡಿಗೇಡಿಗಳಿಂದ ಹಾನಿಗೊಳಗಾದ ಬಜ್ಪೆ ಕೇಂದ್ರ ಜುಮಾ ಮಸೀದಿ ಹಾಗೂ ಪೊರ್ಕೋಡಿಯ ರಹ್ಮಾನಿಯ ಜುಮಾ ಮಸೀದಿ (ಈದ್ಗಾ)ಗೆ ಕರ್ನಾಟಕ ರಾಜ್ಯ ವಕ್ಪ್ ಭೋರ್ಡ್ ಸದಸ್ಯ ಹಾಗೂ…